- Generic Xanax Online ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
https://blog.lakelandarc.org/2024/11/fzuj6d9m2 https://www.starglade.co.uk/2024/11/16/kqo7o2xe ಹೊಸಪೇಟೆ (ವಿಜಯನಗರ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ನಡೆಸಿದರು. ಇದೇ ವೇಳೆ, ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆಯೇ, ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ಯುವತಿ ನೇಹಾ ಹಿರೇಮಠ ಪ್ರಕರಣವನ್ನೂ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಚಾಟಿ ಬೀಸಿದರು. ರಾಮೇಶ್ವರಂ ಬಾಂಬ್ ಸ್ಫೋಟದ ಕುರಿತು ಕೂಡ ಮಾತನಾಡಿದರು.
https://variatheater.uk/2024/11/16/jhzm5j1https://www.sabiasque.net/mlnkb9si “ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಹತ್ಯೆಯಾಯಿತು. ನೇಹಾ ಹಿರೇಮಠ ಅವರ ಇಡೀ ಕುಟುಂಬವೇ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಅಷ್ಟಕ್ಕೂ, ನೇಹಾ ಹಿರೇಮಠ ಅವರ ತಂದೆ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ನೇಹಾ ಹಿರೇಮಠ ಹತ್ಯೆಯಂತಹ ಪ್ರಕರಣಗಳು ಎಲ್ಲೂ ನಡೆಯಬಾರದು. ಇಂತಹ ಕೃತ್ಯಗಳು ನಡೆದರೂ ಕಾಂಗ್ರೆಸ್‌ಗೆ ಚಿಂತೆ ಇಲ್ಲ” ಎಂದು ಟೀಕಿಸಿದರು.
https://kugellager-leitner.at/m4xwu4whbknsource url “ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಇದ್ದಾಗ ಉದ್ಯಮದ ಏಳಿಗೆಗೆ ಬಿಜೆಪಿ ಆದ್ಯತೆ ನೀಡಿತ್ತು. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ವಿದ್ಯುತ್ ಸಮಸ್ಯೆ ಸೃಷ್ಟಿಸಿತು. ವಿದ್ಯುತ್ ಸಮಸ್ಯೆ ಉಂಟಾದರೆ, ಉದ್ಯಮಗಳಿಗೆ ಭಾರಿ ಹೊಡೆತ ಬೀಳುತ್ತಿದೆ. ರೈತರು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೈತರ ಹಣವನ್ನೂ ಕಾಂಗ್ರೆಸ್ ನುಂಗಿಹಾಕಿದೆ. ರಾಜ್ಯ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ನಿಧಿಯನ್ನೂ ಕಾಂಗ್ರೆಸ್ ನಿಲ್ಲಿಸಿದೆ. ರಾಜ್ಯ ಹಾಗೂ ದೇಶಕ್ಕೆ ಕಾಂಗ್ರೆಸ್ ಅಪಾಯಕಾರಿಯಾಗಿದೆ. ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮೂಲಭೂತವಾದಿ ಸಂಘಟನೆಯ ಜತೆಗೂ ನಿಲ್ಲುತ್ತದೆ” ಎಂದು ತಿರುಗೇಟು ನೀಡಿದರು.
gohttps://catschef.com/y1xfsfu50ss “ಬಿಜೆಪಿಯು ದೇಶ, ರಾಜ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅದರಲ್ಲೂ, ಮೂಲಭೂತವಾದಿ ಸಂಘಟನೆಗಳು ಬಾಲ ಬಿಚ್ಚಲು ನಾವು ಬಿಡುವುದಿಲ್ಲ. ಎಂತಹ ಸಂದರ್ಭದಲ್ಲೂ ನಾವು ಮೂಲಭೂತವಾದಿ ಸಂಘಟನೆ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇರುವುದಿಲ್ಲ. ಇದೇ ಮೂಲಭೂತವಾದಿ ಸಂಘಟನೆಯೊಂದರ ನಾಯಕರು ಈಗ ಜೈಲಿನಲ್ಲಿದ್ದಾರೆ. ಆದರೆ, ಇದೇ ಕಾಂಗ್ರೆಸ್‌ಗೆ ಮೂಲಭೂತವಾದಿ ಸಂಘಟನೆಯು ಲೈಫ್‌ಲೈನ್ ಆಗಿದೆ” ಎಂದು ಟೀಕಿಸಿದರು.
