ರಾಜ್ಯರಾಷ್ಟ್ರೀಯವಾಹನ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತೇಜ್‌ಪುರ ವಾಯುಪಡೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

President Draupadi Murmu flew in an Air Force fighter jet from Tezpur.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

ಯುದ್ಧ ವಿಮಾನವೇರಿದ 2ನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಿದ್ದಾರೆ. (PTI)

2009 ರಲ್ಲಿ, ಅಂದಿನ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರು ಪುಣೆ ವಾಯುಪಡೆಯ ನೆಲೆಯಲ್ಲಿ ಸುಖೋಯ್-30 MKI ಫೈಟರ್ ಜೆಟ್‌ನಲ್ಲಿಹಾರಾಟ ನಡೆಸಿದ್ದರು. (ANI)

ಎಪಿಜೆ ಅಬ್ದುಲ್‌ ಕಲಾಂ ಮತ್ತು ರಾಮನಾಥ್‌ ಕೋವಿಂದ್‌ ಅವರು ಕೂಡ ಭಾರತದ ರಾಷ್ಟ್ರಪತಿಗಳಾಗಿದ್ದ ಕಾಲದಲ್ಲಿ ಪುಣೆಯ ಐಎಎಫ್‌ ವಾಯುನೆಲೆಯಲ್ಲಿ ಸುಖೋಯ್‌ 30 ಯುದ್ಧ ವಿಮಾನವನ್ನೇರಿದ್ದರು. (PTI)

ದ್ರೌಪದಿ ಮುರ್ಮು ಅವರು ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಕೂಡ ಆಗಿದ್ದಾರೆ. (PTI)

ಇದನ್ನೂ ಓದಿ...

Back to top button
>