Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

ಸ್ಟಾರ್‌ಗಳಿಲ್ಲ, ಪ್ರಚಾರಕ್ಕೆ ಹಣವಿರಲಿಲ್ಲ! ಆದರೂ 9 ದಿನಗಳಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ಪ್ರೇಮದ ಊರಲಿ’ ಚಿತ್ರದ ಯಶೋಗಾಥೆ!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!
Latest News Special News

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

Sub EditorBy Sub EditorOctober 7, 2026No Comments10 Mins Read
Share WhatsApp Facebook Twitter Telegram
ತಾಲೂಕು ಪಂಚಾಯಿತಿ ಚುನಾವಣೆ, ಮೀಸಲಾತಿ, ಕರ್ನಾಟಕ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ, ಗ್ರಾಮೀಣಾಭಿವೃದ್ಧಿ, ತಾಲೂಕು ಪಂಚಾಯಿತಿ, ಚುನಾವಣಾ ಅಧಿಸೂಚನೆ, ಕರ್ನಾಟಕ ಸರ್ಕಾರ, 239 ತಾಲೂಕು ಪಂಚಾಯಿತಿ, 3656 ಸ್ಥಾನಗಳು, Karnataka Elections, Taluk Panchayat Election, Reservation Notification
Share
WhatsApp Facebook Twitter Telegram

ಬೆಂಗಳೂರು (ಸಂಭ್ರಮಪ್ರಭ ನ್ಯೂಸ್ ಡೆಸ್ಕ್): ರಾಜ್ಯದಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ತಾಲೂಕು ಪಂಚಾಯಿತಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಎಲ್ಲಾ 31 ಜಿಲ್ಲೆಗಳ ತಾಲೂಕು ಪಂಚಾಯಿತಿಗಳ ಸದಸ್ಯ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 123ರ ಅನ್ವಯ ಈ ಹೊಸ ಅಧಿಸೂಚನೆ ಹೊರಡಿಸಲಾಗಿದ್ದು, ಈ ಹಿಂದಿನ ಎಲ್ಲಾ ಮೀಸಲಾತಿ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ. ಹೊಸದಾಗಿ ಪ್ರವರ್ಗವಾರು ಮತ್ತು ಮಹಿಳಾ ಮೀಸಲಾತಿಯನ್ನು ನಿಗದಿಪಡಿಸುವ ಮೂಲಕ ಚುನಾವಣಾ ಅಖಾಡ ಸಜ್ಜಾಗಿದೆ.

ಪ್ರಮುಖ ಅಂಶಗಳು

  • ಒಟ್ಟು ಸ್ಥಾನಗಳು: ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲೂಕು ಪಂಚಾಯಿತಿಗಳಲ್ಲಿ ಒಟ್ಟು 3,656 ಸ್ಥಾನಗಳಿವೆ.

  • ಮಹಿಳಾ ಮೀಸಲಾತಿ: ಒಟ್ಟು 3,656 ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ 1,905 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

  • ಚುನಾವಣೆ ಸಂಭಾವ್ಯ ದಿನಾಂಕ: ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.

ಪ್ರವರ್ಗವಾರು ರಾಜ್ಯದ ಒಟ್ಟು ಹಂಚಿಕೆ

  • ಪರಿಶಿಷ್ಟ ಜಾತಿ (SC): 733 (ಮಹಿಳೆಯರಿಗೆ 429)

  • ಪರಿಶಿಷ್ಟ ಪಂಗಡ (ST): 394 (ಮಹಿಳೆಯರಿಗೆ 287)

  • ಹಿಂದುಳಿದ ವರ್ಗ ‘ಅ’: 508 (ಮಹಿಳೆಯರಿಗೆ 306)

  • ಹಿಂದುಳಿದ ವರ್ಗ ‘ಬ’: 111 (ಮಹಿಳೆಯರಿಗೆ 64)

  • ಸಾಮಾನ್ಯ ವರ್ಗ: 1,910 (ಮಹಿಳೆಯರಿಗೆ 819)

