ವಿಜಯ್ ಮಲ್ಯ ಬಳಿ ಸಾಲಮರುಪಾವತಿಗೆ ಹಣ ಇತ್ತು; ಸಿಬಿಐ ಪೂರಕ ಚಾರ್ಜ್‌ಶೀಟಲ್ಲಿ ಉಲ್ಲೇಖ
Vijay Mallya had money for loan repayment; Reference in CBI supplementary charge sheet
https://sidocsa.com/44a77dfm Vijay Mallya case: ಕಿಂಗ್ ಫಿಶರ್ ವಿಮಾನ ಯಾನ ಸಂಸ್ಥೆಯ ಸಾಲ ಮರುಪಾವತಿ ಮಾಡುವುದಕ್ಕೆ ಸಾಕಾಗುವಷ್ಟು ಹಣ ಅವರ ಬಳಿ ಇತ್ತು ಎಂದು ಕೇಂದ್ರೀಯ ತನಿಖಾ ದಳ ಉಲ್ಲೇಖಿಸಿದೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ಸಿಬಿಐ ಮೂರನೇ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ಆ ಉಲ್ಲೇಖವಿದೆ.
source ಆರ್ಥಿಕ ಅಪರಾಧವೆಸಗಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರ ನಿವ್ವಳ ಸಂಪತ್ತು 7,500 ಕೋಟಿ ರೂಪಾಯಿ ಎಂದು ಸ್ವಿಸ್ ಬ್ಯಾಂಕ್ 2017ರ ಆಗಸ್ಟ್‌ನಲ್ಲೇ ಅಂದಾಜಿಸಿತ್ತು. ಕಿಂಗ್ ಫಿಶರ್ ವಿಮಾನ ಯಾನ ಸಂಸ್ಥೆಯ ಸಾಲ ಮರುಪಾವತಿ ಮಾಡುವುದಕ್ಕೆ ಸಾಕಾಗುವಷ್ಟು ಹಣ ಅವರ ಬಳಿ ಇತ್ತು ಎಂದು ಕೇಂದ್ರೀಯ ತನಿಖಾ ದಳ ಉಲ್ಲೇಖಿಸಿದೆ.
source urlhttps://www.sabiasque.net/f4og5epe5j ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ಸಿಬಿಐ ಮೂರನೇ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ಆ ಉಲ್ಲೇಖವಿದೆ.
go sitego to site ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 44 ಘಟಕಗಳನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ ಅವರು ಯುರೋಪಿನಾದ್ಯಂತ ಹಲವಾರು ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡರಲ್ಲದೆ, ಹಲವೆಡೆ ಹೂಡಿಕೆಯನ್ನೂ ಮಾಡಿದರು ಸಿಬಿಐ ಹೇಳಿದೆ.
get linkget link ಕಳೆದ ವರ್ಷ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಕೊನೆಯ ಚಾರ್ಜ್ ಶೀಟ್ ಕಳೆದ ವಾರ ಲಭ್ಯವಾಯಿತು. ಚಾರ್ಜ್ ಶೀಟ್ ಪ್ರಾಥಮಿಕವಾಗಿ ಯುಕೆ, ಮಾರಿಷಸ್ ಮತ್ತು ಸ್ವಿಟ್ಜರ್ಲೆಂಡ್‌ನಿಂದ ಏಜೆನ್ಸಿ ಸ್ವೀಕರಿಸಿದ ಮಾಹಿತಿಯನ್ನು ಒಳಗೊಂಡಿದೆ. ಮಲ್ಯ ಖಾತೆಗಳನ್ನು ಹೊಂದಿರುವ ಸಿಬಿಎಚ್ (ಕಂಪೆನಿ ಬ್ಯಾಂಕೈರ್ ಹೆಲ್ವೆಟಿಕ್) ಬ್ಯಾಂಕ್ (ಸ್ವಿಸ್ ಬ್ಯಾಂಕ್) ನಿಂದ ಬಂದ ಪತ್ರವನ್ನು ಚಾರ್ಜ್ ಶೀಟ್ ಉಲ್ಲೇಖಿಸಿದೆ. ಅಲ್ಲಿ ಬ್ಯಾಂಕ್ ಅಧಿಕಾರಿಗಳು ಮಲ್ಯ ಅವರ ನಿವ್ವಳ ಸಂಪತ್ತಿನ ಮೌಲ್ಯವನ್ನು ಸುಮಾರು 1 ಬಿಲಿಯನ್ ಅಮೆರಿಕ ಡಾಲರ್ (2017 ರ ಆಗಸ್ಟ್‌ನಲ್ಲಿ 7,500 ಕೋಟಿ ರೂ.) ಎಂದು ಲೆಕ್ಕ ಹಾಕಿದ್ದಾರೆ.
https://www.thelooksee.com/isvhyfhhttps://www.thelooksee.com/oxg4y6vxlz ಪೂರಕ ಚಾರ್ಜ್ ಶೀಟ್‌ನಲ್ಲಿ, 2008 ಮತ್ತು 2014 ರ ನಡುವೆ ಮಲ್ಯ ಅವರ ಬಳಿ ಸಾಕಷ್ಟು ಹಣವಿತ್ತು. ಆದಾಗ್ಯೂ, ಐಡಿಬಿಐ ಬ್ಯಾಂಕ್ ಸೇರಿ ಸಾಲದಾತರಿಗೆ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್ (ಕೆಎಎಲ್) ನಲ್ಲಿ ಇಕ್ವಿಟಿ ಇನ್ಫ್ಯೂಷನ್ ಕುರಿತು ಪುನರಾವರ್ತಿತ ಭರವಸೆಗಳ ಹೊರತಾಗಿಯೂ, ಅವರು ಅನುಸರಿಸಲಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.
