https://www.starglade.co.uk/2024/11/16/rw7p1n6 https://svrunners.org/jv46raj ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರುಟಾಸ್ ಗೆದ್ದಿದೆ. ಅದರಂತೆ ಮೊದಲು ಬೌಲಿಂಗ್ ನಡೆಸಲಿರುವ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಹೆಡೆಮುರಿ ಕಟ್ಟಲು ಸಜ್ಜಾಗಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನವು ಈ ಪ್ರಮುಖ ಪಂದ್ಯಕ್ಕೆ ವೇದಿಕೆ ಕಲ್ಪಿಸಿದೆ. ಆರ್ಸಿಬಿಗೆ ಅತ್ಯಂತ ಮಹತ್ವದ ಪಂದ್ಯವಾದರೆ, ಎಸ್ಆರ್ಎಚ್ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ.
http://thefurrybambinos.com/abandoned/tlyrycu0wq ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಔಪಚಾರಿಕ ಪಂದ್ಯದಲ್ಲಿ ಹೈದರಾಬಾದ್ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಪಂದ್ಯದಲ್ಲಿ ಗೆದ್ದು ಕೊನೆಯ ಸ್ಥಾನದಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಲಿದೆ. ಕೆಲ ಪಂದ್ಯಗಳಿಂದ ಬೆಂಚ್ ಬಿಸಿ ಮಾಡಿದ್ದ ಹ್ಯಾರಿ ಬ್ರೂಕ್, ತಂಡಕ್ಕೆ ಮರಳಿದ್ದಾರೆ. ಒಂದೆಡೆ ಆರ್ಸಿಬಿ ಈ ಪಂದ್ಯ ಗೆದ್ದರೂ ಉಳಿದ ಮತ್ತೊಂದು ಪಂದ್ಯದಲ್ಲೂ ಜಯಿಸುವುದು ಅನಿವಾರ್ಯ.
https://www.thelooksee.com/8tijsefz
https://kugellager-leitner.at/btpoivl https://dentalprovidence.com/a6qenk6she ಪ್ಲೇ ಆಫ್ ಲೆಕ್ಕಾಚಾರ
ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಗುಜರಾತ್ ಟೈಟಾನ್ಸ್ ಮಾತ್ರ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಉಳಿದಂತೆ ಚೆನ್ನೈ, ಲಕ್ನೋ ತಂಡವು ತಲಾ 15 ಅಂಕ ಪಡೆದು 2 ಮತ್ತು 3ನೇ ಸ್ಥಾನದಲ್ಲಿವೆ. 14 ಅಂಕ ಹೊಂದಿರುವ ಮುಂಬೈ, 4ನೇ ಸ್ಥಾನ ಅಲಂಕರಿಸಿದೆ. 12 ಪಾಯಿಂಟ್ಸ್ ಪಡೆದಿರುವ ಆರ್ಸಿಬಿ 5ನೇ ಸ್ಥಾನದಲ್ಲಿದೆ. ಇಂದು ಗೆದ್ದರೆ, 4ನೇ ಸ್ಥಾನಕ್ಕೆ ಲಗ್ಗೆ ಇಡಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ, ಸಿಎಸ್ಕೆ ಮತ್ತು ಲಕ್ನೋ ತಂಡಗಳು ನೇರವಾಗಿ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಳ್ಳಲಿವೆ.
follow https://www.anneskyvington.com.au/zar0dm4yfl ಉಭಯ ತಂಡಗಳ ಮುಖಾಮುಖಿ
ಬೆಂಗಳೂರು ಮತ್ತು ಹೈದರಾಬಾದ್ ತಂಡಗಳು ಒಟ್ಟು 22 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಎಸ್ಆರ್ಹೆಚ್ ತಂಡವೇ ಹೆಚ್ಚು ಮೇಲುಗೈ ಸಾಧಿಸಿದೆ. ಬೆಂಗಳೂರು 9 ಬಾರಿ, ಆರೆಂಜ್ ಆರ್ಮಿ 12 ಬಾರಿ ಜಯಿಸಿದೆ. ಒಂದು ಪಂದ್ಯ ರದ್ದಾಗಿದೆ.
https://www.servirbrasil.org.br/2024/11/hnae5r7q go to link ಪಿಚ್ ರಿಪೋರ್ಟ್
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ ಬ್ಯಾಟಿಂಗ್ಗೆ ಹೆಚ್ಚು ನೆರವಾಗಲಿದೆ. ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತ 174. ಕಳೆದ ಪಂದ್ಯದಲ್ಲಿ ಸ್ಪಿನ್ ದೊಡ್ಡ ಪಾತ್ರವನ್ನು ವಹಿಸಿದರೂ ಲಕ್ನೋ ಸೂಪರ್ ಜೈಂಟ್ಸ್ 182 ರನ್ ಚೇಸ್ ಮಾಡಿತ್ತು. ಬಹುತೇಕ ಟಾಸ್ ಗೆದ್ದ ತಂಡವು ಚೇಸಿಂಗ್ ಆಯ್ಕೆಯ ಮೊರೆ ಹೋಗುವುದು ಖಚಿತ.
Cheapest Alprazolam Online click here ಸನ್ರೈಸರ್ಸ್ ಹೈದರಾಬಾದ್ ತಂಡ
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಕಾರ್ತಿಕ್ ತ್ಯಾಗಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ.
Buy Authentic Xanax Online Online Doctor Xanax Prescription ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಅನೂಜ್ ರಾವತ್, ವೇಯ್ನ್ ಪರ್ನೆಲ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.