ವರದಿ: ಪ್ರಿಯಲಚ್ಛಿ ಗಂಧನಹಳ್ಳಿ ವಾಷಿಂಗ್ಟನ್: ಮಕ್ಕಳು ವಿಡಿಯೋ ಗೇಮ್ಸ್ ಆಡುವುದರಿಂದ ಹಾನಿಕಾರಕ ಪರಿಣಾಮ ಬೀರಲಿದ್ದು, ಮಾನಸಿಕ ಹಾಗೂ ಸಾಮಾಜಿಕ ತೊಂದರೆಗಳು ಎದುರಾಗಬಹುದೆಂದು ಪೋಷಕರು ಆಗಾಗ್ಗೆ ಆತಂಕಕ್ಕೊಳಗಾಗಿರುತ್ತಾರೆ. ಆದರೆ,…