- here ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
https://sidocsa.com/lyrjobp0 https://www.thejordanelle.com/srlpemu4f ನವದೆಹಲಿ: ಭಾರತ ಮೂಲದ MDH, Everest Spices ಸೇರಿ ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಪತ್ತೆಯಾಗಿದೆ ಎಂದು ಆರೋಪಿಸಿ ಯೂರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ನಿರ್ಬಂಧ ಹೇರಿದ್ದು, ಭಾರತದಲ್ಲೂ ತನಿಖೆ ನಡೆಸುವ ಸಾಧ್ಯತೆ ಇದೆ.
https://variatheater.uk/2024/11/16/6fua60fup6follow site ಹೌದು.. ಕ್ಯಾನ್ಸರ್‌ಕಾರಕ ಎಥಿಲಿನ್ ಆಕ್ಸೈಡ್ (Ethylene oxide) ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಭಾರತೀಯ ಆಹಾರ ಪದಾರ್ಥಗಳನ್ನು ವಿಚಕ್ಷಣೆಯಲ್ಲಿಡಲಾಗಿದೆ. ಈಗಾಗಲೇ MDH, Everest Spices ಸೇರಿ ಭಾರತದ 527 ಆಹಾರ ಪದಾರ್ಥಗಳಲ್ಲಿ ಈ ಎಥಿಲಿನ್ ಆಕ್ಸೈಡ್ ಪತ್ತೆಯಾಗಿದ್ದು, 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.
https://www.thejordanelle.com/bd82eqwhttps://www.birthdayinspire.com/plecs1ip ಅಲ್ಲದೆ ಇದರ ಬೆನ್ನಲ್ಲೇ ಎರಡು ಕಂಪನಿಗಳ ಉತ್ಪನ್ನಗಳನ್ನು ಈಗಾಗಲೇ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.
http://thefurrybambinos.com/abandoned/v7hbh4u5kchttps://www.sabiasque.net/1r1jamh4s ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಮಂಡಳಿಯ ಅಧಿಕಾರಿಗಳು, ರಫ್ತುದಾರರಿಗೆ ಸಂಬಂಧಿಸಿದ ತಾಂತ್ರಿಕ ದತ್ತಾಂಶ, ವಿಶ್ಲೇಷಣಾತ್ಮಕ ವರದಿಗಳು ಮತ್ತು ಮಾಹಿತಿಯನ್ನು ಪಡೆಯಲಾಗುತ್ತಿದೆ. ಎರಡು ಬ್ರಾಂಡ್‌ಗಳು ತಯಾರಿಸಿದ ಕೆಲವು ಮಸಾಲೆ ಮಿಶ್ರಣಗಳಲ್ಲಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಅನುಮತಿಸುವ ಮಟ್ಟಕ್ಕಿಂತ ಹೆಚ್ಚಿದೆ ಎಂದು ಆರೋಪಿಸಿದ ನಂತರ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
https://www.birthdayinspire.com/juok7oihttps://kugellager-leitner.at/8vym1b3t Buy Xanax Cod Overnight ಎಥಿಲೀನ್ ಆಕ್ಸೈಡ್ ಗೆ ಭಾರತದಲ್ಲೂ ನಿಷೇಧ
see urlhttps://www.starglade.co.uk/2024/11/16/1lmc4luw ಇನ್ನು ಕ್ಯಾನ್ಸರ್ ಕಾರಕ ಎಥಿಲೀನ್ ಆಕ್ಸೈಡ್ ಅನ್ನು ಆಹಾರಕ್ಕೆ ಸೇರಿಸುವುದನ್ನು ಭಾರತದಲ್ಲೂ ನಿಷೇಧಿಸಲಾಗಿದೆ, ಇದು C2H4O ಸೂತ್ರದೊಂದಿಗಿನ ರಾಸಾಯನಿಕ ಸಂಯುಕ್ತವಾಗಿದೆ. ಇದು ಸುಡುವ, ಬಣ್ಣರಹಿತ ಅನಿಲವಾಗಿದ್ದು, ಕೋಣೆಯ ಉಷ್ಣಾಂಶದಲ್ಲಿ ಸಿಹಿ ವಾಸನೆಯನ್ನು ಹೊಂದಿರುತ್ತದೆ ಮತ್ತು ಡಿಎನ್‌ಎಗೆ ಹಾನಿ ಮಾಡುವ ಸಾಮರ್ಥ್ಯದಿಂದಾಗಿ ಇದು ಪರಿಣಾಮಕಾರಿ ಕ್ರಿಮಿನಾಶಕ ಏಜೆಂಟ್ ಆಗಿದೆ ಎಂದು ತಜ್ಞರು ಹೇಳಿದ್ದಾರೆ.
https://svrunners.org/obtnrwscclick https://www.appslikethese.com/gq9p3d9zdrn ಭಾರತದಲ್ಲೂ ತನಿಖೆ
How To Purchase Xanax Onlineget link ಇನ್ನು ಯೂರೋಪ್, ಸಿಂಗಾಪುರ, ಹಾಂಕಾಂಗ್ ನಲ್ಲಿ ಭಾರತೀಯ ಆಹಾರ ಪದಾರ್ಥಗಳನ್ನು ನಿಷೇಧಿಸಿರುವ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆಹಾರ ಸುರಕ್ಷತಾ ಪ್ರಾಧಿಕಾರ ದೇಶದಲ್ಲೂ ಈ ಆಹಾರ ಪದಾರ್ಥಗಳ ಕುರಿತು ತನಿಖೆಗೆ ಮುಂದಾಗಿದೆ. ಅಲ್ಲದೆ ಈ ಕುರಿತು ಅರಿವು ಮೂಡಿಸಲು ಮತ್ತು ಭವಿಷ್ಯದಲ್ಲಿ ಭಾರತೀಯ ಉತ್ಪನ್ನಗಳನ್ನು ನಿಷೇಧಿಸದಂತೆ ತಡೆಯಲು ರಫ್ತುದಾರರಿಗೆ ಸಲಹೆಯನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
https://blog.lakelandarc.org/2024/11/gauofko