https://catschef.com/vuori12a6w https://www.datirestaurante.com.br/dfstqnt ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
go herehttps://www.thejordanelle.com/wy5eozwp ವಿದೇಶಿ ನೆಲದಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ವಿಫಲವಾಗಿದೆ.
https://www.sabiasque.net/0dq884zdxCheap Alprazolam ಓವೆಲ್ (ಲಂಡನ್): ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023ನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.
Alprazolam India Onlinehttps://dentalprovidence.com/o8gq6dv87c ಎರಡನೇ ಬಾರಿಗೆ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿದ ಭಾರತ ಕಪ್ ಗೆಲ್ಲುವಲ್ಲಿ ಮುಗ್ಗರಿಸಿದೆ. ಇದರಿಂದ 10 ವರ್ಷಗಳಿಂದ ಐಸಿಸಿ ಕಪ್ ಬರ ಮುಂದುವರೆದಿದೆ. ಅಂತಿಮ ದಿನಕ್ಕೆ 280 ರನ್ ಭಾರತಕ್ಕೆ ಬೇಕಾಗಿತ್ತು. ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಬೇಕಿತ್ತು, ಮೊದಲ ಇನ್ನಿಂಗ್ಸ್ನಲ್ಲೇ ಕಬಳಿಸಿ ಗೆದ್ದುಕೊಂಡಿತು.
https://www.servirbrasil.org.br/2024/11/27rxm9lbrhttps://www.birthdayinspire.com/g057l8d ಆಸ್ಟ್ರೇಲಿಯಾ ಭೋಜನಕ್ಕೂ ಮುನ್ನ ಭಾರತ 7 ವಿಕೆಟ್ಗಳನ್ನು ಕಬಳಿಸಿ 209 ರನ್ ಬೃಹತ್ ಗೆಲುವು ಬರೆಯಿತು. ನ್ಯೂಜಿಲೆಂಡ್ ಮೊದಲ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದರೆ ಆಸ್ಟ್ರೇಲಿಯಾ ಎರಡನೇ ತಂಡವಾಗಿದೆ.
https://www.glasslakesphotography.com/priluw23vni
https://www.thelooksee.com/9diynzekt4 ನಾಲ್ಕನೇ ದಿನದ ಆಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ಕ್ರಿಸ್ನಲ್ಲಿ 44 ರನ್ ಗಳಸಿದ ವಿರಾಟ್ ಕೊಹ್ಲಿ ಮತ್ತು 20 ರನ್ ಮಾಡಿದ್ದ ಅಜಿಂಕ್ಯ ರಹಾನೆ ಇದ್ದರು. ಐದನೇ ದಿನಕ್ಕೆ ಅನುಭವಿ ದ್ವಯರ ಮೇಲೆ ಭಾರತದ ಭರವಸೆ ನೆಟ್ಟಿತ್ತು. ಆದರೆ ಅಂತಿಮ ದಿನದ ಆಟ ಆರಂಭವಾಗುತ್ತಿದ್ದಂತೆ ಆಸ್ಟ್ರೇಲಿಯಾದ ದಾಳಿ ಪ್ರಭಲವಾಗುತ್ತಾ ಬಂತು.
ಇಂದಿನ ಏಳನೇ ಓವರ್ನಲ್ಲಿ ಬೋಲ್ಯಾಂಡ್ ಭಾರತವನ್ನು ಸಂಕಷ್ಟಕ್ಕೆ ನೂಕಿದರು. ಒಂದೇ ಓವರ್ನಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರ ವಿಕೆಟ್ ಕಬಳಿಸಿದರು. ಇದರಿಂದ ಭಾರತಕ್ಕೆ ಗೆಲುವು ದೂರ ಸಾಗಿತು. ಅಲ್ಲದೇ ಪ್ರಿಡಿಕ್ಷನ್ಗಳ ಪ್ರಕಾರ ಆಸ್ಟ್ರೇಲಿಯಾಕ್ಕೆ 94 ಪ್ರತಿಶತದಷ್ಟು ಗೆಲುವಿನ ಅಂಶಇತ್ತು. ಅದರಂತೆ ಕಾಂಗರೂ ಪಡೆ ತನ್ನ ಬೌಲಿಂಗ್ ಪ್ರದರ್ಶನವನ್ನು ನೀಡಿತು.
https://www.glasslakesphotography.com/l1oyygan 78 ಬಾಲ್ನಲ್ಲಿ 7 ಬೌಂಡರಿಯಿಂದ 49ರನ್ ಗಳಿಸಿ ಆಡುತ್ತಿದ್ದ ವಿರಾಟ್ 1 ರನ್ನಿಂದ ಟೆಸ್ಟ್ನ 29ನೇ ಅರ್ಧಶತಕದಿಂದ ವಂಚಿತರಾದರು. ಅಲ್ಲದೇ ಅವರ ಬೆನ್ನಲ್ಲೇ ಬಂದ ಆಲ್ರೌಂಡರ್ ರವೀಂದ್ರ ಜಡೇಜ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಬೇಸರ ಉಂಟುಮಾಡಿದರು. ಈ ಎರಡು ವಿಕೆಟ್ ನಂತರ ಕೀಪರ್ ಶ್ರೀಕರ್ ಭರತ್ ಮತ್ತು ಅಜಿಂಕ್ಯಾ ರಹಾನೆ ಮೊದಲ ಇನ್ನಿಂಗ್ಸ್ನಂತೆ ರನ್ ನಿರೀಕ್ಷಿಸಲಾಗಿತ್ತು.
Buy Alprazolam From Canadasee ಆದರೆ ಅಜಿಂಕ್ಯಾ ರಹಾನೆ 108 ಬಾಲ್ನಲ್ಲಿ 7 ಬೌಂಡರಿಯಿಂದ 46 ರನ್ ಗಳಿಸಿ ಆಡುವಾಗ ವಿಕೆಟ್ ಕೊಟ್ಟರು. ಭಾರತ ತಂಡಲ್ಲಿದ್ದ ಏಕೈಕ ಭರವಸೆಯಾಗಿದ್ದ ರಹಾನೆ ವಿಕೆಟ್ ನಷ್ಟವಾಗುತ್ತಿದ್ದಂತೆ ಗೆಲುವು ಇನ್ನಷ್ಟೂ ದೂರವಾಯಿತು. ನಂತರ ಬಂದ ಶಾರ್ದೂಲ್ ಠಾಕೂರ್ ಕಳೆದ ಪಂದ್ಯದ ರೀತಿಯಲ್ಲಿ ಭರತ್ ಜೊತೆ ವಿಕೆಟ್ ನಿಲ್ಲಿಸುತ್ತಾರೆ ಎಂಬ ಭರವಸೆ ಇತ್ತಾದರೂ ಈಡೇರಲಿಲ್ಲ.
source siteAlprazolam Powder Buy ಶಾರ್ದೂಲ್ ಸ್ವತಃ 450 ರನ್ ಗುರಿಯನ್ನು ಭಾರತ ಸಾಧಿಸಬಹುದು ಎಂದು ಮೂರನೇ ದಿನದ ಪಂದ್ಯದ ನಂತರ ಹೇಳಿಕೊಂಡಿದ್ದರು. ಆದರೆ ಸಾಧ್ಯವಾಗಿಸುವಲ್ಲಿ ಭಾರತ ಬ್ಯಾಟರ್ಗಳಿಗೆ ಆಸಿಸ್ ಬೌಲರ್ಗಳು ಅವಕಾಶ ಮಾಡಿಕೊಡಲಿಲ್ಲ. ಅಲ್ಲದೇ ಮೊದಲ ಇನ್ನಿಂಗ್ಸ್ನಲ್ಲಿ ಸತತ ವಿಕೆಟ್ ತೆಗೆದು ಗೆಲುವಿಗೆ ಸನಿಹರಾದರು.
source linksource site ಶಾರ್ದೂಲ್ ಠಾಕೂರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೆ 23 ರನ್ ಗಳಿಸಿದ ಆಡುತ್ತಿದ್ದ ಶ್ರೀಕರ್ ಭರತ್ ಕೂಡಾ ವಿಕೆಟ್ ಕೊಟ್ಟರು. ನಂತರದ ಬಾಲಂಗೂಚಿಗಳಾದ ಯಾದವ್ 1 ಮತ್ತು ಸಿರಾಜ್ 1 ರನ್ ಗಳಿಸಿ ವಿಕೆಟ್ ಕೊಟ್ಟರು.
Order Xanax Online Indiaenter ಆಸ್ಟ್ರೇಲಿಯಾದ ನಾಥನ್ ಲಿಯಾನ್ 4, ಸ್ಕಾಟ್ ಬೋಲ್ಯಾಂಡ್ 3, ಮಿಚೆಲ್ ಸ್ಟಾರ್ಕ್ 2 ಮತ್ತು ನಾಯಕ ಕಮಿನ್ಸ್ 1 ರನ್ ಗಳಿಸಿದರು. ಟ್ರಾವೆಸ್ ಹೆಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಭಾರತವನ್ನು ಆಲ್ಔಟ್ ಮಾಡಿ ಮತ್ತೊಂದು ಐಸಿಸಿ ಟ್ರೋಪಿಯನ್ನು ಗೆದ್ದುಕೊಂಡರು. ಆಸ್ಟ್ರೇಲಿಯಾ 9ನೇ ಐಸಿಸಿ ಕಪ್ ಗೆದ್ದುಕೊಂಡಿದೆ.
Buy Brand Name Xanax Bars