Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ರಾಜ್ಯ ಆಡಳಿತದಲ್ಲಿ ಮೇಜರ್ ಸರ್ಜರಿ: ಸುರಳ್ಕರ್ ವಿಕಾಸ್ ಕಿಶೋರ್, ಶಿಲ್ಪಾ ನಾಗ್ ಸೇರಿ 6 IAS ಅಧಿಕಾರಿಗಳ ದಿಢೀರ್ ವರ್ಗಾವಣೆ! ಯಾರಿಗೆ ಯಾವ ಹುದ್ದೆ?

71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026 ಪ್ರಕಟ: ನಟ ಅಶೋಕ್, ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ 71 ಸಾಧಕರಿಗೆ ಗೌರವ — ಇಲ್ಲಿದೆ ಸಂಪೂರ್ಣ ಪಟ್ಟಿ!

ಪಕ್ಷದಿಂದ ಹೊರಹಾಕಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ: ದೆಹಲಿಯಲ್ಲಿ ಬಿಎಸ್‌ವೈ ಹಾಗೂ ವಿಜಯೇಂದ್ರಗೆ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯದ ಕೌಂಟರ್!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026 ಪ್ರಕಟ: ನಟ ಅಶೋಕ್, ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ 71 ಸಾಧಕರಿಗೆ ಗೌರವ — ಇಲ್ಲಿದೆ ಸಂಪೂರ್ಣ ಪಟ್ಟಿ!
Latest News

71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026 ಪ್ರಕಟ: ನಟ ಅಶೋಕ್, ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ 71 ಸಾಧಕರಿಗೆ ಗೌರವ — ಇಲ್ಲಿದೆ ಸಂಪೂರ್ಣ ಪಟ್ಟಿ!

Sub EditorBy Sub EditorOctober 30, 2026No Comments4 Mins Read
Share WhatsApp Facebook Twitter Telegram
71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026 ಪ್ರಕಟ: ನಟ ಅಶೋಕ್, ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ 71 ಸಾಧಕರಿಗೆ ಗೌರವ — ಇಲ್ಲಿದೆ ಸಂಪೂರ್ಣ ಪಟ್ಟಿ!
Share
WhatsApp Facebook Twitter Telegram

ಸಂಭ್ರಮಪ್ರಭ ವಾರ್ತೆ | ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಕರ್ನಾಟಕ ಏಕೀಕರಣಗೊಂಡು 71 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿರುವ ಒಟ್ಟು 71 ಮಂದಿ ಗಣ್ಯ ಸಾಧಕರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ, ಮಾಜಿ ಮುಖ್ಯ ಕಾರ್ಯದರ್ಶಿ ತೆರೆಸಾ ಭಟ್ಟಾಚಾರ್ಯ, ಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ, ದೇಹದಾರ್ಢ್ಯ ಪಟು ಜಿಮ್ ರವಿ (ಎ.ವಿ. ರವಿ) ಹಾಗೂ ಹಾಕಿ ದಿಗ್ಗಜ ಡಾ. ಎ.ಬಿ. ಸುಬ್ಬಯ್ಯ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು, ಜಾನಪದ ಕಲಾವಿದರು ಮತ್ತು ಸಮಾಜ ಸೇವಕರು ಸ್ಥಾನ ಪಡೆದಿದ್ದಾರೆ. ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ, ಹಿರಿತನ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

ಪ್ರಶಸ್ತಿಯ ವಿವರ ಮತ್ತು ಪ್ರದಾನ ಸಮಾರಂಭ ರಾಜ್ಯೋತ್ಸವ ಪ್ರಶಸ್ತಿಯು ತಲಾ 5 ಲಕ್ಷ ರೂಪಾಯಿ ನಗದು, 25 ಗ್ರಾಂ ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ನವೆಂಬರ್ 1ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವೈಭವೋಪೇತ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.

2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಕ್ಷೇತ್ರವಾರು ಸಂಪೂರ್ಣ ಪಟ್ಟಿ (71 ಸಾಧಕರು)

1. ಜಾನಪದ ಕ್ಷೇತ್ರ (7)

  • ಶ್ರೀ ದಾವಲಸಾಬ ಅತ್ತಾರ (ಕೊಪ್ಪಳ)

  • ಶ್ರೀಮತಿ ಗೌರಮ್ಮ (ಚಾಮರಾಜನಗರ)

  • ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ)

  • ಶ್ರೀ ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ)

  • ಶ್ರೀ ಈರಣ್ಣ ರುದ್ರಾಕ್ಷಿ (ರಾಯಚೂರು)

