https://www.birthdayinspire.com/toy1qifu7hu go here ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕಿಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಬೇರೆ ಯಾವ ದೇಶಗಳಲ್ಲೂ ಇಲ್ಲ. ಬರೋಬ್ಬರಿ 1.3 ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ನೋಡುವಂತಹ ಆಸನ ವ್ಯವಸ್ಥೆ ಈ ಮೈದಾನದಲ್ಲಿದೆ. ಹಳೆಯ ಮೊಟೇರಾ ಕ್ರೀಡಾಂಗಣವನ್ನು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ನವೀಕರಿಸಿದ ಬಳಿಕ 2020ರಲ್ಲಿ ಈ ಕ್ರೀಡಾಂಗಣವನ್ನು ಲೋಕಾರ್ಪಣೆಗೊಳಿಸಲಾಯಿತು.
go site 1983ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ(Sardar Vallabhbhai Patel Stadium) ಎಂಬ ಹೆಸರಿನಲ್ಲಿ ಇದನ್ನು ಉದ್ಘಾಟಿಸಲಾಯಿತು. ಆ ಬಳಿಕ 2020ರಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ನವೀಕರಿಸಿ ಪುನಃ ತೆರೆಯಲಾಯಿತು. ಅದರ ಬೆನ್ನಲ್ಲೇ ಇದಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಯ್ತು. ಹತ್ತು ಹಲವು ವೈಶಿಷ್ಟ್ಯ ಹಾಗೂ ಆಧುನಿಕ ಸೌಲಭ್ಯದಿಂದಾಗಿ ಈ ಮೈದಾನ ಜಾಗತಿಕ ಆಕರ್ಷಣೆಯಾಗಿದೆ. ಮೈದಾನದಲ್ಲಿ ಅತ್ಯಾಧುನಿಕ ಶೈಲಿಯ ಡ್ರೈನೇಜ್ ವ್ಯವಸ್ಥೆ ಕೂಡಾ ಮಾಡಲಾಗಿದ್ದು, ಮಳೆ ನೀರನ್ನು ಬೇಗನೆ ಹೊರಕಳುಹಿಸುವ ವ್ಯವಸ್ಥೆ ಇದಾಗಿದೆ.
Alprazolam Online Order ನರೇಂದ್ರ ಮೋದಿ ಕ್ರೀಡಾಂಗಣದ ಡ್ರೈನೇಜ್ ವ್ಯವಸ್ಥೆ ಹೇಗಿದೆ
ಹಿಂದೆಲ್ಲಾ ಮಳೆ ಬಂದರೆ, ಪಂದ್ಯ ನಡೆಯುವುದೇ ಕಷ್ಟವಾಗಿತ್ತು. ಆದರೆ, ಸೂಕ್ತ ಡ್ರೈನೇಜ್ ವ್ಯವಸ್ಥೆ ಮಾಡುವುದರಿಂದ ಮಳೆ ನಿಂತ ಬೆನ್ನಲ್ಲೇ ಪಂದ್ಯ ಆರಂಭಿಸಬಹುದಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಉಪ-ಮೇಲ್ಮೈ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ. ಅಂದರೆ, ಮೈದಾನದ ಮೇಲೆ ಬೀಳುವ ಮಳೆ ನೀರನ್ನು ಡ್ರೈನೇಜ್ ವ್ಯವಸ್ಥೆಯ ಮೂಲಕ ಹೊರಕಳುಹಿಸುವ ವ್ಯವಸ್ಥೆ. ಈ ವ್ಯವಸ್ಥೆಯಿಂದಾಗಿ ಸಾಮಾನ್ಯವಾಗಿ ನೀರು ಹೊರಹೋಗಲು ಬೇಕಾಗುವ ಸಮಯಕ್ಕಿಂತ ಮೂರು ಪಟ್ಟು ವೇಗವಾಗಿ ಹೊರಕಳುಹಿಸಬಹುದಾಗಿದೆ. ಈ ವ್ಯವಸ್ಥೆಯಿಂದಾಗಿ ಮಳೆ ನಿಂತ ಕೇವಲ 30 ನಿಮಿಷಗಳಲ್ಲಿ ಮೈದಾನವನ್ನು ಆಟಕ್ಕೆ ಸಿದ್ಧಗೊಳಿಸಬಹುದು.
