source site follow url ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ವಿರಾಟ್ ಕೊಹ್ಲಿ ಅವರ ದಾಖಲೆಯ ಶತಕದ ನೆರವಿನಿಂದ ಗೆಲುವು ಸಾಧ್ಯವಾಯಿತು.
Can You Order Xanax Online Legally ಶತಕ ಸಿಡಿಸಿ ಹಲವು ದಾಖಲೆಗಳನ್ನೂ ಮುರಿದಿದ್ದಾರೆ. ಕ್ರಿಸ್ಗೇಲ್ ಅವರ ಶತಕಗಳ ದಾಖಲೆ ಸರಿಗಟ್ಟಿದ್ದಾರೆ. 2019ರ ಬಳಿಕ ಸೆಂಚುರಿ ಬರ ನೀಗಿಸಿಕೊಂಡಿರುವ ಕೊಹ್ಲಿ ಮನಮೋಹಕ ಶತಕದಾಟಕ್ಕೆ ದಿಗ್ಗಜರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತ ಮಾತ್ರವಲ್ಲದೆ, ವಿದೇಶಿ ಕ್ರಿಕೆಟಿಗರು ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಂತೆ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Buy Alprazolam Indiahttps://sidocsa.com/fsbl05r ಸನ್ರೈಸರ್ಸ್ ಎದುರಿನ ಪಂದ್ಯವು ಆರ್ಸಿಬಿ (RCB) ಪಾಲಿಗೆ ಮಹತ್ವದ್ದಾಗಿತ್ತು. ಪ್ಲೇ ಆಫ್ ದೃಷ್ಟಿಯಿಂದ ಗೆಲ್ಲುವುದು ಕೂಡ ಅನಿವಾರ್ಯವಾಗಿತ್ತು. ಅಂತಹ ಪಂದ್ಯದಲ್ಲಿ ಅಬ್ಬರಿಸಿದ ಕೊಹ್ಲಿ, ಬೌಲರ್ಗಳ ಬೆವರಿಳಿಸಿದರು. 62 ಎಸೆತಗಳಲ್ಲಿ 100 ರ ಗಡಿ ದಾಟಿದರು. ಆ ಮೂಲಕ 4 ವರ್ಷಗಳ ನಂತರ ಬ್ಯಾಟ್ ಅನ್ನು ಮೇಲೆತ್ತಿ ಸಂಭ್ರಮಿಸಿದರು. ಈ ಶತದಾಟಕ್ಕೆ ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಗುಣಗಾನ ಮಾಡಿದ್ದಾರೆ.
go sitego here ಎಂತಹ ಅದ್ಭುತ ಇನ್ನಿಂಗ್ಸ್.. ಒನ್ ಅಂಡ್ ಓನ್ಲಿ ರಿಯಲ್ ಕಿಂಗ್. ವಿರಾಟ್ ಕೊಹ್ಲಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕೊಹ್ಲಿ ಇನ್ನಿಂಗ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಪ್ರಮುಖ ಕೊಹ್ಲಿ ಆಟವನ್ನು ಗುಣಗಾನ ಮಾಡಿದ್ದಾರೆ.
sourcehttps://www.starglade.co.uk/2024/11/16/nxuc4z9urns ಕ್ರಿಕೆಟ್ನಲ್ಲಿ ಇದೊಂದು ಅದ್ಭುತವಾದ ದಿನ. ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ನೈಪುಣ್ಯತೆ, ದೃಢತೆಯನ್ನು ಪ್ರದರ್ಶಿಸಿದ್ದಾರೆ. ಇದು ನಿಜವಾದ ಬ್ಯಾಟಿಂಗ್ ಪ್ರತಿಭೆ. ಹಾಗೆಯೇ ಫಾಫ್ ಡು ಪ್ಲೆಸಿಸ್ ಅವರ ಇನ್ನಿಂಗ್ಸ್ ಕೂಡ ಅಮೋಘವಾಗಿತ್ತು ಎಂದು ಸುರೇಶ್ ರೈನಾ ಟ್ವೀಟ್ ಮೂಲಕ ಬಣ್ಣಿಸಿದ್ದಾರೆ.
https://www.birthdayinspire.com/2z03bw9ux37 https://variatheater.uk/2024/11/16/egjm6ta