ತಾಲೂಕು ಪಂಚಾಯಿತಿವಾರು ಮೀಸಲಾತಿ ಪಟ್ಟಿ

ಜಿಲ್ಲೆ ತಾಲೂಕು ಒಟ್ಟು ಸ್ಥಾನ (ಮಹಿಳೆ) SC ST ಹಿಂ.ವರ್ಗ ‘ಅ’ ಹಿಂ.ವರ್ಗ ‘ಬ’ ಸಾಮಾನ್ಯ
1. ಬೆಂಗಳೂರು ನಗರ ಬೆಂಗಳೂರು ಉತ್ತರ 9(5) 2(1) 1(1) 1(1) 0(0) 5(2)
ಬೆಂಗಳೂರು ಪೂರ್ವ 11(6) 3(2) 1(1) 1(1) 0(0) 6(2)
ಯಲಹಂಕ 15(8) 3(2) 1(1) 2(1) 1(1) 8(3)
ಬೆಂಗಳೂರು ದಕ್ಷಿಣ 16(8) 3(2) 1(1) 3(2) 1(0) 8(3)
ಆನೇಕಲ್ 25(13) 7(4) 1(1) 3(2) 1(0) 13(6)
2. ಬೆಂಗಳೂರು ಗ್ರಾಮಾಂತರ ನೆಲಮಂಗಲ 18(9) 5(3) 1(1) 2(1) 1(1) 9(3)
ದೇವನಹಳ್ಳಿ 15(8) 4(2) 2(1) 1(1) 0(0) 8(4)
ದೊಡ್ಡಬಳ್ಳಾಪುರ 20(10) 5(3) 1(1) 3(2) 1(0) 10(4)
ಹೊಸಕೋಟೆ 22(11) 5(3) 1(1) 4(2) 1(1) 11(4)
3. ಕೋಲಾರ ಕೆ.ಜಿ.ಎಫ್ 12(6) 4(2) 1(1) 1(1) 0(0) 6(2)
ಬಂಗಾರಪೇಟೆ 16(8) 5(3) 1(1) 2(1) 0(0) 8(3)
ಶ್ರೀನಿವಾಸಪುರ 18(9) 5(3) 2(1) 2(1) 0(0) 9(4)
ಮಾಲೂರು 20(10) 5(3) 2(1) 2(1) 1(1) 10(4)
ಮುಳಬಾಗಿಲು 21(11) 7(4) 1(1) 2(1) 0(0) 11(5)
ಕೋಲಾರ 20(10) 6(3) 1(1) 2(1) 1(1) 10(4)
4. ಚಿಕ್ಕಬಳ್ಳಾಪುರ ಮಂಚೇನಹಳ್ಳಿ 7(4) 2(1) 1(1) 0(0) 0(0) 4(2)
ಚೇಳೂರು 9(5) 2(1) 1(1) 1(1) 0(0) 5(2)
ಗುಡಿಬಂಡೆ 7(4) 2(1) 1(1) 0(0) 0(0) 4(2)
ಚಿಕ್ಕಬಳ್ಳಾಪುರ 15(8) 5(3) 2(1) 0(0) 0(0) 8(4)
ಬಾಗೇಪಲ್ಲಿ 11(6) 3(2) 2(1) 0(0) 0(0) 6(3)
ಶಿಡ್ಲಘಟ್ಟ 17(9) 5(3) 2(1) 1(1) 0(0) 9(4)
ಚಿಂತಾಮಣಿ 20(10) 6(3) 3(2) 1(1) 0(0) 10(4)
ಗೌರಿಬಿದನೂರು 19(10) 5(3) 3(2) 1(1) 0(0) 10(4)
5. ರಾಮನಗರ ಹಾರೋಹಳ್ಳಿ 9(5) 2(1) 1(1) 1(1) 0(0) 5(2)
ರಾಮನಗರ 14(7) 3(2) 1(1) 2(1) 1(1) 7(2)
ಮಾಗಡಿ 14(7) 3(2) 1(1) 2(1) 1(1) 7(2)
ಚನ್ನಪಟ್ಟಣ 19(10) 4(2) 1(1) 3(2) 1(0) 10(5)
ಕನಕಪುರ 21(11) 4(2) 1(1) 4(2) 1(1) 11(5)
6. ತುಮಕೂರು ಕೊರಟಗೆರೆ 15(8) 3(2) 2(1) 2(1) 0(0) 8(4)
ತುರುವೇಕೆರೆ 16(8) 2(1) 1(1) 4(2) 1(1) 8(3)
ತಿಪಟೂರು 17(9) 3(2) 1(1) 3(2) 1(0) 9(4)
ಚಿಕ್ಕನಾಯಕನಹಳ್ಳಿ 18(9) 4(2) 2(1) 2(1) 1(1) 9(4)
ಕುಣಿಗಲ್ 20(10) 3(2) 1(1) 5(3) 1(0) 10(4)
ಪಾವಗಡ 22(11) 6(3) 4(2) 1(1) 0(0) 11(5)
ಮಧುಗಿರಿ 20(10) 5(3) 2(1) 2(1) 1(1) 10(4)
ಗುಬ್ಬಿ 21(11) 4(2) 2(1) 3(2) 1(0) 11(6)
ಶಿರಾ 22(11) 5(3) 2(1) 3(2) 1(0) 11(5)
ತುಮಕೂರು 25(13) 5(3) 2(1) 4(2) 1(1) 13(6)
