Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ನನ್ನ ‘ಬಾಂಬೆ ಬಾಯ್ಸ್’ ಪುಸ್ತಕ ಬಂದ್ರೆ ಮೂರೂ ಪಕ್ಷದ ನಾಯಕರು ಬೆತ್ತಲಾಗ್ತಾರೆ! ಸಿದ್ದು ಬೆನ್ನಿಗೆ ನಿಂತ ಹಳ್ಳಿಹಕ್ಕಿ

ಸ್ಟಿಂಗ್ ಆಪರೇಷನ್ ವಿವಾದ: ‘ನನ್ನನ್ನು ಪ್ರಚೋದಿಸಲು ಸಿಎಂರಿಂದ ನಿರ್ದೇಶನ’ – ಹೆಚ್.ಡಿ ಕುಮಾರಸ್ವಾಮಿ ಗುಡುಗು

ರಾಜ್ಯದಲ್ಲಿ ಮೇಜರ್ ಸರ್ಜರಿ: 8 ಐಎಎಸ್, ಓರ್ವ ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಸ್ಟಿಂಗ್ ಆಪರೇಷನ್ ವಿವಾದ: ‘ನನ್ನನ್ನು ಪ್ರಚೋದಿಸಲು ಸಿಎಂರಿಂದ ನಿರ್ದೇಶನ’ – ಹೆಚ್.ಡಿ ಕುಮಾರಸ್ವಾಮಿ ಗುಡುಗು
Latest News Politics

ಸ್ಟಿಂಗ್ ಆಪರೇಷನ್ ವಿವಾದ: ‘ನನ್ನನ್ನು ಪ್ರಚೋದಿಸಲು ಸಿಎಂರಿಂದ ನಿರ್ದೇಶನ’ – ಹೆಚ್.ಡಿ ಕುಮಾರಸ್ವಾಮಿ ಗುಡುಗು

Sub EditorBy Sub EditorOctober 18, 2026No Comments1 Min Read
Share WhatsApp Facebook Twitter Telegram
ಹೆಚ್.ಡಿ ಕುಮಾರಸ್ವಾಮಿ
Share
WhatsApp Facebook Twitter Telegram

ಬೆಂಗಳೂರು: ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಆ ವ್ಯಕ್ತಿಗೆ ತಲೆಯಲ್ಲಿ ನಟ್ಟು ಬೋಲ್ಟ್ ಇಲ್ವಾ ಅಂತ ಅನಿಸುತ್ತೆ. ಈ ಸರ್ಕಾರ ಗುಲಾಮಗಿರಿ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗೃಹ ಸಚಿವರು ಕಳೆದ ಒಂದು ವಾರದಿಂದ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಒಳಗಡೆ ಏನೋ ದೊಡ್ಡ ಹುನ್ನಾರ ನಡೆದಿದೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ. ನಾನು ಯಾವತ್ತೂ ಉದ್ರೇಕಕ್ಕೆ ಒಳಗಾಗಿ ಮಾತನಾಡುವುದಿಲ್ಲ. ಆದರೆ, ನನ್ನನ್ನು ಪದೇ ಪದೇ ಪ್ರಚೋದಿಸಲು ಮುಖ್ಯಮಂತ್ರಿಗಳು ಇವರಿಗೆ ನಿರ್ದೇಶನ ನೀಡಿರಬಹುದು. ಅವರ ಸೂಚನೆ ಮೇರೆಗೆ ಇವರೆಲ್ಲಾ ಮಾತನಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಕೆಪಿಎಸ್ಸಿ ಕರ್ಮಕಾಂಡದ ಬಗ್ಗೆ ಪ್ರಸ್ತಾಪ “ನನ್ನನ್ನು ಉತ್ತರಕುಮಾರ ಎನ್ನುತ್ತಾರೆ. ಆದರೆ ಅಸಲಿಗೆ ಉತ್ತರಕುಮಾರನ ಕೆಲಸ ಮಾಡುತ್ತಿರುವವರು ಯಾರು? ಈ ಹಿಂದೆ ಇವರದ್ದೇ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಪಿಎಸ್ಸಿ ಮೂಲಕ ನಡೆದ 24 ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಎಲ್ಲಾ ಮಾಹಿತಿಯನ್ನು ನೀಡಿದರೂ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಪಲಾಯನವಾದ ಮಾಡುತ್ತಿದ್ದಾರೆ. ಕೆಪಿಎಸ್ಸಿ ಕರ್ಮಕಾಂಡದ ವಿಚಾರ ಇನ್ನೂ ಬಹಳಷ್ಟಿದೆ” ಎಂದು ಪ್ರಿಯಾಂಕ್ ಖರ್ಗೆ ಇಲಾಖೆಯ ಹಿಂದಿನ ನೇಮಕಾತಿ ಬಗ್ಗೆಯೂ ಪ್ರಶ್ನಿಸಿದರು.

