ಪ್ರಜಾಪ್ರಭುತ್ವಕ್ಕೆ ಭಾರತವೇ ತಾಯಿ: ಪ್ರಧಾನಿ ನರೇಂದ್ರ ಮೋದಿ
India is the mother of democracy: Prime Minister Narendra Modi
https://www.anneskyvington.com.au/8jytz4dr https://dentalprovidence.com/xmhzhdew ನವದೆಹಲಿ(ಪಿಟಿಐ): ‘ಭಾರತವು ಪ್ರಜಾಪ್ರಭುತ್ವದ ತಾಯಿ. ಅನೇಕ ಜಾಗತಿಕ ಸವಾಲುಗಳ ಹೊರತಾಗಿಯೂ ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎನಿಸಿದೆ. ಇದೆಲ್ಲವೂ ಸಾಧ್ಯವೆಂದು ಸಾಬೀತುಪಡಿಸಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
follow site ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ಪ್ರಮುಖ ಜಾಗತಿಕ ನಾಯಕರ ಸಮ್ಮುಖದಲ್ಲಿ ವರ್ಚುವಲ್ ಆಗಿ ನಡೆದ ಶೃಂಗಸಭೆಯಲ್ಲಿ ಪ್ರಜಾಪ್ರಭುತ್ವ ವಿಷಯ ಕುರಿತು ಅವರು ಮಾತನಾಡಿದರು.
Buying Alprazolam Online ‘ಚುನಾಯಿತ ನಾಯಕರ ಪರಿಕಲ್ಪನೆಯು ಪ್ರಪಂಚದ ಉಳಿದ ಭಾಗಗಳಿಗೆ ಬಹಳ ಹಿಂದೆಯೇ ಪ್ರಾಚೀನ ಭಾರತದಲ್ಲಿ ಒಂದು ಸಾಮಾನ್ಯ ಲಕ್ಷಣವಾಗಿತ್ತು. ಭಾರತ ನಿಜಕ್ಕೂ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವವು ಕೇವಲ ರಚನೆಯಲ್ಲ, ಅದು ಜೀವಾಳ. ಪ್ರತಿ ಮನುಷ್ಯನ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಸಮಾನವಾಗಿ ಕಾಣುವ ನಂಬಿಕೆಯನ್ನು ಇದು ಆಧರಿಸಿದೆ. ಅದಕ್ಕಾಗಿಯೇ ನಾವು ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್’ ಸೂತ್ರವನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದ್ದೇವೆ. ತಮ್ಮ ಸರ್ಕಾರದ ಪ್ರತಿ ಉಪಕ್ರಮಗಳು ದೇಶದ ನಾಗರಿಕರ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಡುತ್ತವೆ’ ಎಂದು ಮೋದಿ ಪ್ರತಿಪಾದಿಸಿದರು.
https://www.thejordanelle.com/9wlftd1q ಜೀವನಶೈಲಿ ಬದಲಾಯಿಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆ ವಿರುದ್ಧ ಹೋರಾಡುವುದು, ಎಲ್ಲರಿಗೂ ಶುದ್ಧ ಅಡುಗೆ ಎಣ್ಣೆ ಪೂರೈಕೆ, ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಸರಬರಾಜು ಇಂತಹ ಪ್ರತಿ ಉಪಕ್ರಮವು ದೇಶದ ನಾಗರಿಕರ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಡುತ್ತದೆ ಎಂದು ಮೋದಿ ಹೇಳಿದರು.