Browsing: jaggery
Updated By: Priyalachhi ಬಿಳಿಯಾಗಿರುವುದು ಯಾವತ್ತಿಗೂ ದೇಹದ ಆರೋಗ್ಯಕ್ಕೆ (Body Health) ಮತ್ತು ಯೋಗಕ್ಷೇಮಕ್ಕೆ ಕಂಟಕ ಅಂತಾನೆ ಹಿರಿಯರು ಮತ್ತು ವೈದ್ಯರು ಹೇಳುತ್ತಾರೆ. ಬಿಳಿಯಾಗಿರುವ ಪದಾರ್ಥವೆಂದರೆ ಮೊದಲಿಗೆ ಕಣ್ಮುಂದೆ ಬರುವುದು ಸಕ್ಕರೆ (Sugar), ಇದನ್ನ ದಿನವಿಡೀ ಅನೇಕ ಆಹಾರಗಳ (Food) ತಯಾರಿಕೆಯಲ್ಲಿ ಬಳಸುತ್ತೇವೆ. ಮತ್ತೆ ಉಪ್ಪು (Salt) ಸಹ ಬಿಳಿಯಾಗಿರುತ್ತದೆ, ಅದು ಸಹ ಜಾಸ್ತಿ ತಿಂದರೆ ಅಧಿಕ ರಕ್ತದೊತ್ತಡಕ್ಕೆ (High Blood Pressure) ಗುರಿಯಾಗಬೇಕಾಗುತ್ತದೆ. ಸಕ್ಕರೆಗೆ ಪರ್ಯಾಯವೆಂದರೆ ಬೆಲ್ಲ ಅಂತ ಅನೇಕರಿಗೆ ತಿಳಿದಿದೆ, ಆದರೂ ಸಹ ತುಂಬಾ ಕಡಿಮೆ ಜನರು ಇದನ್ನು ಬಳಸುತ್ತಾರೆ. ಬನ್ನಿ ಹಾಗಾದರೆ ಸಕ್ಕರೆ ಮತ್ತು ಬೆಲ್ಲ ಈ ಎರಡರಲ್ಲಿ ನಿಜಕ್ಕೂ ದೇಹದ ಆರೋಗ್ಯಕ್ಕೆ ಯಾವುದು ಸೂಕ್ತ ಅನ್ನೋದರ ಬಗ್ಗೆ ವೈದ್ಯರೊಬ್ಬರು ರಿಯಾಲಿಟಿ ಚೆಕ್ ಮಾಡಿದ್ದಾರೆ ನೋಡಿ. ಯಾವತ್ತಿಗೂ ದೇಹದ ಆರೋಗ್ಯಕ್ಕೆ (Body Health) ಮತ್ತು ಯೋಗಕ್ಷೇಮಕ್ಕೆ ಕಂಟಕ ಅಂತಾನೆ ಹಿರಿಯರು ಮತ್ತು ವೈದ್ಯರು ಹೇಳುತ್ತಾರೆ. ಬಿಳಿಯಾಗಿರುವ ಪದಾರ್ಥವೆಂದರೆ ಮೊದಲಿಗೆ ಕಣ್ಮುಂದೆ ಬರುವುದು ಸಕ್ಕರೆ (Sugar), ಇದನ್ನ ದಿನವಿಡೀ ಅನೇಕ ಆಹಾರಗಳ (Food) ತಯಾರಿಕೆಯಲ್ಲಿ ಬಳಸುತ್ತೇವೆ. ಮತ್ತೆ ಉಪ್ಪು (Salt) ಸಹ ಬಿಳಿಯಾಗಿರುತ್ತದೆ, ಅದು ಸಹ ಜಾಸ್ತಿ ತಿಂದರೆ ಅಧಿಕ ರಕ್ತದೊತ್ತಡಕ್ಕೆ (High Blood…
Subscribe to Updates
Get the latest creative news from FooBar about art, design and business.