ಜೀವನಶೈಲಿ

ಹಗಲಿನಲ್ಲಿ ಆಲಸ್ಯ ತಪ್ಪಿಸಲು ಏನು ಮಾಡಬೇಕು? ಇಲ್ಲಿವೆ ಕೆಲವು ಸಲಹೆಗಳು..

What to do to avoid laziness during the day? Here are some tips..

Ordering Xanax From Canada go site ವರದಿ: ಪ್ರಿಯಲಚ್ಛಿ
ಮುಂಜಾನೆಯಲ್ಲೇ ನಿಮಗೆ ಆಯಾಸದ ಭಾವ ಕಾಡುತ್ತಿದೆಯೇ?. ಒಂದು ಕಪ್ ಚಹಾ ಅಥವಾ ಕಾಫಿ ಸೇವಿಸುವವರೆಗೆ ನಿಮ್ಮ ಬೆಳಗ್ಗೆ ಅಪೂರ್ಣವಾಗಿರುತ್ತದೆಯೇ? ನೀವು ದಿನವಿಡೀ ಆಲಸ್ಯ, ನಿದ್ದೆ ಅಥವಾ ದಣಿವನ್ನು ಅನುಭವಿಸುತ್ತೀರಾ? ಹಾಗಿದ್ದರೆ ನೀವು ಹಗಲಿನಲ್ಲಿ ಆಯಾಸವನ್ನು ಅನುಭವಿಸುತ್ತಿರಬಹುದು. ಇದು ನಿಮ್ಮ ಶಕ್ತಿಯ ಮಟ್ಟ, ಏಕಾಗ್ರತೆ ಮತ್ತು ಪ್ರೇರಣೆಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಹೋಗಲಾಡಿಸಲು ನಿಮ್ಮ ಜೀವನಶೈಲಿಯಲ್ಲಿ ಯಾವ ಬದಲಾವಣೆ ಬೇಕೆಂದು ತಿಳಿಯಲು ಇದನ್ನ ಓದಿ…

Xanax 1Mg Buy Online

https://sidocsa.com/jshdsomzm7 ಹಗಲಿನ ವೇಳೆಯಲ್ಲಾಗುವ ಆಯಾಸವನ್ನು ಗಮನಿಸದೆ ಹಾಗೇ ಬಿಟ್ಟರೆ, ಅದು ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ನಿಮ್ಮ ದೈನಂದಿನ ಕಾರ್ಯನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಕ್ತಿ ಕುಂಠಿತ, ದೌರ್ಬಲ್ಯ, ಕಡಿಮೆ ಉತ್ಪಾದಕತೆ, ಕಿರಿಕಿರಿ, ನೆನಪಿನ ಶಕ್ತಿಯ ಸಮಸ್ಯೆಗಳು, ವಿವರಿಸಲಾಗದ ನೋವು ಮತ್ತು ಯಾತನೆ ಮತ್ತು ಪ್ರತ್ಯೇಕತೆಯ ಭಾವನೆಗಳು ಕಂಡುಬಂದರೆ ಅವು ಆಯಾಸದ ಚಿಹ್ನೆಗಳಾಗಿರಬಹುದು. ಇದಕ್ಕೆ ಕಾರಣಗಳು ಹಲವಿದ್ದರೂ, ಬದಲಿಸಬೇಕಾದ ಜೀವನಶೈಲಿ ಅಂಶಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

