ರಾಜ್ಯರಾಷ್ಟ್ರೀಯವಿಶೇಷ

ಇದೇ ವರ್ಷದಲ್ಲಿ ನಡೆಯಲಿದೆ ಇನ್ನೂ ನಾಲ್ಕು ರಾಜ್ಯಗಳಲ್ಲಿ ಚುನಾವಣೆ

Elections will be held in four more states this year

https://blog.lakelandarc.org/2024/11/itz3758 go ಬೆಂಗಳೂರು: ಭಾರತದಲ್ಲಿ 2023-24 ಚುನಾವಣಾ ವರ್ಷ. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ (Assembly Elections) ಮತ್ತು ಲೋಕಸಭೆ ಚುನಾವಣೆ ನಡೆಯುವ ಸಮಯವಿದು. ಈಗಾಗಲೇ ಮೇಘಾಲಯ(Meghalaya), ತ್ರಿಪುರ (Tripura) ಮತ್ತು ನಾಗಲ್ಯಾಂಡ್‌ (Nagaland) ಚುನಾವಣೆಗಳು ನಡೆದಿವೆ. ಮೇ 10ರ ಕರ್ನಾಟಕ ವಿಧಾನಸಭೆ ಚುನಾವಣಾ (Karnataka Election) ಹಬ್ಬದ ಗೌಜು ಗದ್ದಲ ತಣ್ಣಗಾಗಿದ್ದು, ಮತದಾನ ದಿನ (May 10 Karnataka Voting Day) ಮತ್ತು ಚುನಾವಣಾ ಫಲಿತಾಂಶ (Karnataka Election Result) ಮುಗಿದು ಒಂದಿಷ್ಟು ಸಮಯ ಸರಕಾರ ರಚಿಸುವ ಪ್ರಹಸನ ಇರಲಿದೆ.

click here 2023 ಫೆಬ್ರವರಿ- ಮಾರ್ಚ್‌: ತ್ರಿಪುರಾ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ದಡ ಸೇರಿತ್ತು. 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಸರಿ ಪಕ್ಷ ಇಲ್ಲಿ ಸ್ಪಷ್ಟ ಬಹುಮತದೊಂದಿಗೆ ಎರಡನೇ ಬಾರಿಗೆ ಜಯದ ನಗೆ ಬೀರಿತ್ತು. ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) 26 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರ ಪಡೆದಿತ್ತು.

Buying Xanax Online Legal follow url ತೆಲಂಗಾಣ ವಿಧಾನಸಭೆ ಚುನಾವಣೆ
ಭಾರತದ ಯುವ ರಾಜ್ಯ ತೆಲಂಗಾಣದಲ್ಲಿ ಈ ವರ್ಷದ ನವೆಂಬರ್‌-ಡಿಸೆಂಬರ್‌ ವೇಳೆಯಲ್ಲಿ ವಿಧಾನಸಭೆ ಚುನಾವಣೆಯಲಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಭಾರತ ರಾಷ್ಟ್ರ ಸಮಿತಿ (ಟಿಆರ್‌ಎಸ್‌ ಹೊಸ ಪಕ್ಷ) , ಬಿಜೆಪಿ ನಡುವೆ ಪ್ರಮುಖ ಹಣಾಹಣಿ ನಡೆಯಲಿದೆ. ಡಿಸೆಂಬರ್‌ 2018ರಲ್ಲಿ ನಡೆದ ತೆಲಂಗಾಣ ಚುನಾವಣೆಯಲ್ಲಿ ಕೆ. ಚಂದ್ರಶೇಖರ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಈ ವರ್ಷ ಕೆ. ಚಂದ್ರಶೇಖರ್‌ಗೆ ಬಿಜೆಪಿಯಿಂದ ಪ್ರಬಲ ಪ್ರತಿಸ್ಪರ್ಧೆ ಎದುರಾಗುವ ಸಾಧ್ಯತೆಯಿದೆ.

go to site Where To Buy Alprazolam 2Mg ಮಧ್ಯಪ್ರದೇಶ ವಿಧಾನಸಭೆ ಚುನಾವಣೆ
ಈ ವರ್ಷದ ಹೈವೋಲ್ಟೇಜ್‌ ಚುನಾವಣೆ ಮಧ್ಯಪ್ರದೇಶದಲ್ಲಿ ನಡೆಯಲಿದೆ. ಆಡಳಿತ ಪಕ್ಷ ಮತ್ತು ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್‌ ನಡುವೆ ಚುನಾವಣೆ ನಡೆಯಲಿದೆ. ಕಮಲ್‌ ನಾಥ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ನಾಲ್ಕು ವರ್ಷಗಳ ಬಳಿಕ ಈ ಚುನಾವಣೆ ನಡೆಯುತ್ತಿದೆ. ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ಗೆ ಅದೃಷ್ಟಪರೀಕ್ಷಿಸಿಕೊಳ್ಳಲು ಮಧ್ಯಪ್ರದೇಶ ಚುನಾವಣೆ ಪ್ರಮುಖ ಹೆಜ್ಜೆಯಾಗಲಿದೆ.

https://www.anneskyvington.com.au/mtmq379l5 enter ರಾಜಸ್ಥಾನ ವಿಧಾನಸಭೆ ಚುನಾವಣೆ
ಚತ್ತಿಸ್‌ಗಢ ಮತ್ತು ರಾಜಸ್ಥಾನದಲ್ಲಿ ಸತತ ಎರಡನೇ ಬಾರಿಯೂ ಅಧಿಕಾರ ಪಡೆಯುವ ಹವಣಿಕೆಯಲ್ಲಿ ಕಾಂಗ್ರೆಸ್‌ ಇದೆ. ಇವೆರಡೂ ರಾಜ್ಯಗಳಲ್ಲಿ ಗೆಲುವು ಪಡೆಯುವುದ ಲೋಕಸಭೆಯ ಚುನಾವಣಾ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಈ ಎರಡು ರಾಜ್ಯಗಳಲ್ಲಿ ಈ ವರ್ಷದ ಕೊನೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ. 2018ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ವಸುಂಧರರಾಜೆ ನೇತೃತ್ವದ ಬಿಜೆಪಿ ಸರಕಾರವನ್ನು ಕಾಂಗ್ರೆಸ್‌ ಸೋಲಿಸಿತ್ತು. ಇದೀಗ ಈ ವರ್ಷದ ಡಿಸೆಂಬರ್‌ನಲ್ಲಿ ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಾಮುಖಿಯಾಗಲಿವೆ.

https://svrunners.org/vfwmii7h2y follow link ಚತ್ತಿಸ್‌ಗಢ ಚುನಾವಣೆ
ಈ ವರ್ಷದ ಅಂತ್ಯದೊಳಗೆ ಚತ್ತಿಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2018ರಲ್ಲಿ ಕಾಂಗ್ರೆಸ್‌ ಗೆಲುವು ಪಡೆದಿತ್ತು. 90 ಸದಸ್ಯರ ಅಸೆಂಬ್ಲಿಯಲ್ಲಿ ಕಾಂಗ್ರೆಸ್‌ 68 ಸ್ಥಾನಗಳನ್ನು ಗೆದ್ದಿತ್ತು.

ಇದನ್ನೂ ಓದಿ...

Back to top button

follow site

https://www.glasslakesphotography.com/dnagvscai5b

Ordering Alprazolam Pills >

Discount Alprazolam Online

go to site

Cheapest Xanax Prices