Updated By: Priyalachhi

ಪ್ರಿಯಾಂಕಾ ಉಪೇಂದ್ರ (Priyanka Upendra) ಮಧ್ಯಮ ವರ್ಗದ ಮಹಿಳೆಯ ಪಾತ್ರ ಮಾಡಿಯೇ ಇಲ್ಲ. ಆದರೆ, ಸೆಪ್ಟೆಂಬರ್-21 ಚಿತ್ರದಲ್ಲಿ (September 21 Movie) ಈ ಚಾನ್ಸ್ ಸಿಕ್ಕಿದೆ. ಡಿ ಗ್ಲಾಮರಸ್‌ (D glamrs) ರೋಲ್ ಇದಾಗಿದೆ. ಮರುವಿನ ಕಾಯಿಲೆ ಇರೋ ವ್ಯಕ್ತಿಯ ಸೇವೆ ಮಾಡುವ ಪಾತ್ರ ಇದಾಗಿದೆ. ಇದಕ್ಕೆ ಏನು ಬೇಕೋ ಆ ರೀತಿನೇ ಪ್ರಿಯಾಂಕಾ (Priyanka) ತಯಾರಿ ಮಾಡಿಕೊಂಡಿದ್ದಾರೆ. ಅದು ಈಗ ಬಿಟ್ಟಿರೋ ಫೋಟೋಗಳಲ್ಲೂ ಕಾಣಿಸುತ್ತದೆ. ಅದರೊಟ್ಟಿಗೆ ಈ ಚಿತ್ರದ ರಿಲೀಸ್ ವಿಚಾರವೂ ತಿಳಿದಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಮಧ್ಯಮ ವರ್ಗದ ರೋಲ್

ಪ್ರಿಯಾಂಕಾ ಉಪೇಂದ್ರ ಮಾಡ್ರನ್ ಆಗಿದ್ದಾರೆ. ಇವರ ಪಾತ್ರಗಳಿಗೆ ಆ ಟಚ್ ಇದ್ದೇ ಇರುತ್ತದೆ. ಆದರೆ, ಸೆಪ್ಟೆಂಬರ್-21 ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಮಧ್ಯಮ ವರ್ಗದ ಪಾತ್ರ ಮಾಡಿದ್ದಾರೆ.
Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version