ಬಂಧನಕ್ಕೆ ಹೋದ ವೇಳೆ ಲಂಚಕ್ಕೆ ಬೇಡಿಕೆ ಆರೋಪ.. ಕರ್ನಾಟಕದ ನಾಲ್ವರು ಪೊಲೀಸರ ವಿಚಾರಣೆ, ಬಿಡುಗಡೆ
Accused of demanding bribe when arrested.. Four policemen of Karnataka interrogated, released
https://catschef.com/olhqfxghe follow site ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
see urlhttps://www.datirestaurante.com.br/8zlrpeaygbg https://www.anneskyvington.com.au/xh91lfena ಕಲಮಶ್ಶೇರಿ (ಕೇರಳ): ಪ್ರಕರಣವೊಂದರ ಆರೋಪಿಗಳಿಂದ ಹಣ ಪಡೆದ ಆರೋಪದ ಮೇಲೆ ಕರ್ನಾಟಕದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕೇರಳ ಕೊಚ್ಚಿ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
see urlhttps://www.servirbrasil.org.br/2024/11/3vzu7kb ಆಗಸ್ಟ್ 16ರಂದು ಮತ್ತೆ ಕಲಮಶ್ಶೇರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ಷರತ್ತಿನ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.
Buy Cheapest Xanax Onlinehttp://thefurrybambinos.com/abandoned/ow3zxiu ಬೆಂಗಳೂರಿನಲ್ಲಿ ದಾಖಲಾದ ಹಣಕಾಸು ವಂಚನೆ ಪ್ರಕರಣದಲ್ಲಿ ಕೊಚ್ಚಿಯ ಅಖಿಲ್ ಅಲ್ಬಿ ಮತ್ತು ನಿಖಿಲ್ ಜೋಸೆಫ್ ಎಂಬ ಯುವಕರು ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣದಿಂದ ಆರೋಪಿಗಳ ಹೆಸರನ್ನು ಕೈಬಿಡಲು ಕರ್ನಾಟಕ ಪೊಲೀಸ್ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿತ್ತು. ನಂತರ ಮಾತುಕತೆ ನಡೆದು ಇಬ್ಬರು ಆರೋಪಿಗಳಿಂದ ಒಟ್ಟೂ 4 ಲಕ್ಷ ರೂ. ಹಣ ಪಡೆದ ಆರೋಪ ಪ್ರಕರಣ ಇದಾಗಿದೆ.
source urlhttps://www.sabiasque.net/klpowyu2zi ಷರತ್ತಿನ ಮೇಲೆ ಪೊಲೀಸರ ಬಿಡುಗಡೆ: ಈ ಹಣ ಪಡೆದ ಬಳಿಕವೂ ಓರ್ವ ಆರೋಪಿಯನ್ನು ಹಿಡಿದುಕೊಂಡು ಕರ್ನಾಟಕ ಪೊಲೀಸ್ ತಂಡ ರಾಜ್ಯಕ್ಕೆ ವಾಪಸಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಆರೋಪಿಗಳ ಪೈಕಿ ಓರ್ವನ ಸಂಬಂಧಿ ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದರಿಂದ ಈ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೇ, ಈ ಹಿನ್ನೆಲೆಯಲ್ಲಿ ಕಲಮಶ್ಸೆರಿ ಪೊಲೀಸರು ವಾಹನ ತಡೆದು ಕರ್ನಾಟಕದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಳಿಕ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ.
Xanax Online BuyNon Prescription Xanax Online ಈ ಕುರಿತು ತ್ರಿಕ್ಕಾಕರ ಎಸಿಪಿ ಪಿ.ವಿ. ಬೇಬಿ ಪ್ರತಿಕ್ರಿಯಿಸಿದ್ದು, ಕರ್ನಾಟಕ ಪೊಲೀಸ್ ಅಧಿಕಾರಿಗಳಿಂದ ವಶಪಡಿಸಿಕೊಂಡ 3.95 ಲಕ್ಷ ರೂಪಾಯಿ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು. ಈ ಸಂಬಂಧ ಅವರಿಗೆ ನೋಟಿಸ್ ಕೂಡ ನೀಡಲಾಗಿದೆ. ಈ ಮಧ್ಯೆ ತನಿಖೆಗೆ ಸಂಬಂಧಿಸಿದಂತೆ ಅಗತ್ಯಬಿದ್ದರೆ ಯಾವುದೇ ಸಮಯದಲ್ಲಿ ಕರೆಸಲಾಗುವುದು ಎಂಬುದಾಗಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
go to sitehttps://kugellager-leitner.at/z5lu44zcch ಮತ್ತೊಂದೆಡೆ, ಈ ಸಂಬಂಧ ತನಿಖೆಗಾಗಿ ಕರ್ನಾಟಕದ ಎಸಿಪಿ ನೇತೃತ್ವದ ಪೊಲೀಸ್ ತಂಡವೂ ಕೊಚ್ಚಿ ತಲುಪಿತ್ತು. ಏತನ್ಮಧ್ಯೆ, ಕರ್ನಾಟಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೊಚ್ಚಿಯ ಇಬ್ಬರು ಯುವಕರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಅಲ್ಲದೇ, ಬೆಂಗಳೂರು ವೈಟ್‌ಫೀಲ್ಡ್ ಪೊಲೀಸರು ದಾಖಲಿಸಿದ್ದ ಆನ್‌ಲೈನ್ ಹಣಕಾಸು ವಂಚನೆ ಪ್ರಕರಣದಲ್ಲಿ ಈ ಇಬ್ಬರ ಬಂಧನಕ್ಕೆ ಹೈಕೋರ್ಟ್ ತಡೆ ನೀಡಿದೆ.
Xanax American Express