ರಾಜಕೀಯರಾಜ್ಯ

ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ

An order has been issued by appointing the district in-charge minister

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಕರ್ನಾಟಕ ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿದೆ. ಈವರೆಗೂ ಬರೀ ನೇಮಕದ ಕುರಿತು ಚರ್ಚೆಗಳು ನಡೆದಿದ್ದರೂ ಅಧಿಕೃತ ಆದೇಶ ಹೊರ ಬಿದ್ದಿರಲಿಲ್ಲ.

ಬೆಂಗಳೂರು ನಗರಕ್ಕೆ ಡಿಕೆ ಶಿವಕುಮಾರ್‌, ತುಮಕೂರಿಗೆ ಪರಮೇಶ್ವರ್‌, ವಿಜಯಪುರಕ್ಕೆ ಎಂಬಿ ಪಾಟೀಲ, ಕಲಬುರಗಿ ಜಿಲ್ಲೆಗೆ ಪ್ರಿಯಾಂಕ್‌ ಖರ್ಗೆ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.

 

ಯಾರಿಗೆ ಯಾವ ಜಿಲ್ಲೆ

 

ಡಿಕೆ ಶಿವಕುಮಾರ್‌ ಬೆಂಗಳೂರು ನಗರ

ಡಾ.ಜಿ.ಪರಮೇಶ್ವರ ತುಮಕೂರು

ಎಚ್‌.ಕೆ.ಪಾಟೀಲ ಗದಗ

ಕೆ.ಎಚ್.ಮುನಿಯಪ್ಪ ಬೆಂಗಳೂರು ಗ್ರಾಮಾಂತರ

ರಾಮಲಿಂಗಾರೆಡ್ಡಿ ರಾಮನಗರ

ಕೆ.ಜೆ.ಜಾರ್ಜ್‌ ಚಿಕ್ಕಮಗಳೂರು

ಎಂ.ಬಿ.ಪಾಟೀಲ ವಿಜಯಪುರ

ದಿನೇಶ್‌ ಗುಂಡೂರಾವ್‌ ದಕ್ಷಿಣ ಕನ್ನಡ

ಡಾ.ಎಚ್‌.ಸಿ.ಮಹದೇವಪ್ಪ ಮೈಸೂರು

ಸತೀಶ್‌ ಜಾರಕಿಹೊಳಿ ಬೆಳಗಾವಿ

ಪ್ರಿಯಾಂಕ ಖರ್ಗೆ ಕಲಬುರಗಿ

ಶಿವಾನಂದ ಪಾಟೀಲ ಹಾವೇರಿ

ಜಮೀರ್‌ ಅಹಮದ್‌ ಖಾನ್‌ ವಿಜಯನಗರ

ಶರಣ ಬಸಪ್ಪ ದರ್ಶನಾಪುರ ಯಾದಗಿರಿ

ಈಶ್ವರ ಖಂಡ್ರೆ ಬೀದರ್‌

ಚಲುವರಾಯಸ್ವಾಮಿ ಮಂಡ್ಯ

ಎಸ್‌.ಎಸ್. ಮಲ್ಲಿಕಾರ್ಜುನ ದಾವಣಗೆರೆ

ಸಂತೋಷ್‌ ಎಸ್‌.ಲಾಡ್‌ ಧಾರವಾಡ

ಡಾ.ಶರಣಪ್ರಕಾಶ್‌ ಪಾಟೀಲ್‌ ರಾಯಚೂರು

ಆರ್‌.ಬಿ.ತಿಮ್ಮಾಪುರ ಬಾಗಲಕೋಟೆ

ಕೆ.ವೆಂಕಟೇಶ್‌ ಚಾಮರಾಜನಗರ

ಶಿವರಾಜ ತಂಗಡಗಿ ಕೊಪ್ಪಳ

ಡಿ.ಸುಧಾಕರ್‌ ಚಿತ್ರದುರ್ಗ

ಬಿ.ನಾಗೇಂದ್ರ ಬಳ್ಳಾರಿ

ಕೆ.ಎನ್‌.ರಾಜಣ್ಣ ಹಾಸನ

ಬಿ.ಎಸ್‌.ಸುರೇಶ್‌ ಕೋಲಾರ

ಲಕ್ಷ್ಮಿ ಹೆಬ್ಬಾಳಕರ ಉಡುಪಿ

ಮಂಕಾಳ ವೈದ್ಯ ಉತ್ತರ ಕನ್ನಡ

ಮಧುಬಂಗಾರಪ್ಪ ಶಿವಮೊಗ್ಗ

ಡಾ.ಎಂ.ಸಿ.ಸುಧಾಕರ್‌ ಚಿಕ್ಕಬಳ್ಳಾಪುರ

ಎನ್‌.ಎಸ್‌.ಬೋಸರಾಜು ಕೊಡಗು

 

 

 

ಇದನ್ನೂ ಓದಿ...

Back to top button
>