http://thefurrybambinos.com/abandoned/twxie9e5w ಮಳೆ ಸಂಪೂರ್ಣವಾಗಿ ನಿಂತ ನಂತರ 30 ನಿಮಿಷಗಳಲ್ಲಿ ಮೈದಾನವನ್ನು ಆಟಕ್ಕೆ ಸಿದ್ಧಗೊಳಿಸಬಹುದು. ಆದರೆ, ಪಂದ್ಯ ಆರಂಭವಾಗಲು ಒಂದು ಗಂಟೆ ಬೇಕಾಗುತ್ತದೆ. ಕಳೆದ ಭಾನುವಾರದಂದು ಕೂಡಾ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಯ್ತು. ಆದರೆ, ಮಳೆ ಅಂತರ ಕೊಟ್ಟು ಸುರಿದಿದ್ದರಿಂದಾಗಿಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ನಿರಂತರ ತುಂತುರು ಮಳೆಯಿಂದಾಗಿ ಕ್ರೀಡಾಂಗಣ ಮತ್ತು ಔಟ್‌ಫೀಲ್ಡ್ ಒದ್ದೆಯಾಗಿತ್ತು. ಹೀಗಾಗಿ ಒಂದು ಗಂಟೆಯಲ್ಲಿ ಪಂದ್ಯ ಆರಂಭ ಸಾಧ್ಯವಾಗಲಿಲ್ಲ.
https://www.thelooksee.com/xtxe3fb3 ದೇಶದಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದ ತಂತ್ರಜ್ಞಾನ ಬೇರೆಲ್ಲೂ ಇಲ್ಲ
ದೇಶದಲ್ಲಿ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂ ಮಾತ್ರವಲ್ಲ. ಅದಕ್ಕೂ ಉತ್ತಮ ತಂತ್ರಜ್ಞಾನ ನಮ್ಮ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ.
go to link ಬೆಂಗಳೂರಿನಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದ್ದು, ಮಳೆ ನಿಂತ ಕೇವಲ 15ರಿಂದ 20 ನಿಮಿಷದಲ್ಲಿ ಮೈದಾನವು ಪಂದ್ಯ ನಡೆಸಲು ಸಜ್ಜಾಗುತ್ತದೆ. ಇಲ್ಲಿನ ಸಬ್‌ಏರ್ ವ್ಯವಸ್ಥೆ ಮತ್ತು ನಿರ್ವಾತ ಚಾಲಿತ(vacuum-powered) ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ಬೇಗನೆ ತೆರವಾಗುತ್ತದೆ. ಅಂದರೆ, ಸಾಮಾನ್ಯವಾಗಿ ಮೈದಾನಕ್ಕೆ ಬೀಳುವ ನೀರು ತೆರವಾಗಲು ತೆಗೆದುಕೊಳ್ಳುವ ಸಮಯಕ್ಕಿಂತ 36 ಪಟ್ಟು ವೇಗವಾಗಿ ಈ ವ್ಯವಸ್ಥೆಯು ನೀರನ್ನು ತೆರವುಗೊಳಿಸುತ್ತದೆ. ನಿಮಿಷಕ್ಕೆ ಬರೋಬ್ಬರಿ 10,000 ಲೀಟರ್ ನೀರನ್ನು ಈ ವಿಧಾನದ ಮೂಲಕ ಹೊರಹಾಕಬಹುದು.
