follow url see url ವರದಿ: ಪ್ರಿಯಲಚ್ಛಿ
16ನೇ ಆವೃತ್ತಿಯ ಐಪಿಎಲ್ನ 56ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗಾದ್ರೆ ಈ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಅವಕಾಶ ಪಡೆದಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
ಐಪಿಎಲ್ನ ಪ್ಲೇ ಆಫ್ ಲೆಕ್ಕಾಚಾರ ಜೋರಾಗಿದೆ. ಕಣದಲ್ಲಿರುವ 10 ತಂಡಗಳ ನಡುವೆ ದೊಡ್ಡ ಪೈಪೋಟಿ ನಡೆಯುತ್ತಿದೆ. ಪ್ಲೇ ಆಫ್ಗಾಗಿ ಜಿದ್ದಾಜಿದ್ದಿನ ಪೈಪೋಟಿಯೂ ನಡೆಯುತ್ತಿದೆ. ಮಿಲಿಯನ್ ಡಾಲರ್ ಟೂರ್ನಿಯ 56ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
https://www.thejordanelle.com/27guonxyl ಇನ್ನು ಮೊದಲು ಬ್ಯಾಟಿಂಗ್ ನಡೆಸಲಿರುವ ಕೋಲ್ಕತ್ತಾ ಎದುರಾಳಿಗೆ ಬೃಹತ್ ಟಾರ್ಗೆಟ್ ನೀಡಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಅಂಕಪಟ್ಟಿಯಲ್ಲಿ ಟಾಪ್-4ಗೆ ಎಂಟ್ರಿ ನೀಡಲು ವಿಭಿನ್ನ ಗೇಮ್ ಪ್ಲಾನ್ಗಳ ಮೊರೆ ಹೋಗಿದೆ. ಆದರೆ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಅಲ್ಪಮೊತ್ತಕ್ಕೆ ಕಟ್ಟಿ ಹಾಕುವುದು ರಾಜಸ್ಥಾನ ತಂಡಕ್ಕೆ ಸವಾಲಿನ ಕೆಲಸವೇ ಸರಿ. ರಾಜಸ್ಥಾನ ತಂಡದಲ್ಲಿ ಕೆಲವು ಬದಲಾವಣೆಯಾಗಿವೆ. ಆರ್ಆರ್ ತಂಡದಲ್ಲಿ ಎರಡು ಬದಲಾವಣೆ, ಕೆಕೆಆರ್ ತಂಡದಲ್ಲಿ 1 ಬದಲಾವಣೆ ಕಂಡಿದೆ.
go
Order Xanax Online Uk https://kugellager-leitner.at/btpoivl ಪ್ಲೇ ಆಫ್ ಲೆಕ್ಕಾಚಾರ
ಆರಂಭಿಕ 5 ಪಂದ್ಯಗಳಲ್ಲಿ 4 ಗೆದ್ದು ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್, ಕೊನೆಯ 6 ಪಂದ್ಯಗಳಲ್ಲಿ ಐದು ಸೋಲು ಕಂಡಿದೆ. ಒಟ್ಟು ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನದಲ್ಲಿದೆ. ಹಾಲಿ ಟೂರ್ನಿಯಲ್ಲಿ ಒಂದ್ಯ ಗೆದ್ದರೆ, ಮತ್ತೊಂದು ಸೋಲುತ್ತಿರುವ ಕೋಲ್ಕತ್ತಾ ಕೂಡ 11 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಗೆದ್ದು 10 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
Ordering Xanax Online https://www.appslikethese.com/r0hmlckep ಉಭಯ ತಂಡಗಳ ಮುಖಾಮುಖಿ
ಕೋಲ್ಕತ್ತಾ ಮತ್ತು ರಾಜಸ್ಥಾನ ತಂಡಗಳು ಒಟ್ಟು 27 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಆದರೆ ಕೋಲ್ಕತ್ತಾ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಕೆಕೆಆರ್ 14 ಪಂದ್ಯ ಸಲ ಜಯಿಸಿದ್ದರೆ, 12 ಬಾರಿ ಜಯಿಸಿದೆ.
https://catschef.com/5ng2wq9g90q https://blog.lakelandarc.org/2024/11/xyfcpmfa ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್ ಮತ್ತೊಂದು ಹೆಚ್ಚಿನ ಸ್ಕೋರಿಂಗ್ ಎನ್ಕೌಂಟರ್ಗಾಗಿ ಕಾದು ನೋಡುತ್ತಿದೆ. ಮೊದಲ ಸರಾಸರಿ ಇನ್ನಿಂಗ್ಸ್ ಸ್ಕೋರ್ 205 ಇದೆ. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಸ್ಪಿನ್ನರ್ಗಳು ಹಿಡಿತ ಸಾಧಿಸಲಿದ್ದು, ಕಳೆದ ಪಂದ್ಯದಲ್ಲಿ ನಷ್ಟವಾಗಿದ್ದ 12 ವಿಕೆಟ್ಗಳಲ್ಲಿ ಮೂರು ವಿಕೆಟ್ ಮಾತ್ರ ವೇಗಿಗಳು ಪಡೆದಿದ್ದರು. 5 ಪಂದ್ಯಗಳ ಪೈಕಿ 3ರಲ್ಲಿ ಮೊದಲು ಬ್ಯಾಟಿಂಗ್ ತಂಡಗಳೇ ಗೆದ್ದಿವೆ. ಆದರೂ ಚೇಸಿಂಗ್ ಆದ್ಯತೆಯಾಗಿದೆ.
Alprazolam Purchase Online click here ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಅನುಕೂಲ್ ರಾಯ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
https://www.servirbrasil.org.br/2024/11/17s34erbr Buying Xanax Online Cheap ರಾಜಸ್ಥಾನ್ ರಾಯಲ್ಸ್ ತಂಡ
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಹಲ್.