  • ಶ್ರೀ ಶಿವಲಿಂಗಪ್ಪ ಎಂ. (ಕೊಪ್ಪಳ)

  • ಶ್ರೀ ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ)

2. ಸಂಗೀತ ಕ್ಷೇತ್ರ (3)

  • ಡಾ. ಸಿ.ಎ. ಶ್ರೀಧರ್ (ಮೈಸೂರು)

  • ಡಾ. ಎ. ನಾರಾಯಣ ಸ್ವಾಮಿ (ಹಾಸನ)

  • ಶ್ರೀ ವಿ. ಮುರಳಿ (ಬೆಂಗಳೂರು ಗ್ರಾಮಾಂತರ)

3. ನೃತ್ಯ ಕ್ಷೇತ್ರ (1)

  • ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)

4. ಚಲನಚಿತ್ರ / ಕಿರುತೆರೆ ಕ್ಷೇತ್ರ (3)

  • ಶ್ರೀ ಕೆ. ವೆಂಕಟರಮಣ (ಬಾಬಾಜಿ) (ಧಾರವಾಡ)

  • ಶ್ರೀ ಅಶೋಕ್ (ಬೆಂಗಳೂರು ಗ್ರಾಮಾಂತರ)

  • ಶ್ರೀ ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ)

5. ಯಕ್ಷಗಾನ ಕ್ಷೇತ್ರ (1)

  • ಶ್ರೀ ಗೋಪಾಲ ಗಾಣಿಗ (ಉಡುಪಿ)

6. ಬಯಲಾಟ ಕ್ಷೇತ್ರ (1)

  • ಶ್ರೀಮತಿ ಹುಲಿಗೆಮ್ಮ (ಬಳ್ಳಾರಿ)

7. ರಂಗಭೂಮಿ ಕ್ಷೇತ್ರ (6)

  • ಶ್ರೀ ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ (ಬೆಂಗಳೂರು ಗ್ರಾಮಾಂತರ)

  • ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ)

  • ಶ್ರೀ ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ)

  • ಶ್ರೀಮತಿ ಕೆ.ಆರ್. ಸುಮತಿ (ಮೈಸೂರು)

  • ಶ್ರೀ ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ)

  • ಶ್ರೀ ಹೊನ್ನ ನಾಯಕ (ಮೈಸೂರು)

8. ಶಿಲ್ಪಕಲೆ ಕ್ಷೇತ್ರ (2)

  • ಶ್ರೀ ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ)

  • ಶ್ರೀ ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ)

9. ಚಿತ್ರಕಲೆ ಕ್ಷೇತ್ರ (1)

  • ಶ್ರೀ ಸಿ.ಬಿ. ಸೋಮಶೆಟ್ಟಿ (ಬೀದರ್)

10. ಕರಕುಶಲ ಕ್ಷೇತ್ರ (1)

  • ಶ್ರೀಮತಿ ಶಾಂತಾಬಾಯಿ (ಬೀದರ್)

11. ಕೃಷಿ ಕ್ಷೇತ್ರ (2)

  • ಶ್ರೀ ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ)

  • ಶ್ರೀ ಬಿ.ಎ. ಚನ್ನಪ್ಪಗೌಡ (ಬೆಂಗಳೂರು)

12. ಪರಿಸರ ಕ್ಷೇತ್ರ (1)

  • ಡಾ. ಸ್ವಾಮಿ ಆನಂದ್ ಆರ್. (ಮೈಸೂರು)

13. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ (2)

  • ಪ್ರೊ. ರಾಜಾಸಾಬ್ ಎ.ಹೆಚ್. (ಕಲಬುರಗಿ)

  • ಡಾ. ರಾಜಶೇಖರ ಮೂರ್ತಿ (ಹೊರದೇಶ – ಕೆನಡಾ)

14. ಮಾಧ್ಯಮ ಕ್ಷೇತ್ರ (2)

  • ಶ್ರೀ ಡಿ. ಉಮಾಪತಿ (ಚಿತ್ರದುರ್ಗ)

  • ಶ್ರೀಮತಿ ಎಂ.ಪಿ. ಸುಶೀಲ (ಬೆಂಗಳೂರು ನಗರ)

15. ಮಾಧ್ಯಮ / ಛಾಯಾಚಿತ್ರ ಕ್ಷೇತ್ರ (1)

  • ಶ್ರೀ ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ)

16. ಸಂಕೀರ್ಣ ಕ್ಷೇತ್ರ (7)

  • ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಪ್ಕರ್ (ಬಾಗಲಕೋಟೆ)

  • ಡಾ. ಡಿ.ಎಸ್. ಚೌಗಲೆ (ಬೆಳಗಾವಿ)