https://www.datirestaurante.com.br/3ui3ah3ixvu ಅಹಮದಾಬಾದ್ ಮತ್ತು ಬೆಂಗಳೂರು ಕ್ರೀಡಾಂಗಣದ ಔಟ್‌ಫೀಲ್ಡ್ ಮಳೆ ನಿಂತ ಬೆನ್ನಲ್ಲೇ ತುಂಬಾ ವೇಗವಾಗಿ ಒಣಗುತ್ತದೆ. ಇದಕ್ಕೆ ಹೆಚ್ಚುವರಿ ಒಣಗಿಸುವ ಪ್ರಕ್ರಿಯೆ ಅಗತ್ಯವಿಲ್ಲ. ಮೈದಾನದ ಪಿಚ್ ಮತ್ತು ಬೌಲರ್‌ಗಳ ಓಡಿಬರುವ ಸ್ಥಳವನ್ನು ಉತ್ತಮ ಗುಣಮಟ್ಟದ ಕವರ್‌ಗಳಿಂದ ಮುಚ್ಚಲ್ಪಟ್ಟಿರುವುದರಿಂದ, ಈ ಪ್ರದೇಶ ಸಾಮಾನ್ಯವಾಗಿ ಶುಷ್ಕವಾಗಿರುತ್ತದೆ. ಈ ಪ್ರದೇಶಗಳಲ್ಲಿ ಮಳೆ ನಿಂತ ಬೆನ್ನಲೇ ಸ್ವಲ್ಪ ರೋಲಿಂಗ್ ಮಾಡಿದರೆ ಸಾಕಾಗುತ್ತದೆ. ಸದ್ಯ ದೇಶದಲ್ಲಿ ಈ ಎರಡು ಮೈದಾನಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆಗಳಿಲ್ಲದ ಮೈದಾನಗಳ ಸಿಬ್ಬಂದಿಗೆ ಮಳೆ ನಿಂತ ಬಳಿಕ ಹೆಚ್ಚು ಕೆಲಸಗಳಿರುತ್ತದೆ. ಆದರೆ ಇಲ್ಲಿ ಅಂತಹ ಸಮಸ್ಯೆಗಳಿಲ್ಲ.
https://www.sabiasque.net/2qqocd6g ವಿಶ್ವದ ಮೊದಲ ಕ್ರೀಡಾಂಗಣ
ಸಬ್ ಏರ್ ಸಿಸ್ಟಮ್ ತಂತ್ರಜ್ಞಾನವನ್ನು ಅಳವಡಿಸಿದ ವಿಶ್ವದ ಮೊದಲ ಕ್ರಿಕೆಟ್ ಮೈದಾನ ಎಂಬ ಖ್ಯಾತಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಪಾತ್ರವಾಗಿದೆ. ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಮುಂದುವರೆದ ರಾಷ್ಟ್ರಗಳ ಗಾಲ್ಫ್ ಮೈದಾನಗಳಲ್ಲಿ ಇಂತಹ ಅತ್ಯಾಧುನಿಕ ವ್ಯವಸ್ಥೆ ಇವೆ. ಕ್ರಿಕೆಟ್‌ನಲ್ಲಿ, ಅದರಲ್ಲೂ ಭಾರತದಲ್ಲಿ ಈ ವ್ಯವಸ್ಥೆ ಮೊದಲ ಬಾರಿ ಅಳವಡಿಸಿದ ಹಿರಿಮೆ ಚಿನ್ನಸ್ವಾಮಿ ಮೈದಾನದ್ದು. ಇದು ಮಾತ್ರವಲ್ಲದೆ ಚಿನ್ನಸ್ವಾಮಿ ಮೈದಾನದಲ್ಲಿ ಸೌರ ವಿದ್ಯುತ್ ವ್ಯವಸ್ಥೆ, ಮಳೆ ನೀರಿನ ಕೊಯ್ಲು, ವಿಶೇಷ ಚೇತನರಿಗೆ ನೆರವಾಗಲು ವಿದ್ಯುತ್ ಚಾಲಿತ ಕುರ್ಚಿ ಒದಗಿಸುವ ಸೌಲಭ್ಯ ಕೂಡಾ ಇದೆ.
https://catschef.com/8020itn ಏನಿದು ಸಬ್ ಏರ್ ವ್ಯವಸ್ಥೆ
ಈ ವ್ಯವಸ್ಥೆಯನ್ನು ಅಳವಡಿಸುವುದು ತುಂಬಾ ದೊಡ್ಡ ಪ್ರಕ್ರಿಯೆ. ಮೈದಾನವನ್ನು ಅಗೆದು ಸುಮಾರು ಅರ್ಧದಿಂದ ಒಂದು ಅಡಿ ಅಳದಲ್ಲಿ ನೀರು ಹೋಗಲು ಕೊಳವೆ ಅಥವಾ ಪೈಪ್‌ಗಳನ್ನು ಅಳವಡಿಸಲಾಗುತ್ತದೆ. ಮೈದಾನದ ಮೇಲ್ಮೈಗೆ ಬೀಳುವ ನೀರು ಬೀಳುವ ಸ್ಥಳದಲ್ಲೇ ಇಂಗಿ ಈ ಕೊಳವೆಗಳ ಮೂಲಕ ಸಂಗ್ರಹವಾಗುತ್ತದೆ. ಈ ನೀರನ್ನು ಹೀರಲು ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಯಂತ್ರವನ್ನು ಅಳವಡಿಸಲಾಗುತ್ತದೆ. ಮಳೆ ಆರಂಭವಾದಾಗ ಈ ಸಬ್ ಏರ್ ಸಿಸ್ಟಮ್ ನೀರನ್ನು ಹೀರುವ ಕೆಲಸ ಆರಂಭಿಸುತ್ತದೆ. ಹೀರಿಕೊಂಡ ನೀರು ಸಂಪೂರ್ಣವಾಗಿ ಮೈದಾನದಿಂದ ಹೊರ ಹೋದ ಬಳಿಕ, ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಮೈದಾನಕ್ಕೆ ರವಾನಿಸಲಾಗುತ್ತದೆ. ಆಗ ಮೈದಾನದ ಮೇಲ್ಮೈ ಬೇಗನೆ ಒಣಗುತ್ತದೆ. ಹೀಗಾಗಿ ಮೈದಾನವು ಬೇಗನೆ ಆಟಕ್ಕೆ ಸಿದ್ಧಗೊಳ್ಳುತ್ತದೆ.
Buy Authentic Xanax Online ಐಪಿಎಲ್ ಫೈನಲ್ ಪಂದ್ಯ ರದ್ದು
ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ, ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಮುಂದೂಡಲಾಯ್ತು. ಸೋಮವಾರ ನಡೆದ ಮೀಸಲು ದಿನ ಪಂದ್ಯದ ವೇಳೆ ಮಳೆ ಬಂದಾಗ, ಪಂದ್ಯ ಮರುಆರಂಭ ತಡವಾಯ್ತು. ಮಳೆಯ ಅಬ್ಬರ ನಿಂತಾಗ, ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಪಂದ್ಯಕ್ಕೆ ಸಜ್ಜುಗೊಳಿಸಲು ಮೈದಾನದ ಸಿಬ್ಬಂದಿ ಹೆಣಗಾಡಿದರು. ಆಧುನಿಕ ವ್ಯವಸ್ಥೆ ಮಾಡಲಾಗಿದೆ ಎಂದರೂ, ಪಿಚ್ ಹಾಗೂ ಮೈದಾನವನ್ನು ರಕ್ಷಿಸುವ ವ್ಯವಸ್ಥೆ ಮಾಡುವಲ್ಲಿ ಬಿಸಿಸಿಐ ಹಾಗೂ ಮೈದಾನದ ಸಿಬ್ಬಂದ ಸ್ವಲ್ಪ ಮಟ್ಟಿಗೆ ವಿಫಲರಾದರು.
https://www.starglade.co.uk/2024/11/16/ec2l8v8cwjn ಮಳೆ ನಿಂತ ನಂತರವೂ, ಮೈದಾನದ ಅಭ್ಯಾಸದ ಪಿಚ್ ಸಂಪೂರ್ಣವಾಗಿ ನೀರಿನಿಂದ ಕೂಡಿತ್ತು. ಪಂದ್ಯ ನಡೆಯಬೇಕಿದ್ದ ಪ್ರಮುಖ ಪಿಚ್ ಅಂತಹ ಸಮಸ್ಯೆಗೆ ಒಳಗಾಗಿರಲಿಲ್ಲ. ಆದರೆ, ಅಭ್ಯಾಸದ ಪಿಚ್‌ನಲ್ಲಿ ತುಂಬಿದ್ದ ನೀರನ್ನು ಸ್ವಚ್ಛಗೊಳಿಸಲು ದೊಡ್ಡ ಸ್ಪಂಜುಗಳನ್ನು ಬಳಸಲಾಯ್ತು. ಈ ಸಂದರ್ಭದಲ್ಲಿ, ಮೈದಾನದಲ್ಲಿ ಆಧುನಿಕ ಡ್ರೈನೇಜ್ ವ್ಯವಸ್ಥೆ ಇದ್ದರೂ ಇಷ್ಟೆಲ್ಲಾ ಪರದಾಡಬೇಕಾಯ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.