https://www.appslikethese.com/qnw2pycsee ಬದಲಿಗೆ, ಕಿಂಗ್‌ಫಿಷರ್ ಏರ್‌ಲೈನ್ಸ್ 2008 ಮತ್ತು 2012 ರ ನಡುವೆ ಕಚೇರಿ ಮತ್ತು ಕಾರ್ಯಾಚರಣೆಯ ವೆಚ್ಚದ ನೆಪದಲ್ಲಿ ಯುನೈಟೆಡ್ ಕಿಂಗ್ಡಂನಲ್ಲಿ ನಿರ್ವಹಿಸಲಾದ ತನ್ನದೇ ಆದ ಖಾತೆಗಳಿಗೆ 2418.89 ಕೋಟಿ ರೂಪಾಯಿ (US$ 500 ಮಿಲಿಯನ್) ಯನ್ನು ವರ್ಗಾಯಿಸಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ. ಮಲ್ಯ ಒಡೆತನದ ರೇಸಿಂಗ್ ತಂಡ ಫೋರ್ಸ್ ಇಂಡಿಯಾ ಫಾರ್ಮುಲಾ 1 ಟೀಮ್ ಲಿಮಿಟೆಡ್‌ಗೆ ಹಿಂತಿರುಗಿಸಲಾಯಿತು.
followsource link ಸ್ವಿಸ್ ಸರ್ಕಾರವು ಮಲ್ಯ ಅವರ ನಿಯಂತ್ರಣದಲ್ಲಿರುವ ಹಲವಾರು ಘಟಕಗಳ ಮೂಲಕ ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸಿದೆ, ಡಿಯಾಜಿಯೊದಿಂದ ಪಡೆದ ಹಣವನ್ನು ಈ ಸ್ವಿಸ್ ಬ್ಯಾಂಕ್ ಖಾತೆಗಳಿಗೆ ಮತ್ತು ಅಂತಿಮವಾಗಿ ಇತರ ಬ್ಯಾಂಕ್ ಖಾತೆಗಳಿಗೆ ಅವರ ಮಕ್ಕಳ ಪ್ರಯೋಜನಗಳಿಗಾಗಿ ವರ್ಗಾಯಿಸಲಾಗಿದೆ ಎಂದು ಚಾರ್ಜ್ ಶೀಟ್ ಹೇಳಿದೆ.
Xanax From Canada Onlinehttps://www.datirestaurante.com.br/hwx3izz ಮಲ್ಯ ಅವರು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ನಲ್ಲಿ ಕಾಂಟಿನೆಂಟಲ್ ಅಡ್ಮಿನಿಸ್ಟ್ರೇಷನ್ ಸೇವೆಗಳನ್ನು ಸಹ ಸಂಯೋಜಿಸಿದ್ದಾರೆ. ಈ ಸಂಸ್ಥೆಯು ವಿವಿಧ ಘಟಕಗಳಿಂದ ಪಡೆದ ಎಲ್ಲ ಹಣವನ್ನು ನಿರ್ವಹಿಸುತ್ತಿದೆ. ಅವುಗಳನ್ನು ಕುಟುಂಬ ಟ್ರಸ್ಟ್ ಮತ್ತು ಅವರ ಮಕ್ಕಳ ಅನುಕೂಲಕ್ಕಾಗಿ ತೆರೆಯಲಾದ ಖಾತೆಗಳಿಗೆ ವರ್ಗಾಯಿಸುತ್ತದೆ. ಈ ಸಂಸ್ಥೆಯ ಮೂಲಕವೇ ಮಲ್ಯ ಅವರು ಬ್ರಿಟನ್‌ನಲ್ಲಿ ಮನೆ ಖರೀದಿಸಲು 80 ಕೋಟಿ ರೂಪಾಯಿ ಮತ್ತು ಫ್ರಾನ್ಸ್‌ನಲ್ಲಿ ಮನೆ ಖರೀದಿಸಲು 250 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಸಿಬಿಐ ಹೇಳಿಕೊಂಡಿದೆ.
Order Xanax From Mexicosource link ಮಲ್ಯ ಅವರು 2016ರ ಮಾರ್ಚಲ್ಲಿ ಭಾರತದಿಂದ ಪಲಾಯನ ಮಾಡಿದರು. ಭಾರತೀಯ ಏಜೆನ್ಸಿಗಳು ಅವರ ವಿರುದ್ಧ ಯುಕೆಯಲ್ಲಿ ತಮ್ಮ ಹಸ್ತಾಂತರ ಪ್ರಕರಣವನ್ನು ಗೆದ್ದಿದ್ದರೂ, ಅವರು ಆ ದೇಶದಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ – ಅಂದರೆ ಸರ್ಕಾರವು ಅವರ ವಿನಂತಿಯನ್ನು ಪರಿಗಣಿಸುವವರೆಗೆ ಅವರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ.
https://www.starglade.co.uk/2024/11/16/c1pgk2qhttps://www.anneskyvington.com.au/3k3pauq018
https://sidocsa.com/cfj5h0i7w8