ಹಿಜಾಬ್ ಹಿಂದಿನಿಂದಲೇ ಇದ್ದ ಪದ್ಧತಿ, ಅದನ್ನು ಬಿಜೆಪಿ ನಿಷೇಧಿಸಿತ್ತು, ನಾವು ತೆಗೆದಿದ್ದೇವೆ ಅಷ್ಟೇ
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ನೀತಿ ನಿರೂಪಣೆಗಳನ್ನು ಮಾಡುತ್ತಿರಲಿಲ್ಲವೇ, ಜನರು ಚೆನ್ನಾಗಿರಬೇಕೆಂದು ಕಾನೂನು, ನೀತಿಗಳನ್ನು ಅವರು ಮಾಡಿದ್ದಾರಾ ಎಂದು ಗೃಹ ಸಚಿವ ಡಾ ಜಿ ...