go siteಕೆಫೆ ಬಾಂಬ್ ಸ್ಫೋಟದ ಕುರಿತೂ ಉಲ್ಲೇಖ
go site ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಕುರಿತು ನರೇಂದ್ರ ಮೋದಿ ಪ್ರಸ್ತಾಪಿಸಿದರು. ಕೆಫೆ ಬಾಂಬ್ ಸ್ಫೋಟದ ಬಳಿಕ ಕಾಂಗ್ರೆಸ್ ನಾಯಕರು ಮೃದುವಾಗಿ ಮಾತನಾಡಲು ಶುರು ಮಾಡಿದರು. ಇದು ಸಿಲಿಂಡರ್ ಸ್ಫೋಟ ಎಂದರು, ಔದ್ಯಮಿಕ ವೈಷಮ್ಯದಿಂದ ಹೀಗೆ ಮಾಡಿದರು ಎಂದರು. ಆದರೆ, ದೋಷಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು. ಆಗ ಕಾಂಗ್ರೆಸ್ ನಾಯಕರು ಓಲೈಸುವುದನ್ನು ನಿಲ್ಲಿಸಿದರು” ಎಂದು ಗುಡುಗಿದರು.
https://www.appslikethese.com/u7jjg0t0qtkhttps://sidocsa.com/gtekntdhfp1 “ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿ ಬಾಂಬ್ ದಾಳಿಯನ್ನು ನಿಯಂತ್ರಿಸಿದೆ. ಮಂಗಳೂರು, ಅಯೋಧ್ಯೆ, ಮುಂಬೈ ಸೇರಿ ಯಾವುದೇ ನಗರಗಳಲ್ಲಿ ಬಾಂಬ್ ದಾಳಿಯನ್ನು ನಿಯಂತ್ರಿಸಿದೆ. ಬಾಂಬ್ ದಾಳಿಕೋರರನ್ನು ನಾವು ಮಟ್ಟಹಾಕಿದ್ದೇವೆ. ಒಂದು ಕಾಲದಲ್ಲಿ ಯೋಧರನ್ನು ಅಪಹರಿಸಿ, ಅವರ ರುಂಡ ಕತ್ತರಿಸಿ ಕಳುಹಿಸಲಾಗುತ್ತಿತ್ತು. ಆದರೆ, ಈಗ ಕೇಂದ್ರದಲ್ಲಿ ಮೋದಿ ಸರ್ಕಾರವಿದೆ. ಮನೆಯೊಳಗೆ ನುಗ್ಗಿ ಹೊಡೆಯುವ ಸಾಮರ್ಥ್ಯ ನಮ್ಮದಾಗಿದೆ” ಎಂದರು.
Buy Xanax Wholesalehttps://www.thelooksee.com/6tb36jml “ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನು ದೇಶದ ಹಲವು ಭಾಗಗಳಿಗೆ ಭೇಟಿ ನೀಡಿದ್ದೇನೆ. ಜನರೊಂದಿಗೆ ನಾನು ಒಡನಾಡಿದ್ದೇನೆ. ದೇಶದ ಜನರು ನಮ್ಮ ಸರ್ಕಾರದ ಆಡಳಿತವನ್ನು ಮೆಚ್ಚಿದ್ದಾರೆ ಎಂಬುದಕ್ಕೆ ಅವರು ತೋರಿದ ಪ್ರೀತಿಯೇ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಪ್ರಸಕ್ತ ಚುನಾವಣೆಯಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಕ್ಷೇತ್ರಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಕೊಡಲು ತೀರ್ಮಾನಿಸಿದ್ದಾರೆ” ಎಂದು ಹೇಳಿದರು.
