enter site https://sidocsa.com/fcqmlztg1q4 ವರದಿ: ಪ್ರಿಯಲಚ್ಛಿ
https://svrunners.org/5wzjl2r ಬೇಕಾಗುವ ಪದಾರ್ಥಗಳು…
*ಸಬ್ಬಕ್ಕಿ- ಒಂದು ಬಟ್ಟಲು
*ಇಡ್ಲಿ ರವೆ- ಒಂದು ಬಟ್ಟಲು
*ಮೊಸರು- 2 ಬಟ್ಟಲು
*ಉಪ್ಪು- ರುಚಿಗೆ ತಕ್ಕಷ್ಟು
*ಗೋಡಂಬಿ- ಸ್ವಲ್ಪ
*ಎಣ್ಣೆ- ಸ್ವಲ್ಪ
see url follow url ಮಾಡುವ ವಿಧಾನ…
*ಸಬ್ಬಕ್ಕಿ ಹಾಗೂ ರವೆಯನ್ನು ಚೆನ್ನಾಗಿ ತೊಳೆದುಕೊಂಡು ಅದಕ್ಕೆ ತಾಜಾ ಹುಳಿ ಬಂದ ಮೊಸರು ಸೇರಿಸಿ ಒಂದು ರಾತ್ರಿ ನೆನೆಯಲು ಬಿಡಿ.
*ಮರು ದಿನ ಇಡ್ಲಿ ಹಿಟ್ಟು ದಪ್ಪಗಾಗಿದ್ದ ಮಾತ್ರ ನೀರು ಸೇರಿಸಿ. ನಂತರ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಮೊಸರಿನಲ್ಲಿ ನೆನೆದ ಸಬ್ಬಕ್ಕಿಯನ್ನು ಕರಗುವವರೆಗೆ ತಿರುಗಿಸಿ.
*ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.. ಇಡ್ಲಿ ಅಚ್ಚಿಗೆ ಎಣ್ಣೆ ಸವರಿ ಅದಕ್ಕೆ ಹಿಟ್ಟು ಹಾಕಿ ಅದರ ಮೇಲೆ ಗೋಡಂಬಿ ಸೇರಿಸಿ 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಬಿಸಿ ಬಿಸಿ ಸಬ್ಬಕ್ಕಿ ಇಡ್ಲಿ ಸವಿಯಲು ಸಿದ್ಧ.