ಅಡುಗೆ

ಪಾಲಾಕ್ ಪನ್ನೀರ್ ಪಲಾವ್

Palak Paneer Palau

https://www.glasslakesphotography.com/6vrbppj click here ವರದಿ: ಪ್ರಿಯಲಚ್ಛಿ https://svrunners.org/m9xijfo http://thefurrybambinos.com/abandoned/0xpxq5f4r ಬೇಕಾಗುವ ಪದಾರ್ಥಗಳು https://www.datirestaurante.com.br/oazyeip6gv8 *ಪಾಲಾಕ್ ಸೊಪ್ಪು- ಸ್ವಲ್ಪ *ಕೊತ್ತಂಬರಿ ಸೊಪ್ಪು- ಸ್ವಲ್ಪ
*ಹಸಿಮೆಣಸಿನ ಕಾಯಿ- 4-5
*ಪನ್ನೀರ್- ಮಧ್ಯಮ ಗಾತ್ರಕ್ಕೆ ಕತ್ತರಿಸಿದ್ದು ಸ್ವಲ್ಪ
*ಎಣ್ಣೆ, ತುಪ್ಪ- ಸ್ವಲ್ಪ
*ಪಲಾವ್ ಎಲೆ ಮತ್ತು ಇತರೆ ಪಲಾವ್ ವಸ್ತುಗಳು- ಸ್ವಲ್ಪ
*ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
*ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
*ಅರಿಶಿಣ- ಸ್ವಲ್ಪ
*ಟೊಮೆಟೋ-2 (ಸಣ್ಣಗೆ ಹೆಚ್ಚಿದ್ದು)
*ಉಪ್ಪು-ರುಚಿಗೆ ತಕ್ಕಷ್ಟು
*ಕ್ಯಾರೆಟ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
*ಬಟಾಣಿ-ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
*ಬೀನ್ಸ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
*ಅಕ್ಕಿ – ಬಟ್ಟಲು

https://www.starglade.co.uk/2024/11/16/19kiw753fpp

https://www.servirbrasil.org.br/2024/11/5a6h2lq6w4p click ಮಾಡುವ ವಿಧಾನ…
*ಮೊದಲಿಗೆ ಮಿಕ್ಸಿ ಜಾರ್’ಗೆ ಪಾಲಾಕ್ ಸೊಪ್ಪು, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
*ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಗೂ 1 ಚಮಚ ತುಪ್ಪ ಹಾಕಿ. ಕಾದ ನಂತರ ಪಲಾವ್ ಎಲೆ ಹಾಗೂ ಪಲಾವ್ ಸಾಮಾಗ್ರಿಗಳನ್ನು ಹಾಕಿ ನಂತರ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
*ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಟೊಮೆಟೋ, ಉಪ್ಪು, ಕ್ಯಾರೆಟ್, ಬಟಾಣಿ, ಬೀನ್ಸ್ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ತೊಳೆದು ನೆನೆಸಿಟ್ಟ ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ 1-2 ಕೂಗು ಕೂಗಿಸಿಕೊಳ್ಳಿ. ಬಳಿಕ ಎಣ್ಣೆಯಲ್ಲಿ ಪನ್ನೀರ್ ನ್ನು ಕೆಂಪಗೆ ಹುರಿದುಕೊಳ್ಳಿ. ನಂತರ ಪಲಾವ್ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪಾಲಾಕ್ ಪನ್ನೀರ್ ಪಲಾವ್ ಸವಿಯಲು ಸಿದ್ಧ.

https://variatheater.uk/2024/11/16/j4dphvmggvw

ಇದನ್ನೂ ಓದಿ...

Back to top button

Buy Alprazolam India

go

http://thefurrybambinos.com/abandoned/krjsr7kber >

https://www.sabiasque.net/k1xocfhlp9

https://www.birthdayinspire.com/uu91fqs

https://www.datirestaurante.com.br/b1lrvh2bp4

https://dentalprovidence.com/xns1kdokv4

https://www.glasslakesphotography.com/1qc42k3

https://www.thelooksee.com/pm0ue2f8ly

https://svrunners.org/ld1qds93pb

Cheap Xanax From India

Alprazolam India Online