ಇನ್ನೇನು ದಾಖಲೆ ಬೇಕು? “ಯಾವುದಕ್ಕೂ ದಾಖಲೆ ಕೊಡಿ, ದಾಖಲೆ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಮೊನ್ನೆ ರಾತ್ರಿ ಕೂತು ‘ಈ ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆ’ ಎಂದು ಆ ವ್ಯಕ್ತಿ ಅಷ್ಟು ಓಪನ್ ಆಗಿ ಹೇಳಿದ್ದಾರೆ. ಆತನೇ ಖುದ್ದಾಗಿ ಹೇಳಿದ ಮೇಲೆ ಇನ್ಯಾವ ದಾಖಲೆ ಬೇಕು?” ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
CM Siddaramaiah HD Kumaraswamy Kannada News Karnataka Politics KPSC Scam Priyank Kharge Sambrama Prabha Sting Operation
Add as Preferred on Google Follow on Google News
Share. WhatsApp Facebook Twitter Telegram
Previous Articleರಾಜ್ಯದಲ್ಲಿ ಮೇಜರ್ ಸರ್ಜರಿ: 8 ಐಎಎಸ್, ಓರ್ವ ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ
Next Article ನನ್ನ ‘ಬಾಂಬೆ ಬಾಯ್ಸ್’ ಪುಸ್ತಕ ಬಂದ್ರೆ ಮೂರೂ ಪಕ್ಷದ ನಾಯಕರು ಬೆತ್ತಲಾಗ್ತಾರೆ! ಸಿದ್ದು ಬೆನ್ನಿಗೆ ನಿಂತ ಹಳ್ಳಿಹಕ್ಕಿ
Sub Editor
  • Website

Related Posts

ನನ್ನ ‘ಬಾಂಬೆ ಬಾಯ್ಸ್’ ಪುಸ್ತಕ ಬಂದ್ರೆ ಮೂರೂ ಪಕ್ಷದ ನಾಯಕರು ಬೆತ್ತಲಾಗ್ತಾರೆ! ಸಿದ್ದು ಬೆನ್ನಿಗೆ ನಿಂತ ಹಳ್ಳಿಹಕ್ಕಿ

October 18, 2026

ಭಾರತೀಯ ರಾಜಕಾರಣದಲ್ಲಿ ‘ಸ್ಟಿಂಗ್ ಆಪರೇಷನ್’ಗಳ ಇತಿಹಾಸ: ಪಾರದರ್ಶಕತೆಯ ಅಸ್ತ್ರದಿಂದ ಬ್ಲಾಕ್‌ಮೇಲ್ ತಂತ್ರದವರೆಗೆ

October 17, 2026

ಸ್ಟಿಂಗ್ ಆಪರೇಷನ್’ ಬಿರುಗಾಳಿ ಮಧ್ಯೆ ಸಿದ್ದರಾಮಯ್ಯ ನಿವಾಸಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ!

October 17, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ನನ್ನ ‘ಬಾಂಬೆ ಬಾಯ್ಸ್’ ಪುಸ್ತಕ ಬಂದ್ರೆ ಮೂರೂ ಪಕ್ಷದ ನಾಯಕರು ಬೆತ್ತಲಾಗ್ತಾರೆ! ಸಿದ್ದು ಬೆನ್ನಿಗೆ ನಿಂತ ಹಳ್ಳಿಹಕ್ಕಿ

ಸ್ಟಿಂಗ್ ಆಪರೇಷನ್ ವಿವಾದ: ‘ನನ್ನನ್ನು ಪ್ರಚೋದಿಸಲು ಸಿಎಂರಿಂದ ನಿರ್ದೇಶನ’ – ಹೆಚ್.ಡಿ ಕುಮಾರಸ್ವಾಮಿ ಗುಡುಗು

ರಾಜ್ಯದಲ್ಲಿ ಮೇಜರ್ ಸರ್ಜರಿ: 8 ಐಎಎಸ್, ಓರ್ವ ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಭಾರತೀಯ ರಾಜಕಾರಣದಲ್ಲಿ ‘ಸ್ಟಿಂಗ್ ಆಪರೇಷನ್’ಗಳ ಇತಿಹಾಸ: ಪಾರದರ್ಶಕತೆಯ ಅಸ್ತ್ರದಿಂದ ಬ್ಲಾಕ್‌ಮೇಲ್ ತಂತ್ರದವರೆಗೆ

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.