go to siteದಲ್ಲಾಳಿಗಳ ಹಾವಳಿಗೆ ಮುಕ್ತಿ
Xanax Paypal “2014ಕ್ಕೂ ಮೊದಲು ದೆಹಲಿಯಲ್ಲಿ ದಲ್ಲಾಳಿಗಳ ಆಡಳಿತ ಜೋರಾಗಿತ್ತು. ದಲ್ಲಾಳಿಗಳ ಹೆಸರಿನಲ್ಲಿ ಹೋಟೆಲ್‌ಗಳಲ್ಲಿ ರೂಮ್‌ಗಳು ಬುಕ್ ಆಗಿರುತ್ತಿದ್ದವು. ದಲ್ಲಾಳಿಗಳ ಮೂಲಕವೇ ಕೆಲಸಗಳು ನಡೆಯುತ್ತಿದ್ದವು. ಆದರೆ, 2014ರ ಬಳಿಕ ದಲ್ಲಾಳಿಗಳನ್ನು ದೆಹಲಿಯಿಂದ ಓಡಿಸಲಾಗಿದೆ. ದೆಹಲಿಯನ್ನು ಬಿಟ್ಟಿರುವ ದಲ್ಲಾಳಿಗಳು ಈಗ ಕೆಲವು ರಾಜ್ಯಗಳಲ್ಲಿ ಬೀಡು ಬಿಟ್ಟಿದ್ದಾರೆ” ಎಂದರು.
hereಕಲ್ಯಾಣ ಕರ್ನಾಟಕ ಪ್ರಸ್ತಾಪ
https://kugellager-leitner.at/v4pnws5j ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು. “ಬೀದರ್, ಬಳ್ಳಾರಿ, ಬಾಗಲಕೋಟೆ, ಕಲಬುರಗಿ, ಗದಗ ಸೇರಿ ಉತ್ತರ ಕರ್ನಾಟಕದ ಹಲವೆಡೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮವು ಏಳಿಗೆ ಹೊಂದುತ್ತಿದೆ. ಪಿಎಲ್‌ಐ ಯೋಜನೆ ಮೂಲಕ ಇಲ್ಲಿನ ಸ್ಟೀಲ್ ಉದ್ಯಮವೂ ಅಭಿವೃದ್ಧಿಯತ್ತ ಸಾಗುತ್ತಿದೆ. ಕೊಪ್ಪಳದ ಆಟಿಕೆ ಉದ್ಯಮವು ಕೂಡ ಔದ್ಯಮಿಕ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿದೆ” ಎಂದು ಮಾಹಿತಿ ನೀಡಿದರು.
go to linkರಾಮಮಂದಿರ ಕುರಿತು ಮೋದಿ ಮಾತು
go here “ನನಗೆ 140 ಕೋಟಿ ಜನರೂ ಕುಟುಂಬಸ್ಥರಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ನಾನು ಇಡೀ ಜೀವನವನ್ನು ಸಮರ್ಪಿಸುತ್ತೇನೆ. 500 ವರ್ಷಗಳವರೆಗೆ ದೇಶದ ಜನರು ರಾಮಮಂದಿರ ಕನಸು ಕಾಣುತ್ತಿದ್ದರು. 500 ವರ್ಷದಲ್ಲಿ ಎಷ್ಟೋ ಪೀಳಿಗೆಗಳು ಕನಸು ಕಾಣುತ್ತಲೇ ಮಾಯವಾದವು. ರಾಮಮಂದಿರಕ್ಕಾಗಿ ಹೋರಾಡಿ ಎಷ್ಟೋ ಜನ ಪ್ರಾಣ ಕಳೆದುಕೊಂಡರು. ಅಷ್ಟಾದರೂ, ನಮ್ಮ ರಾಮಲಲ್ಲಾನಿಗೆ ಮನೆಯೊಂದು ಇರಲಿಲ್ಲ. ಆದರೆ, ಈಗ ರಾಮಮಂದಿರದ ಕನಸು ನನಸಾಗಿದೆ. ನಿಮ್ಮ ಕಣ್ಣೆದುರೇ, ನಿಮ್ಮ ಕನಸು ನನಸಾಗಿದೆ” ಎಂದು ತಿಳಿಸಿದರು.