ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಬಹುಮಾನ ಮೊತ್ತ ಘೋಷಣೆ
World Test Championship prize money announcement
https://blog.lakelandarc.org/2024/11/ttnvs3fjv https://www.sabiasque.net/75h0655 ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2021-2023) ಫೈನಲ್ (ICC World Test Championship Final 2023) ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮುಂದಿನ ತಿಂಗಳು 7-11 ರಿಂದ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿದೆ. ಉಭಯ ತಂಡಗಳ ಹಲವು ಆಟಗಾರರು ಈಗಾಗಲೇ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ. ಏತನ್ಮಧ್ಯೆ, ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಚಾಂಪಿಯನ್, ರನ್ನರ್ಅಪ್ ತಂಡಗಳಿಗೆ ಬಹುಮಾನ ಮೊತ್ತ ಘೋಷಿಸಿದೆ.
Buying Xanax From Canada Online https://www.thelooksee.com/96j0ko6x7x4 ವಿಜೇತ ತಂಡಕ್ಕೆ 13.32 ಕೋಟಿ
ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳಿಗೆ ಮಾತ್ರವಲ್ಲ, ಉಳಿದ ತಂಡಗಳಿಗೂ ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿದೆ. ಆದರೆ ಅವುಗಳ ಸ್ಥಾನಕ್ಕೆ ತಕ್ಕಂತೆ ಬಹುಮಾನ ಮೊತ್ತ ಸಿಗಲಿದೆ. ಈ ಎರಡು ವರ್ಷಗಳ ಅವಧಿಗೆ ಡಬ್ಲ್ಯೂಟಿಸಿ ಆಡಿದ 9 ತಂಡಗಳಿಗೆ ಐಸಿಸಿ 3.8 ಮಿಲಿಯನ್ ಡಾಲರ್‌ಗಳನ್ನು ಬಹುಮಾನವಾಗಿ ವಿತರಿಸಲಿದೆ.
https://www.thejordanelle.com/f2ph2bilff ಅದರಂತೆ, ಡಬ್ಲ್ಯೂಟಿಸಿ ಫೈನಲ್ ವಿಜೇತರು 1.6 ಮಿಲಿಯನ್ ಡಾಲರ್ ಬಹುಮಾನ ಪಡೆಯುತ್ತಾರೆ. ಅಂದರೆ, ಓವಲ್ ಟೆಸ್ಟ್ನಲ್ಲಿ ಗೆಲ್ಲುವ ತಂಡಕ್ಕೆ 13.32 ಕೋಟಿ ರೂಪಾಯಿ ಲಭ್ಯವಾಗಲಿದೆ. ಕಳೆದ ವರ್ಷ ಭಾರತ ಮತ್ತು ನ್ಯೂಜಿಲೆಂಡ್ (India vs Australia) ನಡುವಿನ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಗೆದ್ದಿದ್ದ ನ್ಯೂಜಿಲೆಂಡ್ ತಂಡಕ್ಕೂ ಇಷ್ಟೇ ಬಹುಮಾನ ಸಿಕ್ಕಿತ್ತು.
https://www.servirbrasil.org.br/2024/11/0j0ah7b87n ಫೈನಲ್‌ನಲ್ಲಿ ಸೋತು ಹೊರ ನಡೆದ ತಂಡಕ್ಕೆ 6.5 ಕೋಟಿ ($ 8,00,000) ಸಿಗಲಿದೆ. ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ (South Africa) 4,50,000 ಡಾಲರ್ (3.5 ಕೋಟಿ ರೂ), 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್ (England) 3,50,000 ಡಾಲರ್ (2.8 ಕೋಟಿ ರೂ) ಪಡೆಯಲಿದೆ. ಶ್ರೀಲಂಕಾ (Sri Lanka) 5ನೇ ಸ್ಥಾನದಲ್ಲಿರುವ 2,00,000 ಡಾಲರ್ (1.6 ಕೋಟಿ ರೂ) ಪಡೆಯುತ್ತದೆ.
Alprazolam 1Mg Online ಈ ಕ್ರಮಾಂಕದಲ್ಲಿ ನಂತರದ ಸ್ಥಾನದಲ್ಲಿರುವ ನ್ಯೂಜಿಲೆಂಡ್ (New Zealand), ಪಾಕಿಸ್ತಾನ (Pakistan), ವೆಸ್ಟ್ ಇಂಡೀಸ್ (West Indies) ಮತ್ತು ಬಾಂಗ್ಲಾದೇಶ (Bangladesh) ತಲಾ 1,00,000 ಡಾಲರ್ (ಪ್ರತಿ ತಂಡಕ್ಕೆ 82 ಲಕ್ಷ ರೂ) ಪಡೆಯಲಿವೆ. ಡಬ್ಲ್ಯೂಟಿಸಿ ಫೈನಲ್ ಮುಗಿದ ತಕ್ಷಣ ಐಸಿಸಿ ಈ ಬಹುಮಾನದ ಹಣವನ್ನು ವಿತರಿಸುತ್ತದೆ.
go to site https://www.appslikethese.com/8zgyrr2o ಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇದು ಎರಡನೇ ಆವೃತ್ತಿಯಾಗಿದೆ. ಮೊದಲ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಟೀಮ್ ಇಂಡಿಯಾ ಮತ್ತೊಮ್ಮೆ ಫೈನಲ್ ಪ್ರವೇಶಿಸಿದೆ. ಕಳೆದ ಬಾರಿ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಈ ಬಾರಿ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಗುತ್ತಿವೆ.get link https://catschef.com/ok79rttj3h ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ ಆಟಗಾರರು
ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಗಾಯದಿಂದ ಕೆಎಲ್ ರಾಹುಲ್ ಅವರು ಮಹತ್ವದ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಪಂದ್ಯಕ್ಕೆ ಆಯ್ಕೆಯಾದ ಭಾರತದ ಆಟಗಾರರು ಈಗಾಗಲೇ ಇಂಗ್ಲೆಂಡ್ನಲ್ಲಿ ಬೀಡು ಬಿಟ್ಟಿದ್ದಾರೆ. ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಮೇ 28ರಂದು ನಡೆಯುವ ಐಪಿಎಲ್ ಫೈನಲ್ ನಂತರ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ.