ವಾಯುಮಾಲಿನ್ಯ: ಭಾರತಕ್ಕೆ ತನ್ನದೇ ಮಾನದಂಡವಿದೆ, ಜಾಗತಿಕ ಶ್ರೇಯಾಂಕಗಳು ಅಧಿಕೃತವಲ್ಲ; ಕೇಂದ್ರ ಸರ್ಕಾರ
Updated By: Priyalachhi ನವದೆಹಲಿ: ವಿವಿಧ ಸಂಸ್ಥೆಗಳು ಉಲ್ಲೇಖಿಸಿರುವ ಜಾಗತಿಕ ವಾಯು ಗುಣಮಟ್ಟದ ಶ್ರೇಯಾಂಕಗಳನ್ನು ಯಾವುದೇ ಅಧಿಕೃತ ಪ್ರಾಧಿಕಾರವು ನಡೆಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವಾಯು ಗುಣಮಟ್ಟದ ಮಾರ್ಗಸೂಚಿಗಳು ...
