ಆರೋಗ್ಯಜೀವನಶೈಲಿ

ಆಸಿಡಿಟಿ ಹುಳಿತೇಗು ಸಮಸ್ಯೆಗೆ ಸುಲಭ ಆಯುರ್ವೇದ ಮನೆಮದ್ದುಗಳಿವು

Easy Ayurvedic Home Remedies for Acidity

https://www.sabiasque.net/02mu5q9 https://www.birthdayinspire.com/0swwmu8g ವರದಿ: ಪ್ರಿಯಲಚ್ಛಿ ಗಂಧನಹಳ್ಳಿ https://www.glasslakesphotography.com/rrxzxdd ಈ ಆಸಿಡಿಟಿ ಸಮಸ್ಯೆಯಿಂದಾಗಿ ಏನೂ ತಿನ್ನೋಕೆ ಆಗುತ್ತಿಲ್ಲ, ನನಗೆ ಯಾವಾಗ ನೋಡಿದರೂ ಇದೇ ಸಮಸ್ಯೆ ಎನ್ನುವ ಮಾತು ಇಂದಿನ ದಿನಗಳ ಸಾಮಾನ್ಯವಾಗಿ ಬಿಟ್ಟಿದೆ! ಹೌದು ಆಸಿಡಿಟಿ ಸಮಸ್ಯೆ ಈಗ ಎಲ್ಲರಿಗೂ ಕೂಡ ಕಾಮನ್ ಸಮಸ್ಯೆಯಾಗಿ ಬಿಟ್ಟಿದೆ.

source url

https://www.datirestaurante.com.br/2bbft0n9nt ಇದಕ್ಕೆ ಪ್ರಮುಖ ಕಾರಣ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ ಇರುವುದು, ಹೆಚ್ಚು ಮಸಾಲೆಯುಕ್ತ ಅಥವಾ ಖಾರವಾಗಿರುವ ಆಹಾರ -ಪದಾರ್ಥಗಳ ಸೇವನೆ ಮಾಡುವುದು, ಎಣ್ಣೆಯಾಂಶ ಹೆಚ್ಚಿರುವ ಜಂಕ್‌ ಫುಡ್‌ಗಳ ಸೇವನೆ, ಪ್ರತಿದಿನ ಮೂರು-ನಾಲ್ಕು ಬಾರಿ ಕಾಫಿ ಕುಡಿಯವುದು, ಸರಿಯಾಗಿ ನೀರು ಕುಡಿಯದೇ ಇರುವುದು, ಹೀಗೆ ಇಂತಹ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ದೇಹದಲ್ಲಿರುವ ಪಿಎಚ್ ಪ್ರಮಾಣ ದಲ್ಲಿ ವ್ಯತ್ಯಾಸ ಉಂಟಾಗಿ ಮೊದಲು ಕಾಡುವ ಸಮಸ್ಯೆಯೇ ಈ ಆಸಿಡಿಟಿ ಇಲ್ಲಾಂದ್ರೆ ಹುಳಿತೇಗು. ಬನ್ನಿ ಇಂದಿನ ಲೇಖನದಲ್ಲಿ ಈ ಸಮಸ್ಯೆಗೆ ಏನೆಲ್ಲಾ ಆಯುರ್ವೇದ ಮನೆಮದ್ದುಗಳು ಇವೆ ಎನ್ನುವುದನ್ನು ನೋಡೋಣ..