  • ಶ್ರೀ ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು)

  • ಶ್ರೀ ರವಿ ಪ್ರವೀಣ್ ನೊರೊನ್ಹಾ (ಬೆಂಗಳೂರು)

  • ಶ್ರೀ ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು)

  • ಶ್ರೀ ಪ್ರಸಾದ್ ಬಿದ್ದಪ್ಪ (ಕೊಡಗು)

  • ಶ್ರೀ ವಾಸಪ್ಪ ಯಲ್ಲಪ್ಪ ಕುಸುಗೂರ (ಹಾವೇರಿ)

17. ಸಂಕೀರ್ಣ / ವಾಸ್ತುಶಾಸ್ತ್ರ ಕ್ಷೇತ್ರ (1)

  • ಶ್ರೀ ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ)

18. ಸಮಾಜ ಸೇವೆ ಕ್ಷೇತ್ರ (9)

  • ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ)

  • ಶ್ರೀ ಬಸವರಾಜು (ಮಂಡ್ಯ)

  • ಶ್ರೀ ಕಾಗೋಡು ತಿಮ್ಮಪ್ಪ (ಶಿವಮೊಗ್ಗ)

  • ಡಾ. ಎಸ್.ಎಂ. ಎಲಿ (ದಾವಣಗೆರೆ)

  • ಡಾ. ಜಿ.ಎಸ್. ಚಂದ್ರಶೇಖರ್ – ಆದರ್ಶ ಚಾರಿಟಬಲ್ ಟ್ರಸ್ಟ್ (ಉತ್ತರ ಕನ್ನಡ)

  • ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ)

  • ಶ್ರೀ ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ (ಚಿಕ್ಕಬಳ್ಳಾಪುರ)

  • ಶ್ರೀ ಎ.ಸಿ. ಭಂಡಾರಿ – ಅಖಿಲ ಭಾರತ ತುಳು ಒಕ್ಕೂಟ (ದಕ್ಷಿಣ ಕನ್ನಡ)

  • ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)

19. ವೈದ್ಯಕೀಯ ಕ್ಷೇತ್ರ (2)

  • ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು)

  • ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ)

20. ಆಡಳಿತ ಕ್ಷೇತ್ರ (2)

  • ಶ್ರೀಮತಿ ತೆರೆಸಾ ಭಟ್ಟಾಚಾರ್ಯ (ಬೆಂಗಳೂರು ನಗರ)

  • ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ)

21. ಇಂಜಿನಿಯರಿಂಗ್ ಕ್ಷೇತ್ರ (1)

  • ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)

22. ಸಾಹಿತ್ಯ ಕ್ಷೇತ್ರ (6)

  • ಡಾ. ಇಂದಿರಾ ಹೆಗ್ಗಡೆ (ದಕ್ಷಿಣ ಕನ್ನಡ)

  • ಶ್ರೀ ವೀರಹನುಮಾನ್ (ರಾಯಚೂರು)

  • ಪ್ರೊ. ನಾರಾಯಣಘಟ್ಟ (ನಾಹೋಂ) (ತುಮಕೂರು)

  • ಶ್ರೀ ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು)

  • ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು)

  • ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ)

23. ಶಿಕ್ಷಣ ಕ್ಷೇತ್ರ (4)

  • ಡಾ. ಫಾ. ಜೋಸೆಫ್ ಸಿ.ಸಿ. – ಕ್ರೈಸ್ಟ್ ವಿಶ್ವವಿದ್ಯಾಲಯ (ಬೆಂಗಳೂರು ನಗರ)

  • ಶ್ರೀ ಶಾಂತಪ್ಪ ಎಂ. ದಶವಂತ (ವಿಜಯಪುರ)

  • ಶ್ರೀಮತಿ ಸಂಗೀತಾ ಎನ್. ಕಟ್ಟೀಮನಿ (ಕಲಬುರಗಿ)

  • ಪ್ರೊ. ಎನ್.ಎಸ್. ರಂಗರಾಜು (ಮೈಸೂರು)

24. ನ್ಯಾಯಾಂಗ ಕ್ಷೇತ್ರ (1)

  • ಶ್ರೀ ಬಿ.ವಿ. ಆಚಾರ್ಯ (ಉಡುಪಿ)

25. ಹೊರನಾಡು / ಹೊರದೇಶ ಕ್ಷೇತ್ರ (1)

  • ಶ್ರೀ ರಮೇಶ್ ಆರ್. ಗೌಡ – ಮಾಜಿ ಅಧ್ಯಕ್ಷರು, ಅಕ್ಕ (ಅಮೆರಿಕ)