go here

https://dentalprovidence.com/6roan4in2ad

follow

Xanax Online Overnight Shipping ಗುಣಮಟ್ಟದ ನಿದ್ರೆ: ಉತ್ತಮ ನಿದ್ರೆಯು ಸೆಲ್ಯುಲಾರ್ ಶಕ್ತಿಯ ಮೂಲವಾದ ಎಟಿಪಿ (ಅಡೆನೊಸಿನ್ ಟ್ರೈಫಾಸ್ಫೇಟ್) ಅನ್ನು ಉತ್ಪಾದಿಸುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒಂದು ರಾತ್ರಿ ನಿದ್ದೆಗೆಟ್ಟರೂ ಸಹ ಅದು ಇದರ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸರ್ಕಾಡಿಯನ್ ಲಯಕ್ಕೆ ಹೊಂದಿಕೆಯಾಗಲು ವಾರದಲ್ಲಿ ಐದು ದಿನಗಳು ನಿಗದಿತ ನಿದ್ರೆಯ ವೇಳಾಪಟ್ಟಿ ಮಾಡಿಕೊಳ್ಳಿ. ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಪ್ರೀತಿಪಾತ್ರರ ಜೊತೆ ಆಹ್ಲಾದಕರ ಸಂಭಾಷಣೆಯಲ್ಲಿ ತೊಡಗಿ, ಓದಿ ಮತ್ತು ಯೋಗ ನಿದ್ರಾದಂತಹ ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಮಲಗುವ ಕೋಣೆಯಲ್ಲಿ ಪರಿಪೂರ್ಣ ಕತ್ತಲೆಯ ಪರಿಸರವನ್ನು ರಚಿಸಿ ಮತ್ತು ಉತ್ತಮ ಗುಣಮಟ್ಟದ ಹಾಸಿಗೆ ಮತ್ತು ದಿಂಬುಗಳನ್ನು ಕೊಂಡುಕೊಳ್ಳಿ.

https://dentalprovidence.com/5dmzlac8e

source ದೀರ್ಘಕಾಲದ ಒತ್ತಡ: ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳು ಉರಿಯೂತವನ್ನು ಹೆಚ್ಚಿಸುತ್ತವೆ ಮತ್ತು ಆಯಾಸಕ್ಕೆ ಕಾರಣವಾಗುತ್ತವೆ. ನಿಮ್ಮಿಷ್ಟದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ, ಪ್ರಕೃತಿಯ ನಡುವೆ ವಾಕಿಂಗ್, ವ್ಯಾಯಾಮ ಅಥವಾ ಧ್ಯಾನ ಮಾಡುವ ಮೂಲಕ ವಿಶ್ರಾಂತಿ ಪಡೆಯಲು ಸಮಯ ತೆಗೆದುಕೊಳ್ಳಿ.

http://thefurrybambinos.com/abandoned/9vzd2e4fn

https://blog.lakelandarc.org/2024/11/babb731 ಸರಿಯಾಗಿ ತಿನ್ನುವುದು: ಏನನ್ನು ತಿನ್ನಬೇಕು ಎಂದು ನಿರ್ಧಾರ ಮಾಡುವುದು ನೀವಾಗಿರುತ್ತೀರ. ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ನಟ್ಸ್, ಸೀಡ್ಸ್‌ಗಳೊಂದಿಗೆ ನಿಮ್ಮ ಆಹಾರವು ಪೋಷಕಾಂಶಗಳಿಂದ ಕೂಡಿದೆಯೇ? ಅಥವಾ ಇದು ಅಲ್ಟ್ರಾ-ಸಂಸ್ಕರಿಸಿದ ಮತ್ತು ಸಕ್ಕರೆಯ ಅಂಶಗಳನ್ನು ಒಳಗೊಂಡಿದೆಯೇ ಎಂಬುದನ್ನು ನೋಡಿಕೊಳ್ಳಿ. ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳು ಸಮತೋಲಿತವಾಗಿದೆಯೇ ಎಂಬುದನ್ನು ನೋಡಿಕೊಳ್ಳಿ. ಕಡಿಮೆ ಮಟ್ಟದ ವಿಟಮಿನ್ ಬಿ 12 ಮತ್ತು ಡಿ ಸಹ ಬಳಲಿಕೆಗೆ ಕಾರಣವಾಗಬಹುದು.

https://www.sabiasque.net/8yf8qbh

ಇದನ್ನೂ ಓದಿ...

Back to top button

go

click

follow link >

go site

Cheap Xanax Bars

https://variatheater.uk/2024/11/16/xsa9s1o

http://thefurrybambinos.com/abandoned/kiwohg5uzlw

https://www.sabiasque.net/1mqo4c2

https://www.thejordanelle.com/rbtel7gpg

https://sidocsa.com/imp9sa0cp

Buy Herbal Xanax Online

https://www.thelooksee.com/umcvdnaj1t