click here
  • ಆಸಿಡಿಟಿ ನಿಯಂತ್ರಣಕ್ಕೆ ಬರಬೇಕೆಂದರೆ, ಮೊದಲಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸ ಮಾಡಬೇಕು.
  • ಕೆಲವೊಮ್ಮೆ ಕೆಲಸದ ಒತ್ತಡದಿಂದ ಅಥವಾ ಪ್ರತಿ ದಿನದ ಜಂಜಾಟದ ಜೀವನ ಶೈಲಿಯಿಂದಾಗಿ, ಸರಿ ಯಾದ ಸಮಯಕ್ಕೆ ಊಟ-ತಿಂಡಿ ಮಾಡದೇ, ತಮಗೆ ಸಮಯ ಸಿಕ್ಕಾಗಿ ಊಟ-ತಿಂಡಿ ಮಾಡುತ್ತಾ ಬಂದರೆ, ಆಸಿಡಿಟಿ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
  • ಈ ಬಗ್ಗೆ ತಜ್ಞರು ಹೇಳುವ ಪ್ರಕಾರ ಹಸಿವು ಶುರುವಾದ ಸಮಯದಲ್ಲಿ ಕೂಡಲೇ ಟೀ-ಕಾಫಿ ಕುಡಿಯುವ ಬದಲು ಊಟ ಅಥವಾ ಆರೋಗ್ಯಕರ ತಿಂಡಿಗಳನ್ನು ಸೇವನೆ ಮಾಡುವುದರಿಂದ ಆಸಿಡಿಟಿಯನ್ನು ನಿಯಂ ತ್ರಿಸಬಹುದಾಗಿದೆ.
  • ಒಂದು ವೇಳೆ ಅಜೀರ್ಣತೆಯ ಕಾರಣದಿಂದ ಹೊಟ್ಟೆ ಸರಿಯಿಲ್ಲದಿದ್ದರೆ ಅಥವಾ ಹೊಟ್ಟೆಯಲ್ಲಿ ಸಮಸ್ಯೆ ಕಂಡು ಬಂದರೆ ಎಳನೀರು ಕುಡಿಯಲು ಹೇಳುವು ದನ್ನು ನೀವೂ ಕೂಡ ಕೇಳಿರಬಹುದು.
  • ಅದೇ ರೀತಿ ಯಾಗಿ ಒಂದು ವೇಳೆ ಸಡನ್ ಆಗಿ ಆಸಿಡಿಟಿ ಸಮಸ್ಯೆ ಕಂಡು ಬಂದರೆ, ದಿನಾ ಒಂದು ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆಸಿಡಿಟಿ ಯಂತಹ ಸಮಸ್ಯೆಗಳು ಕೂಡ ಬಹಳ ಬೇಗನೇ ದೂರ ವಾಗುತ್ತದೆ.
  • ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಆಗಾಗ ಕಾಡುವ ಹೊಟ್ಟೆಯ ಉರಿ, ಹುಳಿತೇಗು, ಎದೆಯುರಿ, ಗ್ಯಾಸ್ಟ್ರಿಕ್ ಮೊದಲಾದ ಸಮಸ್ಯೆಗಳು ಕೂಡ ಅತಿ ಶೀಘ್ರದಲ್ಲಿ ಶಮನಗೊಳಿಸುತ್ತದೆ.​
  • ಶುಂಠಿ ಮತ್ತು ಉಪ್ಪು ಆಸಿಡಿಟಿಗೆ ಸಮಸ್ಯೆಗೆ ಒಳ್ಳೆಯ ಮನೆ ಮದ್ದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
  • ಪದೇ ಪದೇ ಆಸಿಡಿಟಿ ಸಮಸ್ಯೆ ಎದುರಿಸುವವರು ಊಟ ಮಾಡುವ ಹತ್ತು ನಿಮಿಷದ ಮೊದಲು, ಚಿಟಿಕೆ ಯಷ್ಟು ಉಪ್ಪಿನ ಜೊತೆಗೆ ಸಣ್ಣ ತುಂಡು ಹಸಿಶುಂಠಿ ಅಗೆಯಿರಿ ಹಾಗೂ ಇದರ ರಸವನ್ನು ನಿಧಾನಕ್ಕೆ ನುಂಗುತ್ತಾ ಬನ್ನಿ.
  • ಹೀಗೆ ವಾರದಲ್ಲಿ ಮೂರು-ನಾಲ್ಕು ಬಾರಿ ಮಾಡುತ್ತಾ ಬಂದರೆ, ಆಸಿಡಿಟಿ, ಹುಳಿತೇಗು ಹಾಗೂ ಅಜೀರ್ಣ ದಂತಹ ಸಮಸ್ಯೆಗಳು ಬಹಳ ಬೇಗನೇ ದೂರವಾ ಗುತ್ತದೆ.​
  • ಆಯುರ್ವೇದದ ತಜ್ಞರ ಪ್ರಕಾರ ತುಪ್ಪ, ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಸಲಹೆ ನೀಡುತ್ತಾರೆ. ಪ್ರಮುಖವಾಗಿ ತುಪ್ಪ ವಾತ ಮತ್ತು ಪಿತ್ತ ದೋಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಹೀಗಾಗಿ ಪ್ರತಿದಿನದ ಊಟದ ವೇಳೆ ಅನ್ನಕ್ಕೆ ಮಿತಪ್ರ ಮಾಣದಲ್ಲಿ, ತುಪ್ಪವನ್ನು ಬೆರೆಸಿ ಊಟ ಮಾಡುವು ದರಿಂದ ಆಸಿಡಿಟಿಯನ್ನು ಸುಲಭವಾಗಿ ನಿವಾರಣೆ ಮಾಡಬಹುದು ಎಂದು ಆಯುರ್ವೇದ ವೈದ್ಯರಾದ ಶರದ್ ಕುಲಕರ್ಣಿ ಅವರು ಸಲಹೆ ನೀಡುತ್ತಾರೆ.
