ಎಸ್ಸಿ ಉಪವರ್ಗೀಕರಣ ಮಸೂದೆ ಸೇರಿ 3 ಹೊಸ ವಿಧೇಯಕ ಮಂಡನೆ, 5 ಪ್ರಮುಖ ಮಸೂದೆಗಳ ಅಂಗೀಕಾರ
Updated By: Priyalachhi ಬೆಳಗಾವಿ: 2025ರ ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀಕರಣ) ವಿಧೇಯಕ ಸೇರಿದಂತೆ 3 ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾದವು. ಅಲ್ಲದೆ, ಐದು ಪ್ರಮುಖ ವಿಧೇಯಕಗಳು ಅಂಗೀಕೃತಗೊಂಡವು. ಪರಿಶಿಷ್ಟ ...