7. ಚಿತ್ರದುರ್ಗ ಮೊಳಕಾಲ್ಮೂರು 13(7) 2(1) 4(2) 0(0) 0(0) 7(4)
ಹೊಳಲ್ಕೆರೆ 19(10) 5(3) 2(1) 2(1) 0(0) 10(5)
ಹೊಸದುರ್ಗ 21(11) 5(3) 2(1) 2(1) 1(1) 11(5)
ಹಿರಿಯೂರು 23(12) 6(3) 2(1) 2(1) 1(1) 12(6)
ಚಿತ್ರದುರ್ಗ 24(12) 7(4) 5(3) 0(0) 0(0) 12(5)
ಚಳ್ಳಕೆರೆ 25(13) 5(3) 7(4) 0(0) 0(0) 13(6)
8. ದಾವಣಗೆರೆ ನ್ಯಾಮತಿ 9(5) 2(1) 1(1) 1(1) 0(0) 5(2)
ಹೊನ್ನಾಳಿ 13(7) 3(2) 1(1) 2(1) 0(0) 7(3)
ಹರಿಹರ 15(8) 2(1) 2(1) 2(1) 1(1) 8(4)
ಜಗಳೂರು 16(8) 4(2) 4(2) 0(0) 0(0) 8(4)
ದಾವಣಗೆರೆ 21(11) 5(3) 3(2) 2(1) 0(0) 11(5)
ಚನ್ನಗಿರಿ 24(12) 6(3) 3(2) 2(1) 1(1) 12(5)
9. ಶಿವಮೊಗ್ಗ ಹೊಸನಗರ 12(6) 1(1) 1(1) 3(2) 1(0) 6(2)
ತೀರ್ಥಹಳ್ಳಿ 13(7) 1(1) 1(1) 3(2) 1(0) 7(3)
ಸಾಗರ 15(8) 1(1) 1(1) 4(2) 1(1) 8(3)
ಸೊರಬ 17(9) 3(2) 1(1) 3(2) 1(0) 9(4)
ಭದ್ರಾವತಿ 18(9) 5(3) 1(1) 2(1) 1(1) 9(3)
ಶಿಕಾರಿಪುರ 19(10) 6(3) 1(1) 2(1) 0(0) 10(5)
ಶಿವಮೊಗ್ಗ 19(10) 5(3) 1(1) 2(1) 1(1) 10(4)
10. ಮೈಸೂರು ಸರಗೂರು 9(5) 2(1) 2(1) 0(0) 0(0) 5(3)
ಕೃಷ್ಣರಾಜನಗರ 9(5) 1(1) 1(1) 2(1) 0(0) 5(2)
ಸಾಲಿಗ್ರಾಮ 13(7) 2(1) 1(1) 2(1) 1(1) 7(3)
ಹೆಗ್ಗಡದೇವನಕೋಟೆ 16(8) 4(2) 4(2) 0(0) 0(0) 8(4)
ಪಿರಿಯಾಪಟ್ಟಣ 22(11) 4(2) 2(1) 4(2) 1(1) 11(5)
ಹುಣಸೂರು 23(12) 4(2) 4(2) 2(1) 1(1) 12(6)
ಮೈಸೂರು 20(10) 4(2) 3(2) 2(1) 1(1) 10(4)
ಟಿ.ನರಸೀಪುರ 23(12) 7(4) 3(2) 1(1) 0(0) 12(5)
ನಂಜನಗೂಡು 28(14) 6(3) 4(2) 3(2) 1(0) 14(7)
11. ಮಂಡ್ಯ ನಾಗಮಂಗಲ 16(8) 2(1) 1(1) 4(2) 1(1) 8(3)
ಶ್ರೀರಂಗಪಟ್ಟಣ 16(8) 3(2) 1(1) 3(2) 1(0) 8(3)
ಪಾಂಡವಪುರ 17(9) 2(1) 1(1) 4(2) 1(1) 9(4)
ಕೆ.ಆರ್.ಪೇಟೆ 20(10) 3(2) 1(1) 5(3) 1(0) 10(4)
ಮಳವಳ್ಳಿ 21(11) 4(2) 1(1) 4(2) 1(1) 11(5)
ಮದ್ದೂರು 21(11) 3(2) 1(1) 5(3) 1(0) 11(5)
ಮಂಡ್ಯ 24(12) 3(2) 1(1) 6(3) 2(1) 12(5)
12. ಹಾಸನ ಆಲೂರು 9(5) 3(2) 1(1) 0(0) 0(0) 5(2)
ಸಕಲೇಶಪುರ 11(6) 4(2) 1(1) 0(0) 0(0) 6(3)
ಹೊಳೆನರಸೀಪುರ 16(8) 3(2) 1(1) 3(2) 1(0) 8(3)
ಬೇಲೂರು 17(9) 6(3) 1(1) 1(1) 0(0) 9(4)
ಅರಕಲಗೂಡು 19(10) 4(2) 1(1) 3(2) 1(0) 10(5)
ಹಾಸನ 20(10) 4(2) 1(1) 4(2) 1(1) 10(4)
ಚನ್ನರಾಯಪಟ್ಟಣ 21(11) 2(1) 1(1) 6(3) 1(1) 11(5)