  • ಅಷ್ಟೇ ಅಲ್ಲದೆ ನಮ್ಮ ದೈನಂದಿನ ಆಹಾರ ಪದ್ಧತಿ ಯಲ್ಲಿ ಮಿತ ಪ್ರಮಾಣದಲ್ಲಿ ತುಪ್ಪವನ್ನು ಸೇರಿಸಿ ಕೊಳ್ಳುವುದರಿಂದ, ಜೀರ್ಣಾಂಗಗಳ ಆರೋಗ್ಯವನ್ನು ಕಾಪಾಡುವ ಮೂಲಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಉತ್ತಮಪಡಿಸುತ್ತದೆ.
  • ಹಾಲಿನ ಉಪ ಉತ್ಪನ್ನವಾದ ಮೊಸರು ಮಜ್ಜಿಗೆ ಆರೋಗ್ಯಕ್ಕೆ ಬಹಳ ಒಳ್ಳೆಯ ಆಹಾರ ಪದಾರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಹೀಗಾಗಿ ಪ್ರತಿದಿನ ಊಟದ ಬಳಿಕ ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.
  • ಪ್ರಮುಖವಾಗಿ ಮಜ್ಜಿಗೆಯಲ್ಲಿ ಕಂಡುಬರುವ ಆರೋ ಗ್ಯಕಾರಿ ಅಂಶಗಳು ಆಸಿಡಿಟಿಗೆ ಕಾರಣವಾ ಗುವ ಆಮ್ಲೀಯತೆ ಪ್ರಭಾವವನ್ನು ಹೋಗಲಾಡಿಸಿ ಹುಳಿ ತೇಗು ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟಿಕ್ ಸಮಸ್ಯೆಗೆ ಕಡಿವಾಣ ಹಾಕುತ್ತದೆ.​
  • ಊಟವಾದ ತಕ್ಷಣ ಮಲಗುವುದು ಅಥವಾ ಟೀ-ಕಾಫಿ ಕುಡಿಯುವ ಅಭ್ಯಾಸ ಮಾಡಬೇಡಿ. ಯಾಕೆಂದ್ರ ಹೀಗೆ ಇಂತಹ ಅಭ್ಯಾಸ ಆಸಿಡಿಟಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.
  • ಊಟದ ನಂತರ ಮೂರು-ನಾಲ್ಕು ತುಳಸಿ ಎಲೆ ಯನ್ನು ಹಾಗೆಯೇ ಜಗಿದು, ಅದರ ರಸವನ್ನು ನುಂ ಗುತ್ತಾ ಬಂದರೆ, ಆಸಿಡಿಟಿ ಸಮಸ್ಯೆ ದೂರವಾಗು ವುದು.
  • ಕೃತಕ ಸಿಹಿ ಅಂಶವಿರುವ ತಂಪು ಪಾನೀಯಗಳು, ಸಿಗ ರೇಟ್ ಹಾಗೂ ಮದ್ಯಪಾನ ಸೇವನೆಯಿಂದ ದೂರವಿರಿ
  • ಹಸಿವು ಇರುವಾಗ ಹೆಚ್ಚು ಉಪ್ಪು, ಹುಳಿ ಅಥವಾ ಖಾರದ ಪದಾರ್ಥಗಳನ್ನು ಸೇವನೆ ಮಾಡಬಾರದು ಅಲ್ಲದೆ ಟೀ-ಕಾಫಿ ಕೂಡ ಹೆಚ್ಚು ಸೇವನೆ ಮಾಡ ಬಾರದು.
  • ಮಧ್ಯಾಹ್ನ ಊಟದ ನಂತರ ಮಸಾಲೆ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಆಸಿಡಿಟಿ ಸಮಸ್ಯೆ ಕ್ರಮೇಣವಾಗಿ ದೂರವಾಗುತ್ತದೆ

go to link  

https://blog.lakelandarc.org/2024/11/jfopu5f

ಇದನ್ನೂ ಓದಿ...

Back to top button

https://blog.lakelandarc.org/2024/11/ar9s66x

https://www.sabiasque.net/s058o65

Xanax Uk Online >

see

click here

source

https://variatheater.uk/2024/11/16/ve009rm8vxf

https://www.starglade.co.uk/2024/11/16/p85gpoz3

Buy Alprazolam Wholesale

https://svrunners.org/xkwmi2s3r

https://www.glasslakesphotography.com/thu2orda

https://www.birthdayinspire.com/go2cdvix