• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಚಿರತೆ ದಾಳಿಯಿಂದ ಮೃತಪಟ್ಟ ಸುಜಾತಾ ಕುಟುಂಬಕ್ಕೆ ಧನಸಹಾಯ

Sambrama Prabha News by Sambrama Prabha News
December 24, 2025
in Latest News
0
ಚಿರತೆ ದಾಳಿಯಿಂದ ಮೃತಪಟ್ಟ ಸುಜಾತಾ ಕುಟುಂಬಕ್ಕೆ ಧನಸಹಾಯ

Updated By: Priyalachhi

ಇತ್ತೀಚೆಗೆ ತುರುವೇಕೆರೆ ತಾಲ್ಲೂಕಿನ ಅರೇಮಲ್ಲೇನಹಳ್ಳಿ ಗ್ರಾಮದ ನಮ್ಮ ಕಾರ್ಯ ಕರ್ತ ಬೈರೇಗೌಡರವರ ಪತ್ನಿ ಶ್ರೀಮತಿ ಸುಜಾತರವರು ದನಕರುಗಳನ್ನು ಮೇಯಿಸಲು ಹೋದಾಗ ಚಿರತೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮನಗೆ ಹೋಗಿ ಕುಟುಂಬಕ್ಕೆ ಸಂತ್ವಾನ ಹೇಳಿ ಕುಟುಂಬಕ್ಕೆ 50. ಸಾವಿರ ರೂಪಾಯಿ ಪರಿಹಾರ ನೀಡಿ,ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಭರವಸೆ ನೀಡಲಾಯಿತು,ಹಾಗೂ ಇಬ್ಬರೂ ಮಕ್ಕಳ ಪೈಕಿ ಒಬ್ಬರಿಗೆ ಕುಟುಂಬ ನಿರ್ವಹಣೆಗಾಗಿ ಸರ್ಕಾರಿ ಕೆಲಸ ನೀಡುವಂತೆ ಕ್ರಮ ವಹಿಸಲು,ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆರವರನ್ಮು ಅಗ್ರಹಿಸಲಾಯಿತು.ಹಾಗೂ ಜಿಲ್ಲಾ ಅರಣ್ಯಾಧಿಕಾರಿಗಳಾದ ಶಶಿಧರ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ರೈತರಿಗೆ/ಸಾರ್ವಜನಿಕರಿಗೆ ತೊಂದರೆಯಾಗಿರುವ ಹಿನ್ನಲೆ ಹೆಚ್ಚಾಗಿರುವ ನರಭಕ್ಷಕ ಚಿರತೆ ಹಾವಳಿಗಳನ್ನು ತಪ್ಪಿಸಲು ಟಾಸ್ಕಪೋರ್ಸ್ ರಚಿಸುವಂತೆ ಹಾಗೂ ಹೆಚ್ಚುವರಿ ಬೋನ್ ಗಳನ್ನು ಅಳವಡಿಸಲು ಕೂಡಲೇ ಕ್ರಮ ವಹಿಸಲು ಅಗ್ರಹಿಸಲಾಯಿತು
ಈ ಸಂಧರ್ಭದಲ್ಲಿ ಗ್ರಾಮದ ಸ್ಥಳೀಯ ಮುಖಂಡರುಗಳು ಹಾಗೂ ಬಿಜೆಪಿ ಪಧಾಧಿಕಾರಿಗಳು,ಗ್ರಾಮಸ್ಥರು ಗಳು ಉಪಸ್ಥಿತರಿದ್ದರು
Tags: ಚಿರತೆ ದಾಳಿ
Previous Post

ನಾವು ನೋಡುತ್ತಿರುವ ಅತೀ ದೊಡ್ಡ ಬದಲಾವಣೆ ಎಐ: AI ಇನ್ನೋವೇಶನ್ ಹಬ್ ಸಿಇಒ

Next Post

ಪ್ರಗತಿ ಪರಿಶೀಲನ ಸಭೆ ನಡೆಸಿದ ಅಧ್ಯಕ್ಷ ಕಾಂತ ನಾಯಕ್ .

Next Post
ಪ್ರಗತಿ ಪರಿಶೀಲನ ಸಭೆ ನಡೆಸಿದ ಅಧ್ಯಕ್ಷ ಕಾಂತ ನಾಯಕ್ .

ಪ್ರಗತಿ ಪರಿಶೀಲನ ಸಭೆ ನಡೆಸಿದ ಅಧ್ಯಕ್ಷ ಕಾಂತ ನಾಯಕ್ .

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.