ಅರಸೀಕೆರೆ 21(11) 5(3) 1(1) 3(2) 1(0) 11(5)
13. ಕೊಡಗು ಮಡಿಕೇರಿ 12(6) 1(1) 1(1) 3(2) 1(0) 6(2)
ಸೋಮವಾರಪೇಟೆ 9(5) 2(1) 1(1) 1(1) 0(0) 5(2)
ಕುಶಾಲನಗರ 9(5) 1(1) 1(1) 2(1) 0(0) 5(2)
ವಿರಾಜಪೇಟೆ 9(5) 1(1) 1(1) 2(1) 0(0) 5(2)
ಪೊನ್ನಂಪೇಟೆ 9(5) 1(1) 3(2) 0(0) 0(0) 5(2)
14. ಚಿಕ್ಕಮಗಳೂರು ಕಳಸ 7(4) 1(1) 1(1) 1(1) 0(0) 4(1)
ಶೃಂಗೇರಿ 7(4) 1(1) 1(1) 1(1) 0(0) 4(1)
ನರಸಿಂಹರಾಜಪುರ 9(5) 2(1) 1(1) 1(1) 0(0) 5(2)
ಅಜ್ಜಂಪುರ 9(5) 2(1) 1(1) 1(1) 0(0) 5(2)
ಕೊಪ್ಪ 9(5) 2(1) 1(1) 1(1) 0(0) 5(2)
ಮೂಡಿಗೆರೆ 9(5) 3(2) 1(1) 0(0) 0(0) 5(2)
ತರೀಕೆರೆ 11(6) 4(2) 1(1) 0(0) 0(0) 6(3)
ಚಿಕ್ಕಮಗಳೂರು 19(10) 6(3) 1(1) 2(1) 0(0) 10(5)
ಕಡೂರು 20(10) 4(2) 1(1) 4(2) 1(1) 10(4)
15. ಚಾಮರಾಜನಗರ ಯಳಂದೂರು 9(5) 3(2) 1(1) 0(0) 0(0) 5(2)
ಕೊಳ್ಳೇಗಾಲ 13(7) 5(3) 1(1) 0(0) 0(0) 7(3)
ಹನೂರು 17(9) 4(2) 2(1) 2(1) 0(0) 9(5)
ಗುಂಡ್ಲುಪೇಟೆ 20(10) 4(2) 2(1) 3(2) 1(0) 10(5)
ಚಾಮರಾಜನಗರ 24(12) 6(3) 2(1) 3(2) 1(0) 12(6)
16. ದಕ್ಷಿಣ ಕನ್ನಡ ಮುಲ್ಕಿ 7(4) 1(1) 1(1) 1(1) 0(0) 4(1)
ಮೂಡಬಿದರೆ 9(5) 1(1) 1(1) 2(1) 0(0) 5(2)
ಸುಳ್ಯ 11(6) 2(1) 1(1) 2(1) 0(0) 6(3)
ಕಡಬ 12(6) 2(1) 1(1) 2(1) 1(1) 6(2)
ಉಳ್ಳಾಲ 12(6) 1(1) 1(1) 3(2) 1(0) 6(2)
ಪುತ್ತೂರು 14(7) 2(1) 1(1) 3(2) 1(0) 7(3)
ಮಂಗಳೂರು 14(7) 1(1) 1(1) 4(2) 1(1) 7(2)
ಬೆಳ್ತಂಗಡಿ 22(11) 2(1) 1(1) 6(3) 1(1) 12(5)
ಬಂಟ್ವಾಳ 25(13) 1(1) 2(1) 6(3) 2(1) 14(7)
17. ಉಡುಪಿ ಹೆಬ್ರಿ 7(4) 1(1) 1(1) 1(1) 0(0) 4(1)
ಬೈಂದೂರು 11(6) 1(1) 1(1) 2(1) 1(1) 6(2)
ಕಾಪು 12(6) 1(1) 1(1) 3(2) 1(0) 6(2)
ಉಡುಪಿ 13(7) 1(1) 1(1) 3(2) 1(0) 7(3)
ಕಾರ್ಕಳ 16(8) 2(1) 1(1) 4(2) 1(1) 8(3)
ಬ್ರಹ್ಮಾವರ 16(8) 1(1) 1(1) 4(2) 1(1) 9(3)
ಕುಂದಾಪುರ 20(10) 1(1) 1(1) 6(3) 1(1) 11(4)
18. ಬೆಳಗಾವಿ ಯರಗಟ್ಟಿ 9(5) 1(1) 2(1) 1(1) 0(0) 5(2)
ಕಾಗವಾಡ 9(5) 2(1) 1(1) 1(1) 0(0) 5(2)
ಕಿತ್ತೂರ 9(5) 1(1) 1(1) 2(1) 0(0) 5(2)
ಮೂಡಲಗಿ 14(7) 2(1) 1(1) 3(2) 1(0) 7(3)
ನಿಪ್ಪಾಣಿ 20(10) 3(2) 1(1) 5(3) 1(0) 10(4)
ಬೈಲಹೊಂಗಲ 22(11) 1(1) 3(2) 6(3) 1(1) 11(4)
ರಾಮದುರ್ಗ 22(11) 4(2) 1(1) 5(3) 1(0) 11(5)
ಖಾನಾಪುರ 20(10) 2(1) 1(1) 6(3) 1(1) 10(4)
ಗೋಕಾಕ 21(11) 2(1) 3(2) 4(2) 1(1) 11(5)
ಚಿಕ್ಕೋಡಿ 22(11) 3(2) 1(1) 6(3) 1(1) 11(4)
ರಾಯಬಾಗ 23(12) 4(2) 1(1) 5(3) 1(0) 12(6)
ಸವದತ್ತಿ 21(11) 2(1) 2(1) 5(3) 1(0) 11(6)
ಅಥಣಿ 28(14) 4(2) 1(1) 7(4) 2(1) 14(6)
ಹುಕ್ಕೇರಿ 29(15) 4(2) 4(2) 5(3) 1(0) 15(8)
ಬೆಳಗಾವಿ 32(16) 2(1) 5(3) 7(4) 2(1) 16(7)
19. ಧಾರವಾಡ ಅಳ್ನಾವರ 7(4) 1(1) 1(1) 1(1) 0(0) 4(1)
ಅಣ್ಣಿಗೇರಿ 7(4) 1(1) 1(1) 1(1) 0(0) 4(1)
ನವಲಗುಂದ 9(5) 1(1) 1(1) 2(1) 0(0) 5(2)
ಕಲಘಟಗಿ 14(7) 2(1) 1(1) 3(2) 1(0) 7(3)
ಹುಬ್ಬಳ್ಳಿ 15(8) 1(1) 1(1) 4(2) 1(1) 8(3)
ಕುಂದಗೋಳ 15(8) 1(1) 1(1) 4(2) 1(1) 8(3)
ಧಾರವಾಡ 22(11) 2(1) 1(1) 6(3) 1(1) 12(5)
20. ಗದಗ ನರಗುಂದ 9(5) 1(1) 1(1) 2(1) 0(0) 5(2)
ಲಕ್ಷ್ಮೇಶ್ವರ 9(5) 2(1) 1(1) 1(1) 0(0) 5(2)
ಶಿರಹಟ್ಟಿ 9(5) 2(1) 1(1) 1(1) 0(0) 5(2)
ಗಜೇಂದ್ರಗಡ 9(5) 2(1) 1(1) 1(1) 0(0) 5(2)
ಮುಂಡರಗಿ 11(6) 3(2) 1(1) 1(1) 0(0) 6(2)
ರೋಣ 12(6) 1(1) 1(1) 3(2) 1(0) 6(2)
ಗದಗ 18(9) 3(2) 1(1) 4(2) 1(1) 9(3)
21. ಹಾವೇರಿ ರಟ್ಟಿಹಳ್ಳಿ 9(5) 1(1) 1(1) 2(1) 0(0) 5(2)
ಹಿರೇಕೆರೂರು 11(6) 2(1) 1(1) 2(1) 0(0) 6(3)
ಬ್ಯಾಡಗಿ 12(6) 1(1) 2(1) 2(1) 1(1) 6(2)
ಸವಣೂರು 13(7) 2(1) 1(1) 2(1) 1(1) 7(3)
ಶಿಗ್ಗಾಂವಿ 14(7) 2(1) 1(1) 3(2) 1(0) 7(3)
ಹಾವೇರಿ 20(10) 3(2) 2(1) 4(2) 1(1) 10(4)
ರಾಣೇಬೆನ್ನೂರು 23(12) 4(2) 2(1) 4(2) 1(1) 12(6)
ಹಾನಗಲ್ಲ 20(10) 3(2) 2(1) 4(2) 1(1) 10(4)
22. ವಿಜಯಪುರ ಕೊಲ್ಹಾರ 9(5) 2(1) 1(1) 1(1) 0(0) 5(2)
ನಿಡಗುಂದಿ 9(5) 2(1) 1(1) 1(1) 0(0) 5(2)
ಆಲಮೇಲ 9(5) 2(1) 1(1) 1(1) 0(0) 5(2)
ದೇವರ ಹಿಪ್ಪರಗಿ 9(5) 2(1) 1(1) 1(1) 0(0) 5(2)
ತಾಳಿಕೋಟೆ 9(5) 2(1) 1(1) 1(1) 0(0) 5(2)
ಚಡಚಣ 11(6) 2(1) 1(1) 2(1) 0(0) 6(3)
ತಿಕೋಟಾ 12(6) 4(2) 1(1) 1(1) 0(0) 6(2)
ಸಿಂದಗಿ 13(7) 2(1) 1(1) 2(1) 1(1) 7(3)
ಬಬಲೇಶ್ವರ 12(6) 2(1) 1(1) 2(1) 1(1) 6(2)
ಬಸವನ ಬಾಗೇವಾಡಿ 13(7) 3(2) 1(1) 2(1) 0(0) 7(3)
ಮುದ್ದೇಬಿಹಾಳ 14(7) 3(2) 1(1) 2(1) 1(1) 7(2)
ವಿಜಯಪುರ 15(8) 5(3) 1(1) 1(1) 0(0) 8(3)
ಇಂಡಿ 22(11) 4(2) 1(1) 5(3) 1(0) 11(5)
23. ಬಾಗಲಕೋಟೆ ತೇರದಾಳ 7(4) 1(1) 1(1) 1(1) 0(0) 4(1)
ಗುಳೇದಗುಡ್ಡ 9(5) 2(1) 1(1) 1(1) 0(0) 5(2)
ಹುನಗುಂದ 11(6) 2(1) 1(1) 2(1) 0(0) 6(3)
ಇಳಕಲ್ಲ 11(6) 2(1) 1(1) 2(1) 0(0) 6(3)
ರಬಕವಿ-ಬನಹಟ್ಟಿ 9(5) 2(1) 1(1) 1(1) 0(0) 5(2)
ಬೀಳಗಿ 15(8) 3(2) 2(1) 2(1) 0(0) 8(4)
ಬಾಗಲಕೋಟೆ 17(9) 4(2) 1(1) 2(1) 1(1) 9(4)
ಬಾದಾಮಿ 19(10) 3(2) 2(1) 3(2) 1(0) 10(5)
ಜಮಖಂಡಿ 21(11) 4(2) 1(1) 4(2) 1(1) 11(5)
ಮುಧೋಳ 17(9) 3(2) 1(1) 3(2) 1(0) 9(4)
24. ಉತ್ತರ ಕನ್ನಡ ದಾಂಡೇಲಿ 7(4) 1(1) 1(1) 1(1) 0(0) 4(1)
ಜೋಯಿಡಾ 9(5) 1(1) 1(1) 2(1) 0(0) 5(2)
ಯಲ್ಲಾಪುರ 9(5) 1(1) 1(1) 2(1) 0(0) 5(2)
ಮುಂಡಗೋಡ 9(5) 2(1) 1(1) 1(1) 0(0) 5(2)
ಹಳಿಯಾಳ 9(5) 1(1) 1(1) 2(1) 0(0) 5(2)
ಸಿದ್ದಾಪುರ 9(5) 1(1) 1(1) 2(1) 0(0) 5(2)
ಅಂಕೋಲಾ 9(5) 1(1) 1(1) 2(1) 0(0) 5(2)
ಕಾರವಾರ 9(5) 1(1) 1(1) 2(1) 0(0) 5(2)
ಭಟ್ಕಳ 9(5) 1(1) 1(1) 2(1) 0(0) 5(2)
ಶಿರಸಿ 13(7) 1(1) 1(1) 3(2) 1(0) 7(3)
ಕುಮಟಾ 13(7) 1(1) 1(1) 3(2) 1(0) 7(3)
ಹೊನ್ನಾವರ 13(7) 1(1) 1(1) 3(2) 1(0) 7(3)
25. ಕಲಬುರಗಿ ಶಹಾಬಾದ್ 9(5) 3(2) 1(1) 0(0) 0(0) 5(2)
ಯಡ್ರಾಮಿ 11(6) 2(1) 1(1) 2(1) 0(0) 6(3)
ಕಮಲಾಪುರ 13(7) 5(3) 1(1) 0(0) 0(0) 7(3)
ಕಾಳಗಿ 12(6) 4(2) 1(1) 1(1) 0(0) 6(2)
ಚಿತ್ತಾಪುರ 14(7) 4(2) 1(1) 2(1) 0(0) 7(3)
ಜೇವರ್ಗಿ 16(8) 3(2) 1(1) 3(2) 1(0) 8(3)
ಚಿಂಚೋಳಿ 18(9) 7(4) 1(1) 1(1) 0(0) 9(3)
ಸೇಡಂ 18(9) 5(3) 1(1) 2(1) 1(1) 9(3)
ಅಫ್ಜಲ್‌ಪುರ 20(10) 4(2) 1(1) 4(2) 1(1) 10(4)
ಕಲಬುರಗಿ 21(11) 6(3) 1(1) 2(1) 1(1) 11(5)
ಆಳಂದ 23(12) 6(3) 1(1) 3(2) 1(0) 12(6)
26. ಯಾದಗಿರಿ ವಡಗೇರಾ 11(6) 3(2) 1(1) 1(1) 0(0) 6(2)
ಗುರುಮಿಠಕಲ್ 13(7) 4(2) 1(1) 1(1) 0(0) 7(3)
ಶೋರಾಪುರ 15(8) 3(2) 3(2) 1(1) 0(0) 8(3)
ಹುಣಸಗಿ 16(8) 4(2) 3(2) 1(1) 0(0) 8(3)
ಯಾದಗಿರಿ 19(10) 5(3) 2(1) 2(1) 0(0) 10(5)
ಶಹಾಪುರ 18(9) 5(3) 2(1) 2(1) 0(0) 9(4)
27. ಬೀದರ್ ಹುಲಸೂರು 9(5) 2(1) 1(1) 1(1) 0(0) 5(2)
ಚಿಟಗುಪ್ಪ 11(6) 3(2) 2(1) 0(0) 0(0) 6(3)
ಕಮಲನಗರ 11(6) 3(2) 1(1) 1(1) 0(0) 6(2)
ಹುಮನಾಬಾದ್ 14(7) 4(2) 3(2) 0(0) 0(0) 7(3)
ಔರಾದ್ (ಬಿ) 16(8) 5(3) 2(1) 1(1) 0(0) 8(3)
ಬಸವಕಲ್ಯಾಣ 22(11) 6(3) 5(3) 0(0) 0(0) 11(5)
ಭಾಲ್ಕಿ 20(10) 5(3) 2(1) 2(1) 1(1) 10(4)
ಬೀದರ್ 20(10) 4(2) 4(2) 2(1) 0(0) 10(5)
28. ರಾಯಚೂರು ಅರಕೇರಾ 13(7) 2(1) 4(2) 0(0) 0(0) 7(4)
ಸಿರವಾರ 11(6) 2(1) 3(2) 0(0) 0(0) 6(3)
ಮಾನ್ವಿ 14(7) 3(2) 4(2) 0(0) 0(0) 7(3)
ಮಸ್ಕಿ 16(8) 4(2) 4(2) 0(0) 0(0) 8(4)
ಲಿಂಗಸುಗೂರು 22(11) 5(3) 5(3) 1(1) 0(0) 11(4)
ಸಿಂಧನೂರು 21(11) 4(2) 3(2) 2(1) 1(1) 11(5)
ದೇವದುರ್ಗ 13(7) 3(2) 3(2) 0(0) 0(0) 7(3)
ರಾಯಚೂರು 23(12) 5(3) 5(3) 1(1) 0(0) 12(5)
29. ಕೊಪ್ಪಳ ಕನಕಗಿರಿ 9(5) 2(1) 2(1) 0(0) 0(0) 5(3)
ಕಾರಟಗಿ 9(5) 2(1) 1(1) 1(1) 0(0) 5(2)
ಕುಕನೂರ 9(5) 2(1) 1(1) 1(1) 0(0) 5(2)
ಗಂಗಾವತಿ 14(7) 3(2) 2(1) 2(1) 0(0) 7(3)
ಯಲಬುರ್ಗಾ 15(8) 3(2) 2(1) 2(1) 0(0) 8(4)
ಕುಷ್ಟಗಿ 23(12) 3(2) 4(2) 3(2) 1(0) 12(6)
ಕೊಪ್ಪಳ 25(13) 5(3) 2(1) 4(2) 1(1) 13(6)
30. ಬಳ್ಳಾರಿ ಕಂಪ್ಲಿ 9(5) 2(1) 1(1) 1(1) 0(0) 5(2)
ಕುರುಗೋಡು 9(5) 2(1) 2(1) 0(0) 0(0) 5(3)
ಸಿರುಗುಪ್ಪ 20(10) 5(3) 4(2) 1(1) 0(0) 10(4)
ಸಂಡೂರು 21(11) 4(2) 6(3) 0(0) 0(0) 11(6)
ಬಳ್ಳಾರಿ 21(11) 4(2) 6(3) 0(0) 0(0) 11(6)
31. ವಿಜಯನಗರ ಕೊಟ್ಟೂರು 9(5) 2(1) 1(1) 1(1) 0(0) 5(2)
ಹೊಸಪೇಟೆ 11(6) 3(2) 2(1) 0(0) 0(0) 6(3)
ಹಗರಿಬೊಮ್ಮನಹಳ್ಳಿ 15(8) 4(2) 2(1) 1(1) 0(0) 8(4)
ಹಡಗಲಿ 17(9) 5(3) 1(1) 2(1) 0(0) 9(4)
ಕೂಡ್ಲಿಗಿ 19(10) 3(2) 6(3) 0(0) 0(0) 10(5)
ಹರಪನಹಳ್ಳಿ 22(11) 6(3) 4(2) 1(1) 0(0) 11(5)
ರಾಜ್ಯದ ಒಟ್ಟು ಮೊತ್ತ (239 ತಾಲೂಕುಗಳು) 3656 (1905) 733 (429) 394 (287) 508 (306) 111 (64) 1910 (819)
ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
239 ತಾಲೂಕು ಪಂಚಾಯಿತಿ 3656 ಸ್ಥಾನಗಳು Karnataka Elections Reservation Notification Taluk Panchayat Election ಕರ್ನಾಟಕ ಚುನಾವಣೆ ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಚುನಾವಣಾ ಅಧಿಸೂಚನೆ ತಾಲೂಕು ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಮೀಸಲಾತಿ ಸ್ಥಳೀಯ ಸಂಸ್ಥೆ ಚುನಾವಣೆ
Add as Preferred on Google Follow on Google News
Share. WhatsApp Facebook Twitter Telegram
Previous Articleದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ
Sub Editor
  • Website

Related Posts

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

October 6, 2026

ಸ್ಟಾರ್‌ಗಳಿಲ್ಲ, ಪ್ರಚಾರಕ್ಕೆ ಹಣವಿರಲಿಲ್ಲ! ಆದರೂ 9 ದಿನಗಳಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ಪ್ರೇಮದ ಊರಲಿ’ ಚಿತ್ರದ ಯಶೋಗಾಥೆ!

October 6, 2026

ಪರಿಷತ್ ಕದನ: ಬಿಜೆಪಿ–ಜೆಡಿಎಸ್ ದೋಸ್ತಿಗೆ ಅಗ್ನಿಪರೀಕ್ಷೆ! ನಾಲ್ಕು ಕ್ಷೇತ್ರಗಳಲ್ಲಿ ‘ಮತ ವರ್ಗಾವಣೆ’ ಲೆಕ್ಕಾಚಾರವೇ ಅಸಲಿ ಗೇಮ್‌ಚೇಂಜರ್

October 6, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ತಾಲೂಕು ಪಂಚಾಯಿತಿ ಚುನಾವಣೆ: 31 ಜಿಲ್ಲೆಗಳ ಮೀಸಲಾತಿ ಪಟ್ಟಿ ಪ್ರಕಟ, ಜನವರಿಯಲ್ಲಿ ಎಲೆಕ್ಷನ್ ಸಾಧ್ಯತೆ!

ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ

ಸ್ಟಾರ್‌ಗಳಿಲ್ಲ, ಪ್ರಚಾರಕ್ಕೆ ಹಣವಿರಲಿಲ್ಲ! ಆದರೂ 9 ದಿನಗಳಲ್ಲಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ಪ್ರೇಮದ ಊರಲಿ’ ಚಿತ್ರದ ಯಶೋಗಾಥೆ!

ಪರಿಷತ್ ಕದನ: ಬಿಜೆಪಿ–ಜೆಡಿಎಸ್ ದೋಸ್ತಿಗೆ ಅಗ್ನಿಪರೀಕ್ಷೆ! ನಾಲ್ಕು ಕ್ಷೇತ್ರಗಳಲ್ಲಿ ‘ಮತ ವರ್ಗಾವಣೆ’ ಲೆಕ್ಕಾಚಾರವೇ ಅಸಲಿ ಗೇಮ್‌ಚೇಂಜರ್

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.