26. ಕ್ರೀಡಾ ಕ್ಷೇತ್ರ (3)

  • ಶ್ರೀ ಎ.ವಿ. ರವಿ (ಜಿಮ್ ರವಿ) (ಕೋಲಾರ)

  • ಡಾ. ಎ.ಬಿ. ಸುಬ್ಬಯ್ಯ (ಕೊಡಗು)

  • ಶ್ರೀ ಎಂ. ಗಿರೀಶ್ (ಬೆಂಗಳೂರು)

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
71ನೇ ಕನ್ನಡ ರಾಜ್ಯೋತ್ಸವ Actor Ashok Kagodu Thimmappa Karnataka Rajyotsava Award 2026 Rajyotsava Award Winners List Sambramaprabha News ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2026 ಕರ್ನಾಟಕ ಸರ್ಕಾರ ಕಾಗೋಡು ತಿಮ್ಮಪ್ಪ ಜಿಮ್ ರವಿ ನಟ ಅಶೋಕ್ ಬಿ.ವಿ. ಆಚಾರ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಸಂಭ್ರಮಪ್ರಭ
Add as Preferred on Google Follow on Google News
Share. WhatsApp Facebook Twitter Telegram
Previous Articleಪಕ್ಷದಿಂದ ಹೊರಹಾಕಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ: ದೆಹಲಿಯಲ್ಲಿ ಬಿಎಸ್‌ವೈ ಹಾಗೂ ವಿಜಯೇಂದ್ರಗೆ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯದ ಕೌಂಟರ್!
Next Article ರಾಜ್ಯ ಆಡಳಿತದಲ್ಲಿ ಮೇಜರ್ ಸರ್ಜರಿ: ಸುರಳ್ಕರ್ ವಿಕಾಸ್ ಕಿಶೋರ್, ಶಿಲ್ಪಾ ನಾಗ್ ಸೇರಿ 6 IAS ಅಧಿಕಾರಿಗಳ ದಿಢೀರ್ ವರ್ಗಾವಣೆ! ಯಾರಿಗೆ ಯಾವ ಹುದ್ದೆ?
Sub Editor
  • Website

Related Posts

ರಾಜ್ಯ ಆಡಳಿತದಲ್ಲಿ ಮೇಜರ್ ಸರ್ಜರಿ: ಸುರಳ್ಕರ್ ವಿಕಾಸ್ ಕಿಶೋರ್, ಶಿಲ್ಪಾ ನಾಗ್ ಸೇರಿ 6 IAS ಅಧಿಕಾರಿಗಳ ದಿಢೀರ್ ವರ್ಗಾವಣೆ! ಯಾರಿಗೆ ಯಾವ ಹುದ್ದೆ?

October 30, 2026

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಸ್ವಪಕ್ಷೀಯರೇ? ಸ್ಫೋಟಕ ಸತ್ಯ ಬಿಚ್ಚಿಟ್ಟ ಯತೀಂದ್ರ!

October 23, 2026

‘ಸಿದ್ದರಾಮಯ್ಯ ನೆರಳಲ್ಲಿ ಬೆಳೆದವರೆಲ್ಲಾ ಈಗ ಯಾಕೆ ಮೌನವಾಗಿದ್ದೀರಿ?’ – ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!

October 23, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ರಾಜ್ಯ ಆಡಳಿತದಲ್ಲಿ ಮೇಜರ್ ಸರ್ಜರಿ: ಸುರಳ್ಕರ್ ವಿಕಾಸ್ ಕಿಶೋರ್, ಶಿಲ್ಪಾ ನಾಗ್ ಸೇರಿ 6 IAS ಅಧಿಕಾರಿಗಳ ದಿಢೀರ್ ವರ್ಗಾವಣೆ! ಯಾರಿಗೆ ಯಾವ ಹುದ್ದೆ?

71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026 ಪ್ರಕಟ: ನಟ ಅಶೋಕ್, ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ 71 ಸಾಧಕರಿಗೆ ಗೌರವ — ಇಲ್ಲಿದೆ ಸಂಪೂರ್ಣ ಪಟ್ಟಿ!

ಪಕ್ಷದಿಂದ ಹೊರಹಾಕಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ: ದೆಹಲಿಯಲ್ಲಿ ಬಿಎಸ್‌ವೈ ಹಾಗೂ ವಿಜಯೇಂದ್ರಗೆ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯದ ಕೌಂಟರ್!

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಸ್ವಪಕ್ಷೀಯರೇ? ಸ್ಫೋಟಕ ಸತ್ಯ ಬಿಚ್ಚಿಟ್ಟ ಯತೀಂದ್ರ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.