source url ನಾಳೆ ( ಮೇ 10) ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ಮತದಾನ ನಡೆಯಲಿದೆ. ಮತದಾನಕ್ಕೆ ವಿವಿಧ ಊರುಗಳಿಗೆ ತೆರಳುವವರಿಗೆ ಅನುಕೂಲವಾಗಲೆಂದು ಇಂದು ಮತ್ತು ನಾಳೆಗಾಗಿ ( ಮೇ 9, ಮೇ 10) ನೈರುತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು (Special train) ಘೋಷಿಸಿದ್ದು, ರಾಜ್ಯದ ಪ್ರಮುಖ 10 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದೆ. ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳವೆಂದು ಚಿಂತೆ ಪಡುವವರು ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಿ.
entersource link https://www.starglade.co.uk/2024/11/16/pod47sdv 3 ವಿಶೇಷ ರೈಲುಗಳು
https://www.sabiasque.net/w9imyq6wui9
1. ಬೆಂಗಳೂರು-ಬೆಳಗಾವಿ (Bengaluru to Belagavi): ಈ ರೈಲು ಹುಬ್ಬಳ್ಳಿ ಮಾರ್ಗವಾಗಿ ತೆರಳುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಮೇ 9 ರ ರಾತ್ರಿ 8.30 ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡುವ ರೈಲು ಮೇ 10 ರ ಬೆಳಿಗ್ಗೆ 8.20ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಮೇ 10ರ ಸಂಜೆ 5.30ಕ್ಕೆ ಹೊರಟು ಮೇ 11ರ ಮುಂಜಾನೆ 5 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.follow link 2. ಬೆಂಗಳೂರು-ಬೀದರ್ (Bengaluru to Bidar): ಕಲಬುರಗಿ ಮಾರ್ಗವಾಗಿ ಬೆಂಗಳೂರಿನಿಂದ ಬೀದರ್‌ಗೆ ಒಂದು ವಿಶೇಷ ರೈಲು ಇರಲಿದೆ. ಬೆಂಗಳೂರಿನಿಂದ ಮೇ 9 ರ ಸಂಜೆ 5 ಗಂಟೆಗೆ ಹೊರಟು ಮೇ 10 ರಂದು ಬೆಳಗ್ಗೆ 7.20ಕ್ಕೆ ಬೀದರ್ ತಲುಪಲಿದೆ. ಮೇ 10 ರಂದು ಬೀದರ್ ನಿಂದ ರಾತ್ರಿ 8 ಗಂಟೆಗೆ ಹೊರಟು ಮೇ 11ರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ತಲುಪಲಿದೆ.
https://blog.lakelandarc.org/2024/11/ezwtdqi0nchttps://www.birthdayinspire.com/y02j9nnwj3 3. ಬೆಂಗಳೂರು (ಯಶವಂತಪುರ) -ಮುರುಡೇಶ್ವರ (Yeswanthpur to Murudeshwara): ಬೆಂಗಳೂರಿನ ಯಶವಂತಪುರದಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿದೆ. ಮೇ 9 ರ ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮೇ 10ರ ಮಧ್ಯಾಹ್ನ 12.55ಕ್ಕೆ ಮುರುಡೇಶ್ವರ ತಲುಪಲಿದೆ. ಮೇ 10 ರ ಮಧ್ಯಾಹ್ನ 1.30ಕ್ಕೆ ಮುರುಡೇಶ್ವರದಿಂದ ಹೊರಡುವ ರೈಲು ಮರುದಿನ ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪಲಿದೆ
watch
click https://www.appslikethese.com/939p8acs ಯಾವ 10 ರೈಲುಗಳಿಗೆ ಹೆಚ್ಚುವರಿ ಬೋಗಿ?
ಬಾಗಲಕೋಟೆ-ಮೈಸೂರು ಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17308 ): ಈ ರೈಲಿಗೆ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಇಂದು ಮಧ್ಯಾಹ್ನ 2.35ಕ್ಕೆ ಬಾಗಲಕೋಟೆಯಿಂದ ಹೊರಟು ಬೆಂಗಳೂರು ಮಾರ್ಗವಾಗಿ ನಾಳೆ ( ಮೇ 10) ಮೈಸೂರಿಗೆ ತಲುಪಲಿದೆ.
go here ಮೈಸೂರು – ಬಾಗಲಕೋಟೆ ಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17307 ) – ಈ ರೈಲಿಗೆ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಇಂದು ಮಧ್ಯಾಹ್ನ 1.30ಕ್ಕೆ ಮೈಸೂರಿನಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮೇ 10 ರಂದು ಬಾಗಲಕೋಟೆ ತಲುಪಲಿದೆ.
https://www.birthdayinspire.com/22q5aollrhttps://variatheater.uk/2024/11/16/spa13bb ಕೆಎಸ್‌ಆರ್ ಬೆಂಗಳೂರು – ನಾಂದೇಡ್ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 16593): ಈ ರೈಲಿಗೆ ಇಂದು ಒಂದು ಸ್ಲೀಪರ್ ಬೋಗಿಯನ್ನು ಅಳವಡಿಸಲಾಗಿದೆ.
go herehttps://www.anneskyvington.com.au/n1bjrmk5e ನಾಂದೇಡ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 16594 ): ಈ ರೈಲಿಗೆ ಒಂದು ಸ್ಲೀಪರ್ ಬೋಗಿಯನ್ನು ಮೇ 10 ರಂದು ಅಳವಡಿಸಲಾಗುವುದು.
get linkhttp://thefurrybambinos.com/abandoned/cpsvpdrd ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ಜನ್‌ಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 12079 ): ಈ ರೈಲಿಗೆ ಇಂದು ಮತ್ತು ನಾಳೆಗಾಗಿ (ಮೇ 9 ಹಾಗೂ 10 ) ಒಂದು ಸಿಟ್ಟಿಂಗ್ ಬೋಗಿ ಹೆಚ್ಚುವರಿಯಾಗಿ ಸೇರಿಸಲಾಗಿದೆ.
https://catschef.com